ನ್ಯಾರುಟೋ ಉಜುಮಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Naruto Uzumaki
Naruto character
ಚಿತ್ರ:Naruto-Opening01 222.jpg
Naruto Uzumaki by Masashi Kishimoto
First appearance Naruto manga chapter 1
Naruto anime episode 1
Voiced by Japanese
Junko Takeuchi[೧]
English
Maile Flanagan[೨]
Profile
Age12[೩]-13[೪] in Part I
15[೫]-16[೬] in Part II
Notable relatives

Minato Namikaze (father, deceased)

Kushina Uzumaki (mother, presumed deceased)
Ninja rank Genin[೪]
Ninja team Team 7

ಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux check

Naruto Uzumaki (うずまき ナルト Uzumaki Naruto?)ಆನಿಮೆ ಮತ್ತು ಮಂಗ ಫ್ರಾಂಚೈಸ್‌ನಲ್ಲಿನ ಒಂದು ಕಲ್ಪಿತ-ಕಥೆಯ ಪಾತ್ರ ನ್ಯಾರುಟೊ ವನ್ನು ಮಸಾಷಿ ಕಿಷಿಮೊಟೊ ಸೃಷ್ಟಿಸಿದರು. ನ್ಯಾರೊಟೊ ಸರಣಿಯ ಮುಖ್ಯ ವೀರನಾಯಕ ಮತ್ತು ನಾಮಮಾತ್ರದ ಪಾತ್ರ. ಕಿಷಿಮೊಟೋ ನ್ಯಾರುಟೋವನ್ನು ಸೃಷ್ಟಿಸುವಾಗ ಪಾತ್ರವನ್ನು "ಸರಳ ಮತ್ತು ಅವಿವೇಕಿ" ಆಗಿ ಇಡಲು ಬಯಸಿದ, ಹಾಗೆ soನ್ ಗೊಕುನ ಹಲವು ಗುಣಗಳನ್ನು ಅವನಿಗೆ ನೀಡಿದನು, ಸನ್ ಗೊಕು ಡ್ರಾಗನ್‌ ಬಾಲ್‌ ಫ್ರಾಂಚೈಸ್‌ನ ಮುಖ್ಯ ಪಾತ್ರ. ಆದಾಗ್ಯೂ, ಕಿಷಿಮೊಟೋ ನ್ಯಾರುಟೋವನ್ನು ಹೆಚ್ಚು ಅನನ್ಯವಾಗಿಸಲು ಅವನ ರಹಸ್ಯ ಗತಜೀವನವನ್ನು ಸಹ ಕಥೆಗೆ ಸೇರಿಸಿದರು. ಪಾಶ್ಚಿಮಾತ್ಯ ವೀಕ್ಷಕರಿಗೆ ಅವನನ್ನು ಹೆಚ್ಚು ಇಷ್ಟವಾಗುವ ಹಾಗೆ ಮಾಡಲು ಪಾತ್ರಕ್ಕೆ ವಿವಿಧ ಉಡುಪುಗಳನ್ನು ಒದಗಿಸಿದ್ದಾರೆ, ಜೊತೆಗೆ ಚಿತ್ರಿಸಲು ಮತ್ತು ಬಣ್ಣ ಹಚ್ಚಲು ಸುಲಭವಾಗುವಂತೆ, ನ್ಯಾರುಟೊನ ಪ್ರಾರಂಭದ ಚಿತ್ರಣವನ್ನು ಕಿಷಿಮೊಟೋ ಹಲವು ಬಾರಿ ಬದಲಿಸಿದ್ದಾರೆ.ಸರಣಿಯಲ್ಲಿ, ನ್ಯಾರುಟೋ ಕೊನೊಹಗಕುರೆ ಎಂಬ ಕಲ್ಪಿತ ಹಳ್ಳಿಗ್ಗೆ ಸೇರಿದ ಒಬ್ಬ ನಿಂಜಾ (ನಿಂಜುಟ್ಸೂ ಎಂಬ ಕದನ ಕಲೆಯಲ್ಲಿ ನಿಪುಣನಾದವನು). ಒಂಬತ್ತು-ಬಾಲದ ರಾಕ್ಷಸ ನರಿ, ಇದು ಒಂದು ಹಾನಿ ಉಂಟುಮಾಡುವ ಜೀವಿ, ಕೊನೆಹಗಕುರೆ ಹಳ್ಳಿಯ ಮೇಲೆ ದಾಳಿ ಮಾಡುತ್ತದೆ, ಅದು ನ್ಯಾರೊಟೋನ ಶರೀರದೊಳಗೆ ಸೇರಿಕೊಳ್ಳುತ್ತದೆ, ಆದ್ದರಿಂದ ಹಳ್ಳಿಗರು ನ್ಯಾರುಟೋವನ್ನು ಬಹಿಷ್ಕರಿಸಿತ್ತಾರೆ. ಹಾಗೆಯೇ, ನ್ಯಾರುಟೋ ಅವನ ಸಮಾನ ವ್ಯಕ್ತಿಗಳಲ್ಲಿ ಅವನನ್ನು ಗುರುತಿಸಿಕೊಳ್ಳಲು, ಹೊಕಾಗೆ ಅಂದರೆ ಹಳ್ಳಿಯ ನಾಯಕನಾಗುವ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದನು. ಆದಾಗ್ಯೂ, ಸರಣಿಯ ಉದ್ದಕ್ಕೂ ಹಲವು ಇತರೆ ಕೊನೊಹಾ ನಿಂಜಾರೊಂದಿಗೆ ಹಾಗೇಯೆ ಬೇರೆ ಹಳ್ಳಿಗಳ ನಿಂಜಾರೊಂದಿಗೆ ಕೂಡ ಸ್ನೇಹಿತನಾಗಿ ನ್ಯಾರುಟೊ ಪ್ರಸನ್ನತೆ ಮತ್ತು ಉತ್ಸಾಹದ ಚಿಲುಮೆಯ ವ್ಯಕ್ತಿತ್ವವನ್ನು ಪಾಲಿಸುತ್ತಾನೆ. ಅವನು ವಿಷೇಶವಾಗಿ ಗುಂಪು 7ರ ಜೊತೆ ಅಪ್ತ ಸಂಬಂಧವನ್ನು ಬೆಳೆಸಿಕೊಳ್ಳುತ್ತಾನೆ, ಗುಂಪು 7 ಒಂದು ನಿಂಜಾ ಗುಂಪು ನ್ಯಾರುಟೋ ಅದಕ್ಕೆ ಸೇರಿದವನು, ನ್ಯಾರುಟೋ ಅವರನ್ನು ಅವನ ಕುಟುಂಬದ ಹಾಗೆ ಕಾಣುತ್ತಾನೆ. ನ್ಯಾರುಟೋ ಎಲ್ಲಾ ಸರಣಿ ಚಲನಚಿತ್ರಗಳಲ್ಲಿ, ಹಾಗೇ ಫ್ರಾಂಚೈಸ್‌ ಸಂಬಂಧಿ ಇತೆರೆ ಮಾದ್ಯಮಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾನೆ, ಎಲ್ಲಾ ವೀಡಿಯೋ ಗೇಮ್‌ಗಳು ಮತ್ತು ಅಸಲಿ ವೀಡಿಯೋ ಅನಿಮೇಶನ್‌ಗಳು ಒಳಗೊಂಡಿವೆ. ಹಲವು ಆನಿಮೆ ಮತ್ತು ಮಂಗ ಪ್ರಕಾಶನಗಳು ನ್ಯಾರುಟೋ ಪಾತ್ರದ ಬಗ್ಗೆ ಮೆಚ್ಚಿಗೆ ಮತ್ತು ವಿಮರ್ಶೆಯನ್ನು ವ್ಯಕ್ತ ಪಡಿಸಿದ್ದಾವೆ. ಹಲವು ಇತರೆ ಷೊನೆನ್ ಮಂಗಗಳಲ್ಲಿರುವುಗಳಿಗೆ ಹೋಲಿಸಬಲ್ಲ ಒಂದು ಸ್ಟೀರಿಯೋ ಮಾದರಿಯ ಮಂಗ ಮತ್ತು ಆನಿಮೆ ನಾಯಕ ಎಂದು ಕೆಲವು ಅವನನ್ನು ಅವಲೋಕಿಸಿದ್ದಾವೆ, ಹಾಗೆ ಕೆಲವು ಸರಣಿಯಲ್ಲಿ ಅವನ ವ್ಯಕ್ತಿತ್ವ ಹಾಗೂ ಅವನ ಬೆಳವಣಿಗೆಯನ್ನು ಹೊಗಳಿದ್ದಾವೆ. ಆದಾಗ್ಯೂ, ನ್ಯಾರುಟೋನನ್ನು ಹಲವು ಜನಪ್ರಿಯತೆಯ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಉನ್ನತ ಮಟ್ಟದಲ್ಲಿ ಇರಿಸುವ ಮೂಲಕ, ನ್ಯಾರುಟೋ ಅಭಿಮಾನಗಳ ಕೇಂದ್ರ ಕಾರ್ಯಸ್ಥಾನದೊಂದಿಗೆ ಅತ್ಯಂತ ಜನಪ್ರಿಯನಾಗಿ ಉಳಿದ್ದಿದಾನೆ. ನ್ಯಾರುಟೋ ಆಧರಿಸಿ ವಾಣಿಜ್ಯ ಸರಕುಗಳನ್ನು ಸಹ ಬಿಡುಗಡೆ ಮಾಡಲಾಯಿತು, ಅವುಗಳಲ್ಲಿ ಸಣ್ಣ ಗೊಂಬೆಗಳು ಮತ್ತು ಮೃದು ಬಟ್ಟೆಯ ಗೊಂಬೆಗಳು ಸೇರಿವೆ.

ರಚನೆ ಮತ್ತು ಕಲ್ಪನೆ[ಬದಲಾಯಿಸಿ]

ಕಿಷಿಮೊಟೋ ನ್ಯಾರುಟೋ ಪಾತ್ರವನ್ನು ಸೃಷ್ಟಿಸಿದಾಗ, ಒಂದು ಪರಿಪೂರ್ಣ ನಾಯಕನನ್ನು ಮಾಡುತ್ತದೆ ಎಂದು ಅವನು ಭಾವಿಸಿದ ಹಲವು ಸಂಖ್ಯೆಯ ಚಿತ್ರಣಗಳಾದ : ನೇರನುಡಿಯ ಯೋಚಿಸುವ ರೀತಿ, ಒಂದು ಚೇಷ್ಟೆಯ ಮಗ್ಗಲು, ಮತ್ತು ಡ್ರಾಗನ್ ಬಾಲ್ ಫ್ರಾಂಚೈಸ್‌ನ ಗೊಕುವಿನ ಹಲವು ಸ್ವಭಾವಗಳನ್ನು ಸಂಯೋಜಿಸಿದನು. ಅವನು ನ್ಯಾರುಟೋವನ್ನು "ಸರಳ ಮತ್ತು ಅವಿವೇಕಿ"ಯಾಗಿ ಇರುಸುವ ಬಗ್ಗೆ ಖಚಿತವಾಗಿದ್ದ. ಕಿಷಿಮೊಟೋ ನಿರ್ದಿಷ್ಟವಾಗಿ ಯಾರ ಮಾದರಿಯಾಗಿಯೂ ನ್ಯಾರುಟೋವನ್ನು ರಚಿಸಲಿಲ್ಲ, ಬದಲಾಗಿ ಅವನ ಕಠೋರ ಗತಜೀವನ ಉಂಟುಮಾಡಿದ ರಹಸ್ಯ ಮಗ್ಗಲನ್ನು ಹೊಂದಿದ ಮಗುವಿನ ಹಾಗೆ ಅವನನ್ನು ಕಲ್ಪಿಸಿದನು. ಇದರ ಹೊರತಾಗಿಯೂ, ಅವನು ಯಾವಾಗಲೂ ಆಶಾವಾದಿಯಾಗಿರುತ್ತಾನೆ, ಈ ಒಂದು ವಿಶಿಷ್ಟ ಸ್ವಭಾವ ಅವನನ್ನು ವಿಶಿಷ್ಟವಾಗಿ ಮಾಡುತ್ತದೆ ಎಂದು ಕಿಷಿಮೊಟೋ ಹೇಳುತ್ತಾರೆ..[೭] ನ್ಯಾರುಟೋನ ವ್ಯಕ್ತಿತ್ವ, ಹೆಚ್ಚಾಗಿ ಸ್ವಭಾವದಲ್ಲಿ ಬಾಲಿಶ. ನ್ಯಾರುಟೋವನ್ನು ವಿವರಿಸುವಾಗ ಪದೇಪದೇ ಇದನ್ನು ಕಿಷಿಮೊಟೋ ತೋರಿಲು ಪ್ರಯತ್ನಿಸುತ್ತಾರೆ, ಉದಾಹರಣೆಗೆ ಸಂಪುಟ 10ರ ರಕ್ಷಾಪುಟದ ಮೇಲೆ ಆಮೆಯಂತೆ ವರ್ತಿಸುತ್ತಿರುವ ಹಾಗೆ ಅವನನ್ನು ಚಿತ್ರಿಸಲಾಗಿದೆ.[೮] ನ್ಯಾರುಟೋನ ವೇಷಭೂಷಣ ಕಿಷಿಮೊಟೋ ಸಣ್ಣವರಾಗಿದ್ದಾಗ ಧರಿಸುತ್ತಿದ್ದ ಉಡುಪುಗಳನ್ನು ಆಧರಿಸಿದೆ; ಕಿಷಿಮೊಟೋ ಪ್ರಕಾರ, ಮೊದಲೇ ಅಸ್ತಿತ್ವದಲ್ಲಿರುವ ವಿನ್ಯಾಸ ನ್ಯಾರುಟೋನನ್ನು ವಿಶಿಷ್ಟನನ್ನಾಗಿ ಮಾಡುತ್ತಿರಲಿಲ್ಲ, ಆದರೆ ಯಾವುದಾದರೂ ಅನುಕರಣೆಯಿಲ್ಲದಿರುವುದು ಅವನನ್ನು ತುಂಬಾ ಎದ್ದು ಕಾಣುವಂತೆ ಮಾಡುತ್ತದೆ.[೯] ಅವನ ಉಡುಪಿಗೆ ಕಿತ್ತಳೆ ಬಣ್ಣ ನ್ಯಾರುಟೋನನ್ನು ನೀಲಿ ಬಣ್ಣದ ಜೊತೆಗೆ ಹೊಂದುವಂತೆ ಮಾಡಲು ಬಳಸಲಾಗಿದೆ. ಅಲ್ಲದೆ ಕೆಲವೊಮ್ಮೆ ಕಿತ್ತಳೆ ಬಣ್ನವನ್ನು ಇದರ ಜೊತೆ ಮೆಚ್ಚುಗೆಗಾಗಿ ಬಳಸಲಾಗಿದೆ.[೧೦] ನ್ಯಾರುಟೋ ಸುರುಳಿಯಾಕಾರದ ಸುತ್ತುವ ವಸ್ತುವಿನೊಂದಿಗೆ ಜೊತೆಗೂಡಿರುವುದರಿಂದ, ಅವನ ತಿರುಚಿರುವಂತಹ, ಸುರುಳಿಯಂತಹ ವಿನ್ಯಾಸದ ಮಾದರಿಗಳನ್ನು ಸೇರಿಸಲಾಗಿದೆ.[೧೧] ಆರಂಭದ ವಿವರಣೆಗಳಲ್ಲಿ ನ್ಯಾರುಟೋ ಬೂಟುಗಳನ್ನು ಧರಿಸಿದ್ದ, ಆದರೆ ಕಿಷಿಮೊಟೋ ಅದನ್ನು ಚಪ್ಪಲಿಗಳಿಗೆ ಬದಲಿಸಿದನು, ಏಕೆಂದರೆ ಕಾಲು ಬೆರೆಳುಗಳ ಚಿತ್ರ ಬೆರೆಯಲು ಅವರು ಇಷ್ಟಪಡುತ್ತಾರೆ.[೧೨] ನ್ಯಾರುಟೋ ಬಳಸುತ್ತಿದ ತಂಪು ಕನ್ನಡಕಗಳ ಬದಲಿಗೆ ಹಿಟೈ-ಎಟ್, ಅಥವಾ ಷಿನೊಬಿ ತಲೆ ಪಟ್ಟಿ ಸ್ಥಾನ ಪಡೆಯಿತು, ಏಕೆಂದರೆ ತಂಪು ಕನ್ನಡಕಗಳ ಚಿತ್ರ ಬರೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತಿತು.[೧೩] ಅವರ ಪಾತ್ರ ಹೊಂಬಣ್ಣದ ಕೂದಲು ಮತ್ತು ನೀಲಿ ಕಣ್ಣುಗಳನ್ನು ಹೊಂದಿರುವುದು ಸಂತೋಷದಾಯಕ ಎನಿಸುತ್ತದೆ ಎಂದು ಕಿಷಿಮೊಟೊ ಹೇಳುತ್ತಾರೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿಯ ಶೋನೇನ್‌ ಜಂಪ್‌‍ ನ ಸಂಪಾದಕನ ಪ್ರಕಾರ ಅವರು ಅನ್ವಯಿಸುತ್ತಿರುವ ವಿಶಿಷ್ಟ ಲಕ್ಷಣಗಳು ಪಾಶ್ಚಿಮಾತ್ಯ ವೀಕ್ಷನನ್ನು ಮೆಚ್ಚಿಸುವುದಕ್ಕೆ ಕಾರಣವಾಗಬಹುದು. ಕಿಷಿಮೋಟೋ ಅವರು ತಮ್ಮ ನೆರುಟೋ ಪಾತ್ರಗಳಲ್ಲಿ ಎಲ್ಲ ಪಾತ್ರಗಳಿಗಿಂತ ಹೆಚ್ಚಾಗಿ ನೆರೂಟೋ ಪಾತ್ರದ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಲಲ್ಲು ಇಚ್ಚಿಸುತ್ತಾರೆ. ಕಿಟ್‌ಸ್ಯೂನ್ ಅನ್‌ಡನ್‌ ಬದಲು ನ್ಯಾರುಟೋಗೆ ರಮೆನ್ ಏಕೆ ಪ್ರಿಯವಾದ ಆಹಾರ ಎಂದು ಕೇಳಿದ್ದಾಗ, ಅವರು ವೈಯಕ್ತಿಕವಾಗಿ ರಮೆನ್ ತಿನ್ನಲು ಇಷ್ಟಪಡುತ್ತಾರೆ ಎಂದು ಕಿಷಿಮೊಟೋ ಹೇಳಿದರು.[೧೪][೧೫] ನ್ಯಾರುಟೋ:ಕ್ಲಾಶ್ ಅಫ್ ನಿಂಜಾ ವೀಡಿಯೋ ಗೇಮ್‌ ಸರಣಿಯಲ್ಲಿ, ಕೆಂಪು ಬಣ್ಣದ ಚಕ್ರದ ಮೂಲಕ ರಾಕ್ಷಸ ನರಿಯ ಮೈದೋರಿವಿಕೆಯನ್ನು ನಿರೂಪಿಸಲಾದ ನ್ಯಾರುಟೋವನ್ನು ವಿಭಿನ್ನ ಶ್ರೇಣಿಗಳಲ್ಲಿ ಆಡಬಹುದು. ಈ ಆಕಾರಗಳ ನಿರೂಪಣೆಯಿಂದ ಕಿಷಿಮೊಟೋ ಸ್ಪೂರ್ತಿಗೊಂಡು ಅವುಗಳಲ್ಲಿ ಒಂದನ್ನು ಮಂಗ ಸಂಪುಟ 26ರ ರಕ್ಷಾಪುಟಕ್ಕಾಗಿ ಅನುಕರಿಸಿದರು.[೧೬] ಅವರ ಭಾಗ IIರ ಗೋಚರಿಸುವಿಕೆಗೆ ನ್ಯಾರುಟೋವನ್ನು ಚಿತ್ರಿಸುವಾಗ, ಕಿಷಿಮೊಟೋ ನ್ಯಾರುಟೋನ ಹುಬ್ಬುಗಳನ್ನು ಚಿತ್ರಿಸಲು ಸುಲಭವಾಗುವಂತೆ ಹಣೆಯ ರಕ್ಷಕವನ್ನು ಆಗಲವಾಗಿ ಚಿತ್ರಿಸಿದರು, ಅವರ ಹಿಂದಿನ ಚಿತ್ರದಲ್ಲಿ ಅದು ಅವರಿಗೆ ತೊಂದರೆಯಾಗಿತ್ತು, ನ್ಯಾರುಟೋ‌ನ ಪ್ಯಾಂಟ್‍‌ಗಳು ಪಾತ್ರವನ್ನು ಬಾಲಿಶವಾಗಿ ಕಾಣುವಂತೆ ಮಾಡುತ್ತದೆ ಎಂಬುದನ್ನು ಸಹ ಅವರು ಗಮನಿಸಿದರು. ಇದಕ್ಕೆ ಪರಿಹಾರವಾಗಿ, ಪಾತ್ರಕ್ಕೆ ಹೆಚ್ಚು ಪ್ರಬುದ್ಧ ರೂಪವನ್ನು ನೀಡಲು, ಕೀಷಿಮೊಟೋ ನ್ಯಾರುಟೋನ ಪ್ಯಾಂಟ್‌‌ಗಳ ಒಂದು ಭಾಗವನ್ನು ಮೇಲೆ ಮಡಚಿದ ಹಾಗೆ ಚಿತ್ರಿಸಿದರು.[೧೭]ನ್ಯಾರುಟೋ ನ ಮೂಲ ಜಪಾನಿ ಆವೃತ್ತಿಯಲ್ಲಿ, ನ್ಯಾರುಟೋ ಮಾತನಾಡುವಾಗ ಪದೇಪದೇ "-ಟ್ಟೆಬಯೊ " ಎಂಬ ಸೇರಿಕೆಯನ್ನು ಬಳಸಿ ವಾಕ್ಯವನ್ನು ಮುಗಿಸುತ್ತಾನೆ ( ಆ ಪದವು "ನಿಮಗೆ ಗೊತ್ತಾ?" ಎಂಬ ಪದವನ್ನು ವಾಕ್ಯದ ಕೊನೆಯಲ್ಲಿ ಸೇರಿಸಿ ಮುಗಿಸಿದ ಪರಿಣಾಮವನ್ನೇ ಉಂಟುಮಾಡುತ್ತದೆ). ಕಿಷಿಮೊಟೋ ನ್ಯಾರುಟೋಗೆ ಒಂದು ಬಾಲಿಶ ಸೆಳೆನುಡಿಯನ್ನು ಕೊಡಲು ಬಯಸಿದ, ಮತ್ತು "ಡಟ್ಟೆಬಯೋ ಎಂಬ ಪದ ಮನಸ್ಸಿನಲ್ಲಿ ಬಂತು. ಈ ನುಡಿಗಟ್ಟು ನ್ಯಾರುಟೋನ ಪಾತ್ರವನ್ನು ಸಂಪೂರ್ಣಗೊಳಿಸುವುದು ಎಂದು ಕಿಷಿಮೊಟೋ ಭಾವಿಸುತ್ತಾರೆ, ಮತ್ತು ಒಂದು ಮೌಖಿಕ/ಶಾಬ್ದಿಕ ತಕ್ಷಣದ ನುಡಿಗಟ್ಟು ಆಗಿ ಕೆಲಸ ನಿರ್ವಹಿಸುತ್ತದೆ, ಈ ಪದವು ಅವನನ್ನು ಒಂದು ರೀತಿ ತುಂಟ ಮಗುವಿನ ಹಾಗೆ ಚಿತ್ರಿಸುತ್ತದೆ.[೯] ಇಂಗ್ಲೀಷ್ ಡಬ್ ಆವೃತ್ತಿಯ ಆರಂಭದ ಪೂರ್ತಿ, "ಡಟ್ಟಬಯೋ " ಮತ್ತು "-ಟ್ಟೆಬಯೋ " ಪದಗಳನ್ನು "ಬಿಲಿವ್ ಇಟ್" ಎಂಬ ನುಡಿಗಟ್ಟು ಬದಲಿಸಿತು, ಎರಡಕ್ಕೂ ಅನುರೂಪವಾದ ಪರಿಣಾಮ ಮತ್ತು ಪಾತ್ರದ ತುಟಿ ಚಲನೆಗೆ ಹೊಂದಿಸಲು ಬದಲಿಸಲಾಯಿತು.[೧೮] ಇಂಗ್ಲೀಷ್ ಆನಿಮೆಯ ನಿರ್ಮಾಪಕರು ಹೀಗೆ ಹೇಳುತ್ತಾರೆ, ಎಲ್ಲಾ ಪಾತ್ರಗಳಲ್ಲಿ, ಪಾತ್ರಗಳನ್ನು ಹಂಚಲು ನ್ಯಾರುಟೋ ಅತ್ಯಂತ ಕಷ್ಟವಾದ ಪಾತ್ರ. ಎಂದು ಹೇಳುತ್ತಾ ಮೈಲಿ ಫ್ಲಾನಗನ್‌‍ "ಬೆಲೆಯುಳ್ಲ ಹನ್ನೆರಡು ವರ್ಷಗಳನ್ನು ಅವನ ತುಂಟಾಟವನ್ನು ನೋಡುತ್ತಾ ಬಂದಿರುವ ನಾವು ಅವನ ಗಂಭೀರವಾದ ವರ್ತನೆಯನ್ನೂ ಕೂಡಾ ಪ್ರೀತಿಸಲು ಕಲಿಯುತ್ತೇವೆ" ಎಂದು ಹೇಳುತ್ತಾರೆ."[೧೯]

ಪಾತ್ರದ ಸ್ಥೂಲಚಿತ್ರ[ಬದಲಾಯಿಸಿ]

ವ್ಯಕ್ತಿತ್ವ[ಬದಲಾಯಿಸಿ]

ಚಿತ್ರ:NarutoUzumaki Shippuden.jpg
ಭಾಗ IIರಲ್ಲಿ ನ್ಯಾರುಟೋ ಕಾಣಿಸಿಕೊಳ್ಳುವ ಹಾಗೆ

ನ್ಯಾರುಟೋ ಜನಿಸಿದ ಸ್ವಲ್ಪ ಸಮಯದ ನಂತರ, ಅವನ ತಂದೆ, ನಾಲ್ಕನೆ ಹೊಕಗೆ,[೨೦] ಅವನ ಜೀವದ ಬೆಲೆ ತೆತ್ತು ಭಯಂಕರವಾದ ಒಂಬತ್ತು-ಬಾಲದ ರಾಕ್ಷಸ ನರಿಯನ್ನು ನ್ಯಾರುಟೋನ ದೇಹದಲ್ಲಿ ದಿಗ್ಭಂಧನಗೊಳಿಸಿ ತನ್ನ ಪ್ರಾಣವನ್ನು ತೆತ್ತು ನ್ಯಾರುಟೋನನ್ನು ಅನಾಥವಾಗಿ ಬಿಟ್ಟು ಹೋಗುತ್ತಾನೆ.[೨೧] ಅವನು ರಾಕ್ಷಸ ನರಿಯ ಆಶ್ರಯದಾತನಾದ ಪರಿಣಾಮವಾಗಿ, ಕೊನೊಹ ಹಳ್ಳಿಯವರು ನ್ಯಾರುಟೋನ ವಿರುದ್ಧ ಬಲವಾದ ದ್ವೇಷವನ್ನು ಹೊಂದುತ್ತಾರೆ. ಆದ್ದರಿಂದ, ಬಾಲ್ಯದಲ್ಲಿ ಅವನಿಗೆ ಪ್ರೀತಿ ಹಾಗೂ ಗಮನವನ್ನು ನೀಡುವವರು ಯಾರೂ ಇರಲಿಲ್ಲ.[೨೨] ತನ್ನ ಪ್ರಾರಂಭದ ಜೀವನದಲ್ಲಿ ಆತ ಪಡೆಯದಿರುವ ಸುಖಕ್ಕಾಗಿ ಆಸೆ ಪಡುತ್ತಾ ನ್ಯಾರುಟೊ ಹಳ್ಳಿಯ ಗಣ್ಯ ವ್ಯಕ್ತಿ ಹೊಕಾಗೆ ಆಗುವ ಕನಸನ್ನು ಕಾಣುತ್ತಾನೆ. ಇದು ಆತನಿಗೆ ಹಳ್ಳಿ ಜನರ ಪ್ರೀತಿ ಮತ್ತು ಗೌರವ ಹೆಚ್ಚಿಸಬಹುದು ಎಂದುಕೊಳ್ಳುತ್ತಾನೆ.[೨೩] ಈ ಪಟ್ಟವನ್ನು ಗಳಿಸಲು ಅವನಿಗೆ ಸಹಾಯ ಮಾಡಲು, ನ್ಯಾರುಟೋ ಹಟತೊಡುತ್ತಾನೆ, ಅವನಿಗೆ ಒಪ್ಪಿಸಿದ ಕೆಲಸವನ್ನು ಸಂಬಂಧ ಪಟ್ಟ ತೊಂದರೆಯ ಜೊತೆಗೆ ಮುಗಿಸಲು ಸಾಧ್ಯ ಎಂಬ ಧೈರ್ಯ ಯಾವಾಗಲೂ ಹೊಂದಿರುತ್ತಾನೆ.[೨೪] ಅವನು ಯಾವಾಗಲೂ ಅವನ ಕೆಲಸಗಳನ್ನು ಮುಗಿಸದ್ದಿದರೂ, ಸರಣಿಯು ಮುಂದುವರಿದ ಹಾಗೆ ನ್ಯಾರುಟೋನ ಪ್ರಯತ್ನಗಳು ಯಶಸ್ವಿಯಾಗುವುದು ಸಾಬೀತಾಗುತ್ತದೆ; ಹಲವು ಪಾತ್ರಗಳು ನ್ಯಾರುಟೋ ಒಂದು ದಿನ ಶ್ರೇಷ್ಠ ಹೊಕಾಗೆ ಆಗುವನು ಎಂಬ ತೀರ್ಮಾನಕ್ಕೆ ಬರುತ್ತವೆ.[೨೫] ಅವನ ಬಾಲ್ಯದಿಂದಲೂ, ಬೇರೆಯವರ ಗಮನವನ್ನು ಸೆಳೆಯಲು ಸಾಮಾನ್ಯವಾಗಿ ವಿನೋದದ ಮಾತುಗಳನ್ನಾಡುತ್ತಿದ್ದನು. ಅವನಿಗೆ ತೊಂದರೆ ನೀಡುವರು ಯಾರೇ ಆಗಿರಬಹುದು ಅವನು ಕೆಲವು ವೇಳೆ ಬೆತ್ತಲೆ ಹೆಂಗಸನ್ನು ಕುಚೋದ್ಯಕ್ಕೆ ರೂಪಾಂತರಿಸುವ ಮಟ್ಟದವರೆಗೆ ಹೋಗುತ್ತಾನೆ. ಅವನ ತಂತ್ರಗಳು ಮತ್ತು ಜೋಕ್‌ಗಳನ್ನು, ಅವನ ಶಿಷ್ಯ, ಕೊನೊಹಾಮರು ಸರುಟೋಬಿ ಅನುಕರಿಸಲು ಇದು ಕಾರಣವಾಗುತ್ತದೆ.[೨೨] ಅವನ ಸುತ್ತ ಇರುವವರು ಅವನ ಕೆಲವು ಸ್ವಭಾವಗಳನ್ನು ಆಳಪಡಿಸುಕೊಳ್ಳುವುದು ನ್ಯಾರುಟೊನ ಸಂಕಲ್ಪದ ಫಲಿತಾಂಶವಾಗಿರುತ್ತದೆ, ಭಾಗ IIರಲ್ಲಿ ಅವನ ಶಿಕ್ಷಕ, ಕಾಕಷಿ ಹ್ಯಾಟಕೆ, ಇದು ನ್ಯಾರುಟೋನ ವಿ ಶಕ್ತಿ ಎಂದು ಗುರುತಿಸುತ್ತಾರೆ.[೨೬] ನ್ಯಾರುಟೋನ ಜೊತೆಗೆ ಕಾದಾಡಿದ ನಂತರ, ಗಾರಾ ತನಗಾಗಿ ಹೋರಾಡುವುದರಲ್ಲಿ ನಿಜವಾದ ಶಕ್ತಿ ಇರುವುದಿಲ್ಲ, ತನ್ನ ಸ್ನೇಹಿತರಿಗಾಗಿ ಬಡಿದಾಡುವುದರಲ್ಲಿ ನಿಜವಾದ ಶಕ್ತಿ ಅಡಗಿದೆ ಎಂದು ಕಂಡುಕೊಳ್ಳುತ್ತಾನೆ.[೨೭] ಈ ಪಾತ್ರಗಳು ರೂಪಾಂತರ ಹೊಂದುವ ಮೂಲಕ ನೀತಿಪಾಠವಾಗಿ ಅವು ಘಟಿಸುವ ಸ್ಥಳದಲ್ಲಿಯ ಕಮಾನಿಗೆ ಮತ್ತು ನಿರ್ದಿಷ್ಟ ಪಾತ್ರಕ್ಕೆ ಸಿದ್ಧಾಂತವಾಗಿ ಬದಲಾಗುತ್ತವೆ.[೨೮] ಜಿರೈಯಾನ ಸಾವಿನ ನಂತರ, ನ್ಯಾರುಟೋ ಜಿರೈಯಾನ ಕೊಲೆಗಾರ ಪೈನ್‌ನನ್ನು ಕೊಲ್ಲಲು ಸಂಕಲ್ಪ ಮಾಡುತ್ತಾನೆ. ಆದಾಗ್ಯೂ, ನಂತರದಲ್ಲಿ ಅವನು ಪೈನ್‌ನನ್ನು ಸಾಯಿಸದಿರಲು ನಿರ್ಧಾರ ಮಾಡುತ್ತಾನೆ ಮತ್ತು ಅವನು ಜಿರೈಯಾ ಬಯಸಿದ ಹಾಗೆ ದ್ವೇಷದ ಚಕ್ರವನ್ನು ಮುರಿಯುತ್ತಾನೆ. ಬೇರೆಯವರನ್ನು ಬದಲಿಸುವ ಅವನ ಸಾಮರ್ಥ್ಯದಿಂದ, ಅವನ ಬಾಲ್ಯದ ವೇಳೆಯಲ್ಲಿ ಅವನಿಗೆ ಇರದಿದ್ದ ಸ್ನೇಹಿತರನ್ನು ನ್ಯಾರುಟೋ ಪಡೆಯುತ್ತಾನೆ. ಅವನು ರೂಪಿಸಿಕೊಂಡ ಹಲವು ಸ್ನೇಹದಲ್ಲಿ, ಅವನ ಗುಂಪಿನ ಸಹದ್ಯೋಗಿಗಳಿರುವ ಆದ್ಯತೆ, ಸರಣಿಯಲ್ಲಿ ಬೇರೆ ಯಾರಿಗೂ ಇಲ್ಲ, ಅವರುಗಳೆಂದರೆ:ಸಾಸುಕ್ ಉಚಿಹಾ ಮತ್ತು ಸಾಕುರ ಹಾರುನೋ. ಸಾಸುಕ್ ಜೊತೆ, ನ್ಯಾರುಟೋ ಒಂದು ಅತ್ಯಂತ ಸ್ಪರ್ಧೆಯ ಸಂಬಂಧವನ್ನು ಹಂಚಿಕೊಳ್ಳುತ್ತಾನೆ, ಆ ಸಂಬಂಧವನ್ನು ಅವನು ಸೋಹದರತ್ವಕ್ಕೆ ಸಂಬಂಧಿಸುತ್ತಾನೆ.[೨೯] ಭಾಗ Iರ ಕೊನೆಯಲ್ಲಿ ನ್ಯಾರುಟೋ ಮತ್ತು ಉಳಿದ ಕೊನೊಹ ಹಳ್ಳಿಯವರಿಗೆ ಸಾಸುಕ್ ದ್ರೋಹ ಮಾಡಿದರೂ, ಸಾಸುಕ್ ಜೊತೆ ನ್ಯಾರುಟೋ ಅವನ ಸ್ನೇಹವನ್ನು ಮುಂದುವರಿಸುತ್ತಾನೆ, ಸಾಸುಕ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಹೊಡೆಯಲು ಸಿದ್ಧನಾಗುತ್ತಾನೆ.[೩೦] ನ್ಯಾರುಟೋ, ಸಾಕುರ ಬಗ್ಗೆ ಒಂದು ಆಳವಾದ ನಿವೇದನೆಯನ್ನು ಹೊಂದಿದ್ದಾನೆ, ವರ್ಷಗಳಿಂದ ಅವಳ ಮೇಲಿನ ಅವನ ಪ್ರೀತಿಯಲ್ಲಿ ಬೇರೂರಿದೆ. ಸಾಕುರ ಬಗ್ಗೆ ನ್ಯಾರುಟೋನ ಬದ್ಧತೆ ಎಷ್ಟು ದೃಡವಾದದ್ದು ಎಂದರೆ ಅವನು ಅವಳನ್ನು ಸಂತೋಷಪಡಿಸಲು ಏನಾದರೂ ಮಾಡುತ್ತಾನೆ, ಅವಳಿಗೊಸ್ಕರ ಸಾಸುಕೆಯನ್ನು ಒಂದು ದಿನ ಕೊನೊಹಗೆ ವಾಪಸು ಕರೆತರುವ ಶಪಥಮಾಡುತ್ತಾನೆ.[೩೧]

ಸಾಮರ್ಥ್ಯಗಳು[ಬದಲಾಯಿಸಿ]

ಚಿತ್ರ:Kyuubi Naruto2.jpg
ಒಂದು-ಬಾಲದ ನರಿಯ ಮೇಲಂಗಿಯಲ್ಲಿ ನ್ಯಾರುಟೋ ರಸೆನ್ಗನ್ ರೂಪಿಸುತ್ತಿದ್ದಾನೆ.

ರಾಕ್ಷಸ ನರಿ ನ್ಯಾರುಟೋವಿನಳಗೆ ಸೇರಿರುವುದರಿಂದ, ನಾರುಟೋನಿಗೆ ಇದರ ಶ್ರೇಷ್ಠ ಚಕ್ರದ ಪರಿಮಿತಿಗಳಿಗೆ ಪ್ರವೇಶವಿದೆ, ಚಕ್ರ ಒಂದು ವಿಧದ ಶಕ್ತಿ, ಅದು ನಿಂಜಾಗಳಿಗೆ ಅಸಹಜವಾದ ಸಾಹಸಕಾರ್ಯಗಳನ್ನು ನಿರ್ವಹಿಸಲು ಅಂಗೀಕರಿಸುತ್ತದೆ. ಚಕ್ರದ ಈ ಹೆಚ್ಚುವರಿ ನ್ಯಾರುಟೋವಿಗೆ ಅವನ ವಯಸ್ಸಿನ ಬೇರೆಯವರು ಸಾಮಾನ್ಯವಾಗಿ ಮಾಡಲು ಅಸಮರ್ಥವಾದ ನಿಂಜಾ ಸಾಮರ್ಥ್ಯಗಳನ್ನು ಮಾಡಲು ಅವಕಾಶ ನೀಡುತ್ತದೆ.[೨೨] ನರಿಯ ಚಕ್ರದ ಭಾಗಗಳು ನಿರಂತರವಾಗಿ ನ್ಯಾರುಟೊವಿನ ಸ್ವಂತ ಚಕ್ರದೊಂದಿಗೆ ಮಿಶ್ರವಾಗುತ್ತದೆಯಾದರೂ,[೩೨] ಕೋಪಕ್ಕೆ ವಶಪಡಿಸುವ ಮೂಲಕ ಅಥವಾ ನರಿಗೆ[೩೩] ಅದರ ಶಕ್ತಿಯನ್ನು ದಾನ ಮಾಡಲು ನೇರವಾಗಿ ಕೇಳುವುದರ ಮೂಲಕ ನ್ಯಾರುಟೋ ಬಲವಂತವಾಗಿ ಅದರ ಪರಿಮಿತಿಯ ಮೇಲೆ ಎಳೆಯಲು ಸಾಧ್ಯ.[೩೪] ರಾಕ್ಷಸ ನರಿ ಚಕ್ರವನ್ನು ಒಮ್ಮೆ ಬಿಡುಗಡೆ ಮಾಡಿದರೆ, ಒಂದು ನರಿಯ ಆಕಾರದ ಹೆಣದ ಹೊದಿಕೆ ನ್ಯಾರುಟೋವನ್ನು ಸುತ್ತುವರಿಯುತ್ತದೆ, ಅದು ಹಲವು ಬಾಲಗಳನ್ನು ಒಳಗೊಂಡಿರುತ್ತದೆ, ಒಂದರಿಂದ ಒಂಬತ್ತರವರೆಗಿನ ಶ್ರೇಣಿಯ, ಅದರ ಬಿಡುಗಡೆಯ ಪ್ರಚಲಿತ ಸ್ಥಿತಿಯನ್ನು ಸೂಚಿಸುತ್ತದೆ. ಬಿಡುಗಡೆಯ ನಂತರ ನರಿಯು ನ್ಯಾರುಟೋವಿನ ಸಂಭವನೀಯ ಮರಣಾಂತಕ ಗಾಯಗಳಲ್ಲಿ ಎಲ್ಲಾವನ್ನು ಸಹ ಗುಣಪಡಿಸುತ್ತದೆ. ಹಾಗೆ ಪ್ರತಿಯೊಂದು ಬಾಲವು ಅವನ ಹೋರಾಟದ ಸಾಮರ್ಥ್ಯವನ್ನು ತೀವ್ರವಾಗಿ ಹೆಚ್ಚಿಸುತ್ತದೆ, ಹೆಚ್ಚು ಬಾಲಗಳು ಕಾಣಿಸಿಕೊಂಡ ಹಾಗೆಲ್ಲಾ ನ್ಯಾರುಟೋ ಅವನ ವಿಚಾರ ಪರತೆಯನ್ನು ಕಳೆದುಕೊಳ್ಳುತ್ತಾನೆ, ನಾಲ್ಕನೇಯ ಬಾಲ ಕಾಣಿಸಿಕೊಂಡಾಗ ಅವನನ್ನು ಅವನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ.[೩೫] ನ್ಯಾರುಟೋ ಇಷ್ಟಪಡುವರಿಗೆ ರಾಕ್ಷಸ ನರಿಯ ಶಕ್ತಿ ವೇಗವಾಗಿ ಅಪಾಯವಾಗುವುದರಿಂದ, ನ್ಯಾರುಟೋ ಅದರ ಮೇಲೆ ಅವನ ಅವಲಂಬನೆಯನ್ನು ಮತ್ತು ಶಕ್ತಿಯ ಬಳಕೆಯನ್ನು ಸೀಮಿತಗೊಳಿಸುವ ಪ್ರಯತ್ನಮಾಡುತ್ತಾನೆ.[೩೬] ಸರಣಿಯ ಉದ್ದಕ್ಕೂ ನ್ಯಾರುಟೋ ಅವನ ವಿಸ್ತರಿಸಿದ ಚಕ್ರದ ಪರಿಮಿತಿಗಳ ಪ್ರಯೋಜನ ಪಡೆಯುತ್ತಾನೆ. ಇದಕ್ಕೆ ಅವನ ಮೊದಲ ಮತ್ತು ಹೆಚ್ಚು ಪುನರಾವರ್ತಕ ಉದಾಹರಣೆ ಅಂದರೆ ಶ್ಯಾಡೊ ಕ್ಲೋನ್‌‍ ಟೆಕ್ನಿಕ್, ಇದು ಬಳಕೆದಾರ ದೈಹಿಕ ಪ್ರತಿಗಳನ್ನು ಎಷ್ಟು ಸಂಖ್ಯೆಯಲ್ಲಾದರೂ ಸೃಷ್ಟಿಸುತ್ತದೆ, ಆದರೆ ಇದಕ್ಕೆ ಹೆಚ್ಚಿನ ಮೊತ್ತದ ಚಕ್ರ ಅವಶ್ಯಕ.[೨೨] ಹೆಚ್ಚಿನ ನಿಂಜಾಗಳು ಕೆಲವೇ ಪ್ರತಿಬಿಂಬ ತದ್ರೂಪುಗಳನ್ನು ಸೃಷ್ಟಿಸಲು ಸಾಧ್ಯ, ಆಯಾಸದ ಬಗ್ಗೆಯೂ ಯೋಚಿಸದೆ ಒಂದೇ ಬಾರಿಗೆ ನೂರಾರು ತದ್ರೂಪುಗಳನ್ನು ಸೃಷ್ಟಿಸಲು ನ್ಯಾರುಟೋವಿಗೆ ಅವನ ವಿಶಾಲವಾದ ಚಕ್ರ ಅವಕಾಶಮಾಡುತ್ತದೆ.[೩೭] ಈ ತದ್ರೂಪುಗಳ ಹಲವು ಉಪಯೋಗಗಳನ್ನು ಕಂಡು ಕೊಳ್ಳುತ್ತಾನೆ, ಅವುಗಳೆಂದರೆ ಎದುರಾಳಿಗಳನ್ನು ಧ್ವಂಸಮಾಡುವುದು, ದೊಡ್ಡ ಪ್ರದೇಶಗಳ ಗೂಢಚಾರ ಮಾಡುವುದು, ಮತ್ತು ಕಡಿಮೆ ಸಮಯದಲ್ಲಿ ತರಬೇತಿ ನೀಡುವುದು.[೩೮] ಯುದ್ಧದಲ್ಲಿ ಅವನಿಗೆ ಸಹಾಯ ಮಾಡಲು ಕಪ್ಪೆಗಳಿಗೆ ಹಾಜರಾಗಲು ಆದೇಶಿಸುವ ಅವನ ಸಾಮರ್ಥ್ಯ ನರಿಯ ಚಕ್ರದ ಮೇಲೆ ಪುನಃ ಅವಲಂಬಿಸುತ್ತದೆ, ನರಿಯ ಸಹಾಯದಿಂದ ಮಾತ್ರ ಅವನು ಹೆಚ್ಚಿನ ಕಪ್ಪೆಗಳನ್ನು ಹಾಜರಾಗಲು ಆದೇಶಿಸಲು ಸಾಧ್ಯವಾಗಿರುವುದಾಗಿರುತ್ತದೆ.[೩೪] ಅವನು ಸೆಂಜುಟ್ಸುವನ್ನು ಸಹ ಕಲಿಯುತ್ತಾನೆ, ಕಪ್ಪೆಗಳಿಂದ ಉಧ್ಬವಿಸಿದ ಒಂದು ಶಕ್ತಿ ವೃದ್ಧಿಸುವ ಸಾಮರ್ಥ್ಯ ಮತ್ತು ನೈಸರ್ಗಿಕ ಶಕ್ತಿಯ ಸಂಗ್ರಹಣೆಯಲ್ಲಿ ತೊಡಗಿಸಿಕೊಳ್ಳುವುದು.[೩೯] ನ್ಯಾರುಟೋ ರಸೆನ್‌ನ್‌‍ ಬಗ್ಗೆ ಒಲವು ತೋರಿಸುತ್ತಾನೆ, ಅದು ಕೇಂದ್ರೀಕರಿಸಿದ ಸುರುಳಿಯಾಕಾರದ ಸುತ್ತುವ ಚಕ್ರದ ವೃತ್ತ, ನ್ಯಾರುಟೋವಿನ ತಂದೆ ಮೊದಲು ಅದನ್ನು ರಚಿಸಿದನು.[೨೪] ತಂತ್ರವನ್ನು ಮಾಡುವಾಗ, ಚಕ್ರವನ್ನು ಅದರ ಸರಿಯಾದ ಆಕಾರದಲ್ಲಿ ಕುಶಲತೆಯಿಂದ ಬಳಸಲು ಸಹಾಯಮಾಡಲು ನ್ಯಾರುಟೋ ಪ್ರತಿಬಿಂಬ ತದ್ರೂಪುಗಳನ್ನು ರಚಿಸುತ್ತಾನೆ.[೪೦] ಯಾವುದನ್ನು ಬೇಕಾದರೂ ಪುಡಿಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದು ಯಾವುದನ್ನು ಬೇಕಾದರೂ ಹೆಚ್ಚಿನ ರೀತಿಯಲ್ಲಿ ಡ್ಯಾಮೇಜ್‍ ಮಾಡುವ ಶಕ್ತಿಯನ್ನು ಹೊಂದಿದ್ದವು. ಮಿನಾಟೊ, ರಾಸೆನ್‌ಗನ್‌ ಅನ್ನು ತನ್ನ ಮೂಲ ಚಕ್ರದ ಜೊತೆ ಸೇರಿಸುವ ಸಲುವಾಗಿ ತಯಾರಿಸುತ್ತಾನೆ.[೪೧] ಅವನ ಪ್ರತಿಬಿಂಬ ತದ್ರೂಪುಗಳ ಜೊತೆ ಪುನಾರವರ್ತಿತ ತರಬೇತಿಯ ಮೂಲಕ, ನ್ಯಾರುಟೋ ಅವನ ಸ್ವಂತ ಗಾಳಿ ಚಕ್ರದ ಜೊತೆ ರಾಸೆನ್‌ಗನ್‌‍ ಅನ್ನು ತುಂಬುತ್ತಾನೆ.[೪೨] ಇದರ ಪರಿಣಾಮವಾಗಿ ಎಲ್ಲವನ್ನೂ ಮೂಲಾಂಶಗಳ ಹಂತದಲ್ಲಿ ಘಾಸಿಗೊಳಿಸುವ ಪರಿಣಾಮವನ್ನು ಹೊಂದಿದ್ದು ಆದರೆ ನೆರುಟೋ ಕೂಡ ಇದನ್ನು ಉಪಯೋಗಿಸಿದಾಗ ಘಾಸಿಗೊಳ್ಳುತ್ತಿರುತ್ತಾನೆ.Wind Style: Rasenshuriken (風遁・螺旋手裏剣 Fūton: Rasenshuriken?) ಸೆಂಜುತ್ಸುವಿನ ಮೇಲಿನ ಹಿಡಿತ ಹಾಗೂ ಸನ್ಯಾಸಿಯ ತರಬೇತಿಯಿಂದ ನ್ಯಾರುಟೋ ಸಮಸ್ಯೆಗಳನ್ನು ತನ್ನ ಗುರಿಯತ್ತ ತಿರುಗಿಬಿಳುವುದರ ಬದಲಿಗೆ ರಾಸೆನ್‌ಶ್ಯೂರಿಕೇನ್ ಅನ್ನು ತನ್ನ ಗುರಿಯತ್ತ ಎಸೆಯುವುದರ ಮೂಲಕ ಸಮಸ್ಯೆಗಳನ್ನು ಪರಿಹರಸುತ್ತಾನೆ.[೪೩]

ಕಥಾ ವಿಷಯದ ಸ್ಥೂಲ ಸಮೀಕ್ಷೆ[ಬದಲಾಯಿಸಿ]

ಸರಣಿಯ ಶೀರ್ಷಿಕೆ ಪಾತ್ರವಾಗಿ, ನ್ಯಾರುಟೋ ಪ್ರತಿ/ಎಲ್ಲಾ ಆವರಣಗಳಲ್ಲೂ ಕಾಣಿಸಿಕೊಳ್ಳುತ್ತಾನೆ, ಆವರಣ/ಪರಿಧಿಯ ಸಮಯಕ್ಕೆ ವಿಶಿಷ್ಟವಾದ ಗಮನ ಸೆಳೆಯುವ ಪಾತ್ರವನ್ನು ಅಭಿನಯಿಸುತ್ತಾನೆ. ಭಾಗ Iರಲ್ಲಿ, ನ್ಯಾರುಟೋ ಭಿನ್ನಭಿಪ್ರಾಯಗಳಲ್ಲಿ ಕೆಲವನ್ನು ಹೊರತಳ್ಳುತ್ತಾನೆ, ಬೇರೆ ಸ್ಥಳದಲ್ಲಿ ಮೇಲೆ ಬಾಗಿರುವ ಘಟನೆಗಳು ನೆಡೆಯುವ ಸಮಯದಲ್ಲಿ ಅವನ ನಿಂಜಾ ಸಾಮರ್ಥ್ಯಗಳನ್ನು ಉತ್ತಮಗೊಳಿಸುತ್ತಾ ಮತ್ತು ಅವನ ಸ್ವಂತ ಗುರಿಗಳನ್ನು ಹಿಂಬಾಲಿಸುತ್ತಾ ಅವನು ಕಾಲ ಕಳೆಯುತ್ತಾನೆ. ಒರೋಚಿಮರು ಮತ್ತು ಸುಂಗಕುರೆಯಿಂದ ಕೊನೊಹಾಗಕುರೆಯ ಮುತ್ತಿಗೆಯ ತರುವಾಯ, ನ್ಯಾರುಟೋ ಅಕಟ್ಸುಕಿಯನ್ನು ಪತ್ತೆಹಚ್ಚುತ್ತಾನೆ, ಇದು ಒಂದು ಕಲ್ಪಿತ ಕಥೆಯ ಅಪರಾಧಿಯ ಸಂಸ್ಥೆ, ಅದು ಒಂಬತ್ತು-ಬಾಲದ ರಾಕ್ಷಸ ನರಿಯನ್ನು ನ್ಯಾರುಟೋನ ದೇಹದಿಂದ ಹೊರತೆಗೆಯಲು ಅರಸುತ್ತಿರುತ್ತದೆ. ಜಿರೈಯಾ ಅವರನ್ನು ಈ ಪ್ರಥಮ ಭೇಟಿಯ ಸಮಯದಲ್ಲೇ ಹೊರದಬ್ಬುತ್ತಾನದರೂ, ನ್ಯಾರುಟೋ ಜೊತೆ ಅಕಟ್ಸುಕಿಯ ಪರಸ್ಪರ ಪ್ರತಿಕ್ರಿಯೆಗಳು ಭಾಗ IIರಲ್ಲಿ ಇನ್ನಷ್ಟು ಪ್ರಧಾನ ಸಂಘರ್ಷಣೆಯಾಗುತ್ತದೆ.[೪೪] ಕಥೆಯಲ್ಲಿ ನ್ಯಾರುಟೋ ಪ್ರಮುಖ ಪಾತ್ರವನ್ನು ತೆಗೆದುಕೊಳ್ಳುತ್ತಾನೆ, ಕೊನೊಹಾದ ಶತ್ರು ಒರೋಚಿಮಾರೆಯ ಪಡೆಗಳೊಂದಿಗೆ ಸಾಸುಕ್‌ ಸೇರುವುದನ್ನು ನಿಲ್ಲಿಸಲು ನಿಂಜಾ ಸಮರ್ಪಿತ ಗುಂಪನ್ನು ಸೇರುತ್ತಾನೆ, ಇದು ಸಾಸುಕ್‌ ಕೊನೊಹಾಗಕುರೆಯನ್ನು ಬಿಡಲು ಪ್ರಯತ್ನಿಸುವವರೆಗೆ ಅಲ್ಲ.[೩೧] ನ್ಯಾರುಟೋ ಮತ್ತು ಸಾಸುಕ್‌ ಅಂತಿಮವಾಗಿ ಯುದ್ಧದಲ್ಲಿ ನೇರವಾಗಿ ಎದುರಾಗುತ್ತಾರೆ, ಆದರೂ ಪರಸ್ಪರ ಒಬ್ಬರು ಇನ್ನೊಬ್ಬರನ್ನು ಮುಗಿಸಲು ಮನವರಿಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.[೪೫] ಇಬ್ಬರು ಅವರ ಅವರ ಪ್ರತ್ಯೇಕ ದಾರಿಯಲ್ಲಿ ಹೋಗುತ್ತಾರೆ, ಆದರೆ ನ್ಯಾರುಟೋ ಸಾಸುಕ್‌ನನ್ನು ಬಿಡುವುದಿಲ್ಲ, ಮುಂದಿನ ಬಾರಿ ಸಾಸುಕೆಯನ್ನು ಎದುರಿಸಲು ಅವನು ಸಿದ್ಧವಾಗಲು ತರಬೇತಿಗಾಗಿ ಜಿರೈಯಾನ ಜೊತೆ ಎರಡುವರೆ ವರ್ಷಗಳ ಕಾಲ ಕೊನೊಹಾವನ್ನು ಬಿಟ್ಟುಹೋಗುತ್ತಾನೆ.[೪೬] ಭಾಗ IIರಲ್ಲಿ ಕೊನೊಹಾಗೆ ಅವನು ಹಿಂದಿರುಗಿದ ನಂತರ, ಅಕಟ್ಸುಕಿ ಭಯದ ಜೊತೆ ನ್ಯಾರುಟೋ ಹೆಚ್ಚು ಕ್ರಿಯಾಶೀಲನಾಗಿ ವ್ಯವಹರಿಸುತ್ತಾನೆ. ಅವನು ಮೊದಲು ಗಾರವನ್ನು ಅಕಟ್ಸುಕಿಯ ಹಿಡಿತದಿಂದ ಉಳಿಸುತ್ತಾನೆ,[೪೭] ಮತ್ತು ನಂತರ ಕಾಕುಜುನ ಪತನದಲ್ಲಿ ನಿಮಿತ್ತವಾದದ್ದನ್ನು ಸಾಬೀತುಮಾಡುತ್ತಾನೆ.[೪೮] ಜಿರೈಯಾವನ್ನು ಅಕಟ್ಸುಕಿದ ನಾಯಕ ಪೈನ್‌ ಕೊಂದವನು ಎಂದು ತಿಳಿದ ನಂತರ, ನ್ಯಾರುಟೋ ಅವರ ಅಂತಿಮ ಹಣಾಹಣಿಗಾಗಿ ತರಬೇತುಗೊಳ್ಳುತ್ತಾನೆ, ನ್ಯಾರುಟೋ ಪೈನ್‌ನ ಎಲ್ಲಾ ಆರು ಶರೀರಗಳನ್ನು ಸೋಲಿಸುತ್ತಾನೆ, ಮತ್ತು ನಿಜವಾದ ಪೈನ್‌, ನಾಗಟೋನನ್ನು ಬಿಟ್ಟು ಬಿಡಲು ಮನವರಿಕೆ ಮಾಡಿಕೊಳ್ಳುತ್ತಾನೆ ಇನ್ನೂ, ನ್ಯಾರುಟೋ ಸಾಸುಕ್‌ನನ್ನು ಹುಡುಕಲು ಮತ್ತು ವಾಪಾಸು ಕರೆತರಲು ತನ್ನನು ಸಮರ್ಪಿಸಿಕೊಳ್ಳುತ್ತಾನೆ. ಕಾಕುಜು ಜೊತೆ ಅವನ ಮುಖಾಮುಖಿಯ ಮುಂಚೆ ಅವನು ಮತ್ತು ಅವನ ಗುಂಪು ಸಂಕ್ಷೇಪವಾಗಿ ಸಾಸುಕ್‌ನನ್ನು ಪತ್ತೆ ಹಚ್ಚುತ್ತಾರೆ ಆದರೆ ಸಾಸುಕ್‌ಯ ಶೀಘ್ರ ಬೆಳವಣಿಗೆ ಒಂದು ಪ್ರತಿರೋಧವನ್ನು ಒಡುತ್ತದೆ, ಗುಂಪಿಗೆ ನಿಭಾಯಿಸಲು ಸಾಧ್ಯವಾಗುವುದಿಲ್ಲ.[೪೯] ಅವನ ಹೊಸ ಜುಟ್ಸು ವನ್ನು ರಚಿಸಿದ ನಂತರ, ನ್ಯಾರುಟೋ ಮತ್ತು ಅವನ ಸಂಗಡಿಗರು ಹುಡಕಲು ಪುನರಾರಂಭಿಸುತ್ತಾರೆ ನ್ಯಾರುಟೋ ಮತ್ತು ಸಂಗಡಿಗು ಕೊನೆಯಲ್ಲಿ ಸಾಸುಕ್‌ನ ಸಹೋದರ, ಇಟಾಚಿಯನ್ನು ಕಂಡುಹಿಡಿಯುತ್ತಾರೆ ಆದರೂ, ಸಾಸುಕ್‌ಯ ಸುಳಿವನ್ನು ಕಳೆದುಕೊಂಡ ನಂತರ ಅವರು ಮನೆಗೆ ಹಿಂದಿರುಗುತ್ತಾರೆ.[೫೦] ಸಾಸುಕ್‌ ಅಕಟ್ಸುಕಿಯ ಪಡೆಯೊಂದಿಗೆ ಸೇರಿದ್ದಾನೆ ಎಂಬುದು ಹಾಗೆ ಅವನ ಗತ ಜೀವನವನ್ನು ಸಹ ತಿಳಿದ ನಂತರ ನ್ಯಾರುಟೋ ಸಾಸುಕ್‌ಯೊಂದಿಗೆ ಮುಖಾಮುಖಿ ಆಗಲು ತೀರ್ಮಾನಿಸುತ್ತಾನೆ.

ಬೇರೆ ಮಾಧ್ಯಮಗಳಲ್ಲಿ ಅಳವಡಿಸಿಕೊಳ್ಳುವಿಕೆ[ಬದಲಾಯಿಸಿ]

ಚಿತ್ರ:ClashofNinjaGameplay.jpg
ನ್ಯಾರುಟೋ (left) in [99]

ಸರಣಿ ಶೀರ್ಷಿಕೆ ಪಾತ್ರದ ಹಾಗೆ, ನ್ಯಾರುಟೋ ಎಲ್ಲಾ ಸರಣಿ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಸಾಮಾನ್ಯವಾಗಿ ಅವನು ಮುಂದಾಳತ್ವ ಪಾತ್ರದ ಹಾಗೆ ಕಾಣಿಸಿಕೊಳ್ಳುತ್ತಾನೆ, ಪದೇಪದೇ ಉದ್ದಿಷ್ಟಕಾರ್ಯದ ಮೇಲೆ ಗುಂಪು 7ರೊಂದಿಗೆ ಕಾಣಿಸಿಕೊಳ್ಳುತ್ತಾನೆ. ಮೊದಲ ನ್ಯಾರುಟೋ:ಷಿಪ್ಪುಡೆನ್ ಚಲನಚಿತ್ರ ನ್ಯಾರುಟೋನ ಭಾಗ IIರ ಗೋಚರಿಸುವಿಕೆಯಲ್ಲಿ ಅವನ ಪ್ರಥಮ ಗೋಚರಿಸುವಿಕೆಯಾಗಿ ಪರಿಗಣಿಸಲಾಗುತ್ತದೆ.[೫೧][೫೨] ಅವನು ಸರಣಿಗಾಗಿ ತಯಾರಿಸಿದ ಎಲ್ಲಾ ನಾಲ್ಕು ಮೂಲ ವೀಡಿಯೋ ಅನಿಮೇಶನ್‌ಗಳಲ್ಲಿ ಗೋಚರಿಸುತ್ತಾನೆ, ಮೊದಲನೆಯದರಲ್ಲಿ ಕಂದುಬಣ್ಣದ ಯಾ ಬಿಳಿಯ ಬಣ್ಣದ ಹೂಗಳ ಗಿಡದ ಎಲೆಯನ್ನು ಕಂಡು ಹಿಡಿಯಲು ಕೊನೊಹಮರುವಿಗೆ ಸಹಾಯ ಮಾಡುತ್ತಾನೆ, ಎರಡನೆ ಸರಣಿಯಲ್ಲಿ ನ್ಯಾರುಟೋ ಷಿಬುಕಿ ಎಂಬ ಹೆಸರಿನ ನಿಂಜಾನಿಗೆ ಅವನ ಹಳ್ಳಿಗೆ ಬೆಂಗಾವಲಾಗಿರಲು ತನ್ನ ಗುಂಪನವರ ಜೊತೆ ಸೇರಿಕೊಳ್ಳುತ್ತಾನೆ ಮತ್ತು ಹಳ್ಳಿಯ "ನಾಯಕನ ನೀರು" ಕದ್ದ ಮಿಸ್ಸಿಂಗ್‌-ನಿನ್‌ ಜೊತೆ ಹೋರಾಡಲು ಷಿಬುಕಿಗೆ ಸಹಾಯ ಮಾಡುತ್ತಾನೆ,[೫೩] ಮತ್ತು ಮೂರನೆಯ ಸರಣಿಯಲ್ಲಿ ಒಂದು ಪಂದ್ಯಾವಳಿಯಲ್ಲಿ ಭಾಗವಹಿಸುವುದು.[೫೪] ಎಲ್ಲಾ ನ್ಯಾರುಟೋ ವೀಡಿಯೋ ಗೇಮ್‌ಗಳಲ್ಲಿ ನ್ಯಾರುಟೋ ಒಂದು ಆಡಬಲ್ಲ ಪಾತ್ರ. ಶೀರ್ಷಿಕೆಗಳಲ್ಲಿ ಕೆಲವುದರ ಬೀಗ ತೆಗಲು ಸಾಧ್ಯ ಮತ್ತು ಒಂಬತ್ತು-ಬಾಲದ ನರಿಯಿಂದ ಶಕ್ತಿಯನ್ನು ಹೆಚ್ಚಿಸಿಕೊಂಡಿರುವ ಅವನ ಆವೃತ್ತಿಯ ಆಟ ಆಡಲು ಸಾಧ್ಯ. ಅವರ ಉಡುಪನ್ನು ಧರಿಸಿ ಅವನ ಸ್ವಂತ ಆವೃತ್ತಿ ರಾಕ್ ಲೀ ಮತ್ತು ಮೈಟ್ ಗಯ್‌ನ ತಂತ್ರಾಂಶಗಳ ಜೊತೆ ಆಲ್ಟಿಮೇಟ್ ನಿಂಜಾ ಸರಣಿಯ ಕೆಲವು ಆಟಗಳಲ್ಲಿ ಅವನನ್ನು ಆಡಲು ಸಾಧ್ಯ. ನ್ಯಾರುಟೊ ಶಿಪ್ಪುಡೆನ್‌: ಗೆಕಿಟೌ ನಿಂಜಾ ಟೈಸೆನ್‌ ಎಕ್ಸ್‌‍ ರಲ್ಲಿ ನ್ಯಾರುಟೊನ ಗೋಚರಿಸುವಿಕೆ ನ್ಯಾರುಟೋ ಭಾಗ IIರ ವೀಡಿಯೋ ಗೇಮ್‌ನಲ್ಲಿ ಅವನ ಮೊದಲ ದರ್ಶನ ಎಂದು ಮಾನ್ಯಪಡೆಯುತ್ತದೆ.[೫೫] ಅವನು ಹಲವು ಕ್ರಾಸ್‌ಒವರ್‌ಗಳ ವೀಡಿಯೋ ಗೇಮ್‌ಗಳಲ್ಲಿ ಸಹ ಕಾಣಿಸಿಳ್ಳುತ್ತಾನೆ, ಅವುಗಳಲ್ಲಿ ನ್ಯಾರುಟೋ ಬೇರೆ ಮಂಗದ ಹಲವು ಪಾತ್ರಗಳ ವಿರುದ್ಧ ಹೋರಾಟ ಮಾಡುವುದನ್ನು ಚಿತ್ರಿಸಿದೆ. ಈ ಆಟಗಳು ಬ್ಯಾಟಲ್‌ ಸ್ಟೇಡಿಯಂ D.O.N , ಜಂಪ್‌ ಸೂಪರ್ ಸ್ಟಾರ‍್‌ ಮತ್ತು ಜಂಪ್ ಅಲ್ಟಿಮೇಟ್ ಸ್ಟಾರ್ ಗಳು.[೫೬][೫೭][೫೮]

ಪುರಸ್ಕಾರ[ಬದಲಾಯಿಸಿ]

ಪ್ರತಿ ಅಧಿಕೃತ ವಾರದ ಷೊನೆನ್ ಜಂಪ್ ಸರಣಿಯ ಜನಪ್ರಿಯತೆಯ ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ನ್ಯಾರುಟೋ ಮೊದಲ ಐದು ಪಾತ್ರಗಳಲ್ಲಿ ಸ್ಥಾನಗಳಿಸಿದೆ, ಮತ್ತು ಮೊದಲನೆ ಸ್ಥಾನವನ್ನು ಎರಡು ಬಾರಿ ಪಡೆದಿದೆ.[೫೯][೬೦] ಆದರೆ, 2006ರ, ಆರನೆ ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ನ್ಯಾರುಟೋನ ಮೊದಲ-ಎರಡು ಸ್ಥಾನವನ್ನು ಡೈಡೆರಾ, ಕಾಕಷಿ ಮತ್ತು ಸಾಸುಕೆ ಪಾತ್ರಗಳು ಪಡೆದವು.[೬೧] 2006ರ ನಂತರ ಮತ್ತೊಂದು ಅಧಿಕೃತ ಜನಾಭಿಪ್ರಾಯ ಸಂಗ್ರಹಣೆ ನೆಡೆಯಲಿಲ್ಲ. ಹಲವು ವಾಣಿಜ್ಯ ಸರಕುಗಳ ಆಂಶಗಳನ್ನು ಅವನ ಹೋಲಿಕೆಯಲ್ಲಿ ಮಾಡಲಾಗಿದೆ, ಉದಾಹರಣೆಗೆ ಮೃದುವಾದ ಬಟ್ಟೆ,[೬೨][೬೩] ಕೀ ಸರಪಳಿಗಳು[೬೪], ಮತ್ತು ಅವನ ಭಾಗ I ಮತ್ತು ಭಾಗ II ಎರಡರಲ್ಲಿಯೂ ಕಾಣಿಸಿಕೊಳ್ಳುವ ಆನೇಕ ಅಭಿನಯ ಆಕೃತಿಗಳು[೬೫]. ಮೈಲ್‌ ಫ್ಲಾನಗಾನ್‌‌, ನ್ಯಾರುಟೋನ ಇಂಗ್ಲೀಷ್ ಆಳವಡಿಕೆಯ ಧ್ವನಿ ಅಭಿನೇತ್ರಿ ಹೀಗೆ ವಿಮರ್ಶಿಸುತ್ತಾರೆ, ಅವರು ನ್ಯಾರುಟೊವನ್ನು ಮಾಡುವಾಗ ಜುಂಕೊ ಟೆಕೆಯುಚಿಯ( ಜಪಾನಿ ಭಾಷೆಯ ಸರಣಿಯಲ್ಲಿ ನ್ಯಾರುಟೊನ ಧ್ವನಿ ಅಭಿನೇತ್ರಿ) ಧ್ವನಿ ಸುರಳಿಯನ್ನು ಕೇಳಲಿಲ್ಲ ಅವರನ್ನು ಅನುಕರಿಸಲು ಬಯಸಲಿಲ್ಲ, ಬದಲಾಗಿ ಹೆಚ್ಚು "ಸ್ವಂತಿಕೆಯುಳ್ಳ" ಧ್ವನಿ ಇರಲು ಬಯಸಿದರು.[೬೬] 2009ರ ಸೊಸೈಟಿ ಫಾರ್ ದಿ ಪ್ರಮೋಶನ್ ಅಫ್ ಜಪಾನೀಸ್ ಅನಿಮೇಶನ್ ಅವಾರ್ಡ್ಸ್‌ನ "ಉತ್ತಮ ಧ್ವನಿ ಅಭಿನೇತ್ರಿ( ಜಪಾನಿ ಭಾಷೆ)" ವಿಭಾಗದಲ್ಲಿ ಟೆಕೆಯುಚಿ ನ್ಯಾರುಟೋ ಆಗಿ ಅಭಿನಿಯಿಸಿದ ಅವರ ಕೆಲಸಕ್ಕೆ ವಿಜೇತೆಯಾದರು.[೬೭] IGNನ ಅಗ್ರ 25 ಸರ್ವ ಕಾಲಿಕ ಅನಿಮೆ ಪಾತ್ರಗಳಲ್ಲಿ ಸಹ ನ್ಯಾರುಟೋ 6ನೇ ಸ್ಥಾನದಲ್ಲಿದ್ದ, "ವಾಸ್ತವಿಕವಾಗಿ ನ್ಯಾರುಟೋ ಅವನ ಸ್ವಂತ ಸರಣಿಯಲ್ಲೇ ಬಹಳ ಸಾರಿ ಅತ್ಯಂತ ಜನಪ್ರಿಯ ಪಾತ್ರವಲ್ಲ", ಅವನು "ಫ್ರಾಂಚೈಸ್‌ಗೆ ಶಕ್ತಿ ಒದಗಿಸುವ ಯಂತ್ರ" ಎಂದು ಬರಹಗಾರ ಕ್ರಿಸ್ ಮ್ಯಾಕೆನ್ಜಿಯೆ ಹೇಳುತ್ತಾರೆ.[೬೮] ಹಲವು ಮಂಗ, ಆನಿಮೆ ಪ್ರಕಟಣೆಗಳು, ವಿಡಿಯೊ ಗೇಮ್‌ಗಳು, ಮತ್ತು ಸಂಬಂಧಿಸಿದ ಬೇರೆ ಮಾದ್ಯಮಗಳು ನ್ಯಾರುಟೊ ಪಾತ್ರದ ಮೇಲೆ ಮೆಚ್ಚುಗೆ ಮತ್ತು ವಿಮರ್ಶೆಯನ್ನು ಒದಗಿಸುತ್ತದೆ. ನ್ಯಾರುಟೋ ಪರಿಪೂರ್ಣ ಹದಿಹರೆಯದ ಜೀವನವನ್ನು ಜೀವಿಸುತ್ತಾನೆ ಎಂದು ಗೇಮ್‌ಸ್ಪಾಟ್ ಹೇಳುತ್ತದೆ , ಅವನು ಒಬ್ಬ ನಿಂಜಾ ಮತ್ತು ಅವನು ಬಯಸುವುದನ್ನೇಲ್ಲಾ ತಿನ್ನುತ್ತಾನೆ, ಆದರೆ ಇನ್ನೊಂದು ಅವನ ಮುಖ, ಅವನು ಅನಾಥ ಮತ್ತು ಇತರ ಹಳ್ಳಿಯವರು ಅವನನ್ನು ದೂರ ಇಡುತ್ತಾರೆ.[೬೯] ಆನಿಮೆ ನ್ಯೂಸ್ ನೆಟ್‌ವರ್ಕ್, ನ್ಯಾರುಟೋವನ್ನು "ಆಶಾವಾದ ಶಕ್ತಿಯ ಒಂದು ಭದ್ರಕೋಟೆ" ಎಂದು ಕರೆಯುತ್ತದೆ [೭೦], ನ್ಯಾರುಟೊನ ಹೋರಾಟಗಳು ಬೇರೆಯವರು ಅವರ ಸಂಗಡಿಗರಿಂದ ಹೋರಾಡಿದಷ್ಟು ಉತ್ತಮವಾಗಿಲ್ಲ ಎಂದು ವಿಮರ್ಶಿಸುತ್ತದೆ,[೭೧] ಆದರೆ ಗಾರ ವಿರುದ್ಧ ಅವನ ಹೋರಾಟ ಹೆಚ್ಚಿನ ಷೊನೆನ್ ಸ್ಟೀರಿಯೋ ಮಾದರಿಗಳನ್ನು ಮೀರಿಸುವುದರಿಂದ ಸರಣಿಯಲ್ಲಿನ ಅವನ ಅತ್ಯುತ್ತಮ ಕ್ಷಣಗಳಲ್ಲಿ ಒಂದು ಹೇಳುತ್ತದೆ.[೭೨] ಆ‍ಯ್‌ಕ್ಟಿವ್‌ ಅನಿಮೆ ಗ್ರಹಿಸಿದ ಪ್ರಕಾರ, ನ್ಯಾರುಟೋ "ಅವನ ದೃಢ ಮನಸ್ಥಿತಿ, ಒಳ್ಳೆಯದು ಕೆಟ್ಟದ್ದನ್ನು ತೊಳೆದು ಹಾಕುವ ಅವನ ದೃಢ ನಿರ್ಧಾರ, ಶುದ್ಧ ಅರ್ಪಣಾ ಮನೋಭಾವ ಮತ್ತು ಹುಚ್ಚು ಧೈರ್ಯವು ಅವನನ್ನು ವಿಭಿನ್ನ ನಾಯಕನನ್ನಾಗಿಸಿತ್ತು."[೭೩] ಆದಾಗ್ಯೂ, ಇನ್ನೊಬ್ಬ ವಿಮರ್ಶಕ ಹೀಗೆ ಗಮನಿಸುತ್ತಾರೆ, ನ್ಯಾರುಟೋ ಆಪ್ತ ಸಲಹೆಗಾರನ ಹಾಗೆ, " ಎಲ್ಲರ ಜೊತೆ ಮತ್ತು ಯಾರ ಜೊತೆಯಾದರೂ ಯಾವಾಗಲೂ ಸಹಾನುಭೂತಿಯಿಂದ ಇರುತ್ತಾನೆ".[೭೪] ಟಿ.ಎಚ್‌.ಇ.ಎಮ್.ಎನಿಮೆ ವಿಮರ್ಶೆಯು ಇದನ್ನು ಒಪ್ಪಿಕೊಳ್ಳುವುದಿಲ್ಲ, ಅಲ್ಲದೆ "ನ್ಯಾರುಟೊ ಹೆಚ್ಚು ತುಂಟನಂತಿದ್ದಾನೆ" ಈ ರೀತಿಯ ಪಾತ್ರಗಳನ್ನು ಈ ಮೊದಲೇ ಹೆಚ್ಚಿನ ಅನಿಮೆ ಮತ್ತು ಮಂಗಾ ಸರಣಿಯಲ್ಲಿ ನಿರ್ವಹಿಸಲಾಗಿದೆ.[೭೫] ಎಬೌಟ್.ಕಾಂನಿಂದ ಡೆಬ್ ಅಯೊಕಿ ನ್ಯಾರೂಟೋನನ್ನು " ಪ್ರಾಯೋಗಿಕ ಹಾಸ್ಯಗಾರ ಗಮನ ಸೆಳೆಯಲು ಏನು ಬೇಕಾದರೂ ಮಾಡುತ್ತಾನೆ" ಎಂದು ವರ್ಗೀಕರಿಸುತ್ತದೆ.[೭೬] ದಿ ವಾಷಿಂಗ್ಟನ್ ಟೈಮ್ಸ್‌ ನ ಜೊಸೆಫ್ ಝಾಡ್ಕೊವಸ್ಕಿ ಹೀಗೆ ಗಮನಿಸುತ್ತಾರೆ, ನ್ಯಾರುಟೋ ಉಜುಮಕಿ "ಅವನು ಬಹುಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಿಕೆ ಮತ್ತು ಅವನ ಕಾರ್ಟೂನ್‌ ನೆಟ್‌ವರ್ಕ್ ಶೋ, ನ್ಯಾರುಟೋ ದ ಸಾಹಸಗಳ ಮೂಲಕ ಅವನು ಪಾಪ್-ಸಂಸ್ಕೃತಿಯ ಸಂವೇದನೆ ಆಗಿದ್ದಾನೆ."[೭೭] ಮಾನಿಯ.ಕಾಂ ಅವನನ್ನು ಒಂದು ಒಳ್ಳೆಯ ಮುಂದಾಳತ್ವ ಪಾತ್ರ ಎಂದು ಹೊಗಳಿದೆ, ಆದರೂ ನ್ಯಾರುಟೊನ "ಕುರುಡು ಅವಿವೇಕಿತನ", "ಮೊಂಡುತನ"ವನ್ನು ಉಲ್ಲೇಖಿಸಿದೆ [೭೮][೭೯] ಅದೇನೇ ಇದ್ದರೂ ಗಾರ ಜೊತೆಗಿನ ಅವನ ಹೋರಾಟದ ನಂತರ ಒಬ್ಬ ಒಳ್ಳೆ ನಾಯಕನಾಗಿ ಅವನ ಬೆಳವಣಿಗೆಯನ್ನು ಅವುಗಳು ಹೊಗಳಿವೆ.[೮೦] "ವಸ್ತುಗಳ ಬಗ್ಗೆ ನಿರಂತರ ಆಶಾವಾದದ ದೃಷ್ಟಿಕೋನ",[೮೧] ಮತ್ತು ಪಾತ್ರದ ಸಮಗ್ರ ಬೆಳವಣಿಗೆಗಾಗಿ ಸಹ ಅವನನ್ನು ಅಭಿನಂದಿಸಲಾಗಿದೆ.[೮೨] DVD ಟಾಕ್ ಅವನ ವ್ಯಕ್ತಿತ್ವವನ್ನು ಇಷ್ಟಪಡುತ್ತದೆ, ಹಾಗೆ "ದೋಷರಹಿತ ಉತ್ಸಾಹದ ಚಿಲುಮೆಯ ಮಗು" ಎಂದು ನ್ಯಾರುಟೋನನ್ನು ಕರೆಯುತ್ತದೆ.[೮೩][೮೪] ಒಂದು ಸಣ್ಣ ಬೆಟ್ಟದ ಗಾತ್ರದ" ಅಹಂಕಾರವನ್ನು ಅವನು ಹೊಂದಿದ್ದಾನೆ ಎಂದು DVD ವೆರ್ಡಿಕ್ಟ್ ಗಮನಿಸುತ್ತದೆ.[೮೫] ಅವನ ಸಂಬಂಧಗಳನ್ನು IGN ವಿಮರ್ಶಿಸುತ್ತದೆ, ಟ್ಸುನಾಡ್ ಜೊತೆ ನ್ಯಾರುಟೋನ ಸಂಬಂಧದಲ್ಲಿ ಅವರು "ನಿಜವಾಗಲೂ ಶ್ರೇಷ್ಟ ಕೆಮಿಸ್ಟ್ರಿಯನ್ನು" ಹೊಂದಿದ್ದಾರೆ, ಹಾಗೆ ಜಿರೈಯಾ ಜೊತೆಗಿನ ಸಂಬಂಧದಲ್ಲಿ ಅವರು "ಎಷ್ಟೊಂದು ಸಮಾನವಾದ ಸಹಮತಿಹೊಂದಿದ್ದಾರೆ" ಸಾಸುಕ್ ಜೊತೆ ನ್ಯಾರುಟೋವಿನಲ್ಲಿ " ಪರಿಪಕ್ವತೆಯ ಚಿಹ್ನೆಗಳು" ಕಾಣುತ್ತದೆ.[೮೬] ಆಕ್ಟೀವ್ ಆನಿಮೆ ನ್ಯಾರುಟೋ ಮತ್ತು ಸಾಸುಕ್‌ರ ನಡುವಿನ ಯುದ್ಧವನ್ನು "ಭಾವನಾತ್ಮಕ, ಆತಂಕಭರಿತ ಮತ್ತು ಕೋಪದ ಭಾವನೆಗಳಿಂದ ಉದ್ರೇಕಕಾರಿಯಾದ ವಿಸ್ಮಯಕಾರಿಯಾದ ಹೋರಾಟದ ಘಟನೆಗಳ ಹೊರೆ ಹೊತ್ತಿದೆ" ಎಂದು ವರ್ಣಿಸುತ್ತದೆ.[೮೭]

ಉಲ್ಲೇಖಗಳು[ಬದಲಾಯಿಸಿ]

  1. Studio Pierrot (October 17, 2002). "宿敵!?サスケとサクラ". Naruto. TV Tokyo. 
  2. Studio Pierrot (September 17, 2005). "Sasuke and Sakura: Friends or Foes?". Naruto. Cartoon Network. 
  3. Kishimoto, Masashi (2002). NARUTO―ナルト―[秘伝・臨の書]. Shueisha. p. 31. ISBN 4-08873-288-X.
  4. ೪.೦ ೪.೧ ೪.೨ Kishimoto, Masashi (2005). NARUTO―ナルト―[秘伝・闘の書]. Shueisha. p. 29. ISBN 4-08873-734-2.
  5. "Hiden: Shō no Sho Official Character Databook Mini". Weekly Shōnen Jump. Shueisha (18): 6. 2005.
  6. Kishimoto, Masashi (2008). Naruto Character Official Data Book Hiden Sha no Sho. Shueisha. p. 25. ISBN 978-4-08-874247-2.
  7. Kishimoto, Masashi (2007). Uzumaki: the Art of Naruto. Viz Media. pp. 138–139. ISBN 1-4215-1407-9.
  8. Kishimoto, Masashi (2007). Uzumaki: the Art of Naruto. Viz Media. p. 130. ISBN 1-4215-1407-9.
  9. ೯.೦ ೯.೧ Kishimoto, Masashi (2007). Uzumaki: the Art of Naruto. Viz Media. p. 139. ISBN 1-4215-1407-9.
  10. Kishimoto, Masashi (2007). Uzumaki: the Art of Naruto. Viz Media. p. 116. ISBN 1-4215-1407-9.
  11. Kishimoto, Masashi (2007). Uzumaki: the Art of Naruto. Viz Media. p. 135. ISBN 1-4215-1407-9.
  12. Kishimoto, Masashi (2007). Uzumaki: the Art of Naruto. Viz Media. p. 117. ISBN 1-4215-1407-9.
  13. Kishimoto, Masashi (2006). Naruto, Volume 1. Viz Media. p. 60. ISBN 1-56931-900-6.
  14. Shonen Jump Special Collector Edition (Free Collector's Edition). No. 00. Viz Media. 2005. p. 13.
  15. Shonen Jump. #33 Volume 3, Issue 9. Viz Media. 2005. p. 8. {{cite book}}: Unknown parameter |month= ignored (help)
  16. Kishimoto, Masashi (2007). Naruto, Volume 26. Viz Media. p. 1. ISBN 1-4215-1862-7.
  17. Kishimoto, Masashi (2008). Naruto Character Official Data Book Hiden Sha no Sho. Shueisha. p. 342. ISBN 978-4-08-874247-2.
  18. Bertschy, Zac (March 24, 2006). "Naruto Dub.DVD 1 - Review". Anime News Network. Retrieved December 24, 2007.
  19. Shonen Jump Volume 3, Issue 8. Viz Media. 2005. p. 4. {{cite book}}: Unknown parameter |month= ignored (help)
  20. Kishimoto, Masashi (2009). "Chapter 370". Naruto, Volume 41. Viz Media. ISBN 4-08-874472-8. {{cite book}}: Check |isbn= value: checksum (help)
  21. Kishimoto, Masashi (2009). "Chapter 367". Naruto, Volume 40. Viz Media. ISBN 978-1-4215-2841-0.
  22. ೨೨.೦ ೨೨.೧ ೨೨.೨ ೨೨.೩ Kishimoto, Masashi (2003). "Chapter 1". Naruto, Volume 1. Viz Media. ISBN 1-56931-900-6.
  23. Kishimoto, Masashi (2003). "Chapter 2". Naruto, Volume 1. Viz Media. ISBN 1-56931-900-6.
  24. ೨೪.೦ ೨೪.೧ Kishimoto, Masashi (2007). "Chapter 151". Naruto, Volume 17. Viz Media. p. 139. ISBN 1-4215-1652-7.
  25. Kishimoto, Masashi (2007). "Chapter 169". Naruto, Volume 19. Viz Media. p. 131. ISBN 1-4215-1654-3.
  26. Kishimoto, Masashi (2008). "Chapter 262". Naruto, Volume 29. Viz Media. pp. 178–179. ISBN 1-4215-1865-1.
  27. Kishimoto, Masashi (2007). "Chapter 138". Naruto, Volume 16. Viz Media. p. 64. ISBN 1-4215-1090-1.
  28. Kishimoto, Masashi (2007). "Chapter 217". Naruto, Volume 24. Viz Media. pp. 182–184. ISBN 1-4215-1860-0.
  29. Kishimoto, Masashi (2007). "Chapter 234". Naruto, Volume 26. Viz Media. pp. 58–60. ISBN 1-4215-1862-7.
  30. Kishimoto, Masashi (2008). "Chapter 286". Naruto, Volume 32. Viz Media. ISBN 978-1-4215-1944-9.
  31. ೩೧.೦ ೩೧.೧ Kishimoto, Masashi (2007). "Chapter 183". Naruto, Volume 21. Viz Media. pp. 58–60. ISBN 1-4215-1855-4.
  32. Kishimoto, Masashi (2006). "Chapter 95". Naruto, Volume 11. Viz Media. p. 17. ISBN 1-4215-0241-0.
  33. Kishimoto, Masashi (2006). "Chapter 28". Naruto, Volume 4. Viz Media. ISBN 1-59116-358-7.
  34. ೩೪.೦ ೩೪.೧ Kishimoto, Masashi (2006). "Chapter 95". Naruto, Volume 11. Viz Media. pp. 99–105. ISBN 1-4215-0241-0.
  35. Kishimoto, Masashi (2008). "Chapter 291". Naruto, Volume 33. Viz Media. ISBN 978-1-4215-2001-8.
  36. Kishimoto, Masashi (2009). "Chapter 308". Naruto, Volume 34. Viz Media. ISBN 978-1-4215-2002-5.
  37. Kishimoto, Masashi (2009). "Chapter 315". Naruto, Volume 35. Viz Media. ISBN 978-1-4215-2003-2.
  38. Kishimoto, Masashi (2009). "Chapter 365". Naruto, Volume 36. Viz Media. ISBN 978-1-4215-2172-5.
  39. Kishimoto, Masashi (2009). "Chapter 417". Naruto, Volume 45. Viz Media. ISBN 978-1-4215-3135-9.
  40. Kishimoto, Masashi (2007). "Chapter 167". Naruto, Volume 19. Viz Media. pp. 102–103. ISBN 1-4215-1654-3.
  41. Kishimoto, Masashi (2009). "Chapter 321". Naruto, Volume 36. Viz Media. ISBN 978-1-4215-2172-5.
  42. Kishimoto, Masashi (2009). "Chapter 339". Naruto, Volume 37. Viz Media. ISBN 978-1-4215-2173-2.
  43. Kishimoto, Masashi (2009). "Chapter 432". Naruto, Volume 46. Viz Media. ISBN 978-1-4215-3304-9.
  44. Kishimoto, Masashi (2007). "Chapter 150". Naruto, Volume 17. Viz Media. ISBN 1-4215-1652-7.
  45. Kishimoto, Masashi (2007). "Chapter 234". Naruto, Volume 26. Viz Media. ISBN 1-4215-1862-7.
  46. Kishimoto, Masashi (2007). "Chapter 238". Naruto, Volume 27. Viz Media. ISBN 1-4215-1863-5.
  47. Kishimoto, Masashi (2008). "Chapter 279". Naruto, Volume 31. Viz Media. ISBN 978-1-4215-1943-2.
  48. Kishimoto, Masashi (2009). "Chapter 341". Naruto, Volume 38. Viz Media. ISBN 4-08-874364-6. {{cite book}}: Check |isbn= value: checksum (help)
  49. Kishimoto, Masashi (2009). "Chapter 309". Naruto, Volume 34. Viz Media. ISBN 978-1-4215-2002-5.
  50. Kishimoto, Masashi (2008). "Chapter 396". Naruto, Volume 43. Viz Media. ISBN 978-1-4215-2929-5.
  51. Naruto the Movie: Ninja Clash in the Land of Snow (DVD). Viz Video. {{cite AV media}}: |access-date= requires |url= (help); |format= requires |url= (help); Unknown parameter |year2= ignored (help)
  52. 場版NARUTO−ナルト− 疾風伝 (DVD). TV Tokyo. {{cite AV media}}: |access-date= requires |url= (help); |format= requires |url= (help); Unknown parameter |year2= ignored (help)
  53. Naruto OVA - The Lost Story (DVD). Viz Video. {{cite AV media}}: |access-date= requires |url= (help); |format= requires |url= (help); Unknown parameter |year2= ignored (help)
  54. ついに激突!上忍VS下忍!!無差別大乱戦大会開催!! (DVD). TV Tokyo. {{cite AV media}}: |access-date= requires |url= (help); |format= requires |url= (help); Unknown parameter |year2= ignored (help)
  55. "NARUTO-ナルト- 疾風伝:TV東京 - Goods". TV Tokyo. Archived from the original on ಫೆಬ್ರವರಿ 5, 2008. Retrieved January 29, 2008.
  56. "バトルスタジアム D.O.N" (in Japanese). Namco Bandai. Archived from the original on 2012-02-01. Retrieved 2009-02-14.{{cite web}}: CS1 maint: unrecognized language (link)
  57. "ガンバリオン公式ホームページ 開発タイトル一覧 JUMP SUPER STARS(ジャンプスーパースターズ)" (in Japanese). Ganbarion. Retrieved 2009-02-14.{{cite web}}: CS1 maint: unrecognized language (link)
  58. "ガンバリオン公式ホームページ 開発タイトル一覧 JUMP ULTIMATE STARS(ジャンプアルティメットスターズ)" (in Japanese). Ganbarion. Retrieved 2009-02-14.{{cite web}}: CS1 maint: unrecognized language (link)
  59. Kishimoto, Masashi (2007). "Chapter 199". Naruto, Volume 22. Viz Media. ISBN 1-4215-1858-9.
  60. Kishimoto, Masashi (2006). "Chapter 107". Naruto, Volume 12. Viz Media. ISBN 1-4215-0242-9.
  61. Kishimoto, Masashi (2008). "Chapter 293". Naruto, Volume 33. Viz Media. ISBN 978-1-4215-2001-8.
  62. "Part I Plush Doll". Amazon.com. Retrieved January 27, 2008.
  63. "Part II Plush Doll". Amazon.com. Retrieved January 27, 2008.
  64. "Part I Key Chain". Naruto Store. Retrieved January 27, 2008.
  65. "Part I Action Figure". Naruto Store. Retrieved January 27, 2008.
  66. "Naruto Ninja Destiny voice actor interview". Kidzwolds. Archived from the original on ನವೆಂಬರ್ 15, 2016. Retrieved November 29, 2008.
  67. "SPJA Industry Award Winners Announced at Anime Expo". Anime news Network. July 3, 2009. Retrieved July 3, 2009.
  68. Mackenzie, Chris (October 20, 2009). "Top 25 Anime Characters of All Time". IGN. Archived from the original on ಆಗಸ್ಟ್ 24, 2011. Retrieved October 21, 2009.
  69. Dodson, Joe (October 13, 2007). "Franchise Player: Naruto". GameSpot. Retrieved December 24, 2007.
  70. Kimlinger, Carl (August 4, 2008). "Naruto DVD Box Set 9 - Review". Anime News Network. Retrieved November 7, 2008.
  71. Kimlinger, Karl (November 2, 2006). "Naruto GN 8-10 - Review". Anime News Network. Retrieved March 4, 2008.
  72. Martin, Theron (February 29, 2008). "Naruto Uncut DVD Box Set 6 - Review". Anime News Network. Retrieved March 4, 2008.
  73. "Naruto the Movie: Ninja Clash in the Land of Snow". Active Anime. October 18, 2007. Archived from the original on ಜುಲೈ 7, 2011. Retrieved November 7, 2008.
  74. "Naruto Vol. 26: The Race Is On!". Active Anime. August 27, 2008. Archived from the original on ಜುಲೈ 7, 2011. Retrieved November 7, 2008.
  75. Ross Christina. "THEM Anime Reviews 4.0 -Naruto". T.H.E.M. Anime Reviews. Retrieved January 27, 2008.
  76. Aoki, Deb. "Naruto Series Profile and Story Summary". About.com. Archived from the original on ಜನವರಿ 26, 2016. Retrieved November 7, 2008.
  77. Szadkowski, Joseph (2007-12-13). "Ninjas, Rabbids Heat Up Games". The Washington Times: B04. Archived from the original on 2011-06-28. Retrieved 2010-01-08.
  78. Moure, Dani (September 1, 2006). "Naruto Unleashed Set 1.1". Mania.com. Archived from the original on ಅಕ್ಟೋಬರ್ 14, 2013. Retrieved November 7, 2008.
  79. Rich, Justin (January 4, 2007). "Naruto Box Set 02 (also w/Special Edition)". Mania.com. Archived from the original on ಸೆಪ್ಟೆಂಬರ್ 23, 2011. Retrieved November 7, 2008.
  80. Rich, Justin (June 18, 2008). "Naruto Box Set 06 (also w/special edition)". Mania.com. Archived from the original on ಡಿಸೆಂಬರ್ 14, 2011. Retrieved November 7, 2008.
  81. Beveridge, Chris (June 19, 2008). "Naruto Box Set 08 (also w/special edition)". Mania.com. Archived from the original on ಆಗಸ್ಟ್ 29, 2008. Retrieved November 7, 2008.
  82. Moure, Dani (January 5, 2007). "Naruto Unleashed Set 1.2". Mania.com. Archived from the original on ಮೇ 22, 2011. Retrieved November 7, 2008.
  83. Todd Douglass Jr. (June 4, 2006). "DVD Talk Review: Naruto, Volume 1". DVD Talk. Retrieved November 7, 2008.
  84. Todd Douglass Jr. (September 4, 2007). "Naruto the Movie: Ninja Clash in the Land of Snow". DVD Talk. Retrieved November 7, 2008.
  85. Adam Arseneau (September 4, 2007). "Naruto The Movie: Ninja Clash In The Land Of Snow". DVD Verdict. Archived from the original on ಅಕ್ಟೋಬರ್ 24, 2008. Retrieved November 27, 2008.
  86. White, Charles (January 22, 2008). "Naruto: "For a Friend" Review". IGN. Retrieved November 7, 2008.
  87. "Naruto Uncut Box Set 10 Limited Edition (Adnace Review)". Active Anime. October 7, 2008. Retrieved November 7, 2008.