ವಿಷಯಕ್ಕೆ ಹೋಗು

ಪದ್ಮವ್ಯೂಹ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದ್ಮವ್ಯೂಹ ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಆಕ್ಷನ್-ಕ್ರೈಮ್ ಚಲನಚಿತ್ರವಾಗಿದ್ದು, ಎ.ಟಿ. ರಘು ನಿರ್ದೇಶಿಸಿದ್ದಾರೆ ಮತ್ತು ಶ್ರೀನಾಥ್, ಟೈಗರ್ ಪ್ರಭಾಕರ್, ಮತ್ತು ಮುರಳಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಅದೇ ಹೆಸರಿನ ಬೇರೆ ಕೆಲವು ಚಲನಚಿತ್ರಗಳು ಬೇರೆ ಭಾಷೆಯಲ್ಲಿ ಇವೆ, ಆದರೆ ಕರ್ನಾಟಕದ ಚಲನಚಿತ್ರವು ೧೯೮೯ ರಲ್ಲಿ ಬಿಡುಗಡೆಯಾಯಿತು.

ಪದ್ಮವ್ಯೂಹ (ಚಲನಚಿತ್ರ)
ಪದ್ಮವ್ಯೂಹ
ನಿರ್ದೇಶನಎ.ಟಿ.ರಘು
ನಿರ್ಮಾಪಕರಾಜೇಂದ್ರ ಕುಮಾರ್
ಪಾತ್ರವರ್ಗಪ್ರಭಾಕರ್, ಶ್ರೀನಾಥ್ ಮಹಾಲಕ್ಷ್ಮಿ, ಮಂಜುಳಾಶರ್ಮ ಮುರಳಿ
ಸಂಗೀತಯುವರಾಜ್
ಛಾಯಾಗ್ರಹಣಕುಮಾರ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಶ್ರೀ ವಿಷ್ಣು ಕ್ರಿಯೇಷನ್ಸ್

ಪಾತ್ರವರ್ಗ

[ಬದಲಾಯಿಸಿ]
  • ಟೈಗರ್ ಪ್ರಭಾಕರ್
  • ಶ್ರೀನಾಥ್
  • ಮುರಳಿ
  • ಮಹಾಲಕ್ಷ್ಮಿ
  • ಶಶಿಕಿರಣ್
  • ಗೋವಿಂದರಾಜ್
  • ಜನಾರ್ದನ್
  • ಅರವಿಂದ್
  • ರಾಜಾನಂದ್
  • ಕುಣಿಗಲ್ ನಾಗಭೂಷಣ್
  • ತ್ರಿವೇಣಿ
  • ಡಿಸ್ಕೋ ಶಾಂತಿ
  • ಸೀತಾರಾಮ್
  • ಮಹಿಮಾ
  • ಸರಸ್ವತಿ
  • ಎಂ ಎಸ್ ಕಾರಂತ್
  • ಮಂಜುಳಾ ಶರ್ಮಾ
  • ತಾರಾ
  • ಸತ್ಯಜಿತ್