ಪಶುಪತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಶುಪತಿ ಪ್ರಾಣಿಗಳ ಅಧಿಪತಿಯಾಗಿ ಹಿಂದೂ ದೇವತೆ ಶಿವನ ಒಂದು ಅವತಾರ. ಅವನು ಹಿಂದೂ ಪ್ರಪಂಚದಾದ್ಯಂತ ಪೂಜಿಸಲ್ಪಡುತ್ತಾನೆ, ಆದರೆ ವಿಶೇಷವಾಗಿ ನೇಪಾಳದಲ್ಲಿ, ಅಲ್ಲಿ ಅವನನ್ನು ಅನಧಿಕೃತವಾಗಿ ರಾಷ್ಟ್ರೀಯ ದೇವತೆಯೆಂದು ಪರಿಗಣಿಸಲಾಗುತ್ತದೆ. ವೈದಿಕ ಕಾಲದಲ್ಲಿ ಈ ಪದವನ್ನು ರುದ್ರನ ಗುಣವಾಚಕವಾಗಿ ಬಳಸಲಾಗಿತ್ತು.

"https://kn.wikipedia.org/w/index.php?title=ಪಶುಪತಿ&oldid=418377" ಇಂದ ಪಡೆಯಲ್ಪಟ್ಟಿದೆ