ನೈಮಿಷಾರಣ್ಯ

ವಿಕಿಪೀಡಿಯ ಇಂದ
Jump to navigation Jump to search

ನೈಮಿಷಾರಣ್ಯ ಮಹಾಭಾರತ ಹಾಗು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿರುವ ಒಂದು ಪ್ರಾಚೀನ ಅರಣ್ಯವಾಗಿತ್ತು. ಅದು ಗೋಮತಿ ನದಿಯ ದಡದಲ್ಲಿ ಸ್ಥಿತವಾಗಿದೆ. ಅದು ಪಾಂಚಾಲ ರಾಜ್ಯ ಮತ್ತು ಕೋಸಲ ರಾಜ್ಯದ ನಡುವೆ ಸ್ಥಿತವಾಗಿತ್ತು.