ಪಂಚಗವ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪಂಚಗವ್ಯ ಹಸುವಿನ ಐದು ಉತ್ಪನ್ನಗಳನ್ನು ಸೇರಿಸಿ ತಯಾರಿಸಲಾದ ಮಿಶ್ರಣ. ಗೋಮಯ, ಗೋಮೂತ್ರ, ಮತ್ತು ಹಾಲು ಇದರ ಮೂರು ನೇರ ಘಟಕಗಳು; ಮೊಸರು ಮತ್ತು ತುಪ್ಪ ಇದರ ಜನ್ಯ ಉತ್ಪನ್ನಗಳು. ಇವುಗಳನ್ನು ಸರಿಯಾದ ಅನುಪಾತದಲ್ಲಿ ಸೇರಿಸಿ ನಂತರ ಹುದುಗಲು ಇಡಲಾಗುತ್ತದೆ.

"https://kn.wikipedia.org/w/index.php?title=ಪಂಚಗವ್ಯ&oldid=424415" ಇಂದ ಪಡೆಯಲ್ಪಟ್ಟಿದೆ