ಬೈಜಿಕ ಕೇಂದ್ರ
ಗೋಚರ
(ಪರಮಾಣು ಬೀಜ ಇಂದ ಪುನರ್ನಿರ್ದೇಶಿತ)
ಪರಮಾಣು ಅಣುವಿನ ಕೇಂದ್ರದಲ್ಲಿರುವ, ಧನವಿದ್ಯುತ್ ಹೊಂದಿರುವ ಅತಿ ಸಣ್ಣ ಹಾಗೂ ಸಾಂದ್ರ ಕ್ಷೇತ್ರ. ಇದರ ಅಳತೆ ೧.೬ ಫೆಮ್ಟೊಮೀಟರ್ನಿಂದ (೧೦-೧೫ ಮೀ - ಅತಿಚಿಕ್ಕ ಜಲಜನಕದ ಪರಮಾಣು) ಹಿಡಿದು ಸುಮಾರು ೧೫ ಫೆಮ್ಟೊಮೀಟರ್‍ವರಗೆ (ಯುರೇನಿಯಮ್ ನಂತಹ ಭಾರಿ ಪರಮಾಣುಗಳು) ಇರಬಹುದು. ಅರ್ನೆಸ್ಟ್ ರುದರ್‍ಫೋರ್ಡ್ ರು ೧೯೧೨ರಲ್ಲಿ ಪರಮಾಣುವಿನ ಲಕ್ಷಣಗಳನ್ನು ಮೊದಲು ಪರಿಶೋಧಿಸಿದರು.