ವಿಷಯಕ್ಕೆ ಹೋಗು

ರುದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರುದ್ರ ಗಾಳಿ ಅಥವಾ ಬಿರುಗಾಳಿ ಮತ್ತು ಬೇಟೆಗೆ ಸಂಬಂಧಿಸಿದ ಒಬ್ಬ ಋಗ್ವೇದದ ದೇವತೆ. ಈ ಹೆಸರನ್ನು "ಗರ್ಜಿಸುವವ" ಎಂದು ಭಾಷಾಂತರಿಸಲಾಗಿದೆ. ಋಗ್ವೇದದಲ್ಲಿ, ರುದ್ರನನ್ನು "ಪ್ರಬಲರಲ್ಲಿ ಅತ್ಯಂತ ಪ್ರಬಲ" ಎಂದು ಹೊಗಳಲಾಗಿದೆ.

"https://kn.wikipedia.org/w/index.php?title=ರುದ್ರ&oldid=1182052" ಇಂದ ಪಡೆಯಲ್ಪಟ್ಟಿದೆ