ವಿಷಯಕ್ಕೆ ಹೋಗು

ನೇಪಾಳಿ ವಿಕಿಪೀಡಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Favicon of Wikipedia नेपाली विकिपिडिया
Screenshot
ವೆಬ್‌ಸೈಟ್‌ನ ಪ್ರಕಾರ
इन्टरनेट विश्वकोश परियोजना
ಲಭ್ಯತೆनेपाली
ಮಾಲೀಕविकिमिडिया फाउन्डेसन
URLne.wikipedia.org
ವಾಣಿಜ್ಯहोइन
ನೋಂದಣಿवैकल्पिक

ಪರಿಚಯ

[ಬದಲಾಯಿಸಿ]

ನೇಪಾಳಿ ವಿಕಿಪೀಡಿಯ ಸ್ವತಂತ್ರ ವಿಶ್ವಕೋಶವಾಗಿದೆ. ನೇಪಾಳಿ ಭಾಷೆ ವಿಕಿಪೀಡಿಯಾವನ್ನು ಜೂನ್ 3, 2002 ರಂದು ಪ್ರಾರಂಭಿಸಲಾಯಿತು. ಪ್ರಸ್ತುತ ನೇಪಾಳಿ ವಿಕಿಪೀಡಿಯಾದಲ್ಲಿ 34,278 ಲೇಖನಗಳಿವೆ ಮತ್ತು ಈ ವಿಕಿಪೀಡಿಯಾದಲ್ಲಿ 8 ಜನ ನಿರ್ವಾಹಕರು ಮತ್ತು ಇಬ್ಬರು ಮೇಲ್ವಿಚಾರಕರು ಇದ್ದಾರೆ.

ಬಳಕೆದಾರರು ಮತ್ತು ಸಂಪಾದಕರು

[ಬದಲಾಯಿಸಿ]
ನೇಪಾಳಿ ವಿಕಿಪೀಡಿಯ ಅಂಕಿಅಂಶಗಳು[]
ಬಳಕೆದಾರರ ಖಾತೆಗಳ ಸಂಖ್ಯೆ ಲೇಖನಗಳ ಸಂಖ್ಯೆ ಫೈಲ್‌ಗಳ ಸಂಖ್ಯೆ ನಿರ್ವಾಹಕರ ಸಂಖ್ಯೆ
48,864 34,278 1119 8

ಉಲ್ಲೇಖಗಳು

[ಬದಲಾಯಿಸಿ]