ನೇಪಾಳಿ ವಿಕಿಪೀಡಿಯ
ಗೋಚರ
ಜಾಲತಾಣದ ವಿಳಾಸ | ne.wikipedia.org |
---|---|
ವಾಣಿಜ್ಯ ತಾಣ | होइन |
ತಾಣದ ಪ್ರಕಾರ | इन्टरनेट विश्वकोश परियोजना |
ನೊಂದಾವಣಿ | वैकल्पिक |
ಲಭ್ಯವಿರುವ ಭಾಷೆ | नेपाली |
ಒಡೆಯ | विकिमिडिया फाउन्डेसन |
ಪ್ರಾರಂಭಿಸಿದ್ದು | ३ जुन २००२ |
ಪರಿಚಯ
[ಬದಲಾಯಿಸಿ]ನೇಪಾಳಿ ವಿಕಿಪೀಡಿಯ ಸ್ವತಂತ್ರ ವಿಶ್ವಕೋಶವಾಗಿದೆ. ನೇಪಾಳಿ ಭಾಷೆ ವಿಕಿಪೀಡಿಯಾವನ್ನು ಜೂನ್ 3, 2002 ರಂದು ಪ್ರಾರಂಭಿಸಲಾಯಿತು. ಪ್ರಸ್ತುತ ನೇಪಾಳಿ ವಿಕಿಪೀಡಿಯಾದಲ್ಲಿ 34,278 ಲೇಖನಗಳಿವೆ ಮತ್ತು ಈ ವಿಕಿಪೀಡಿಯಾದಲ್ಲಿ 8 ಜನ ನಿರ್ವಾಹಕರು ಮತ್ತು ಇಬ್ಬರು ಮೇಲ್ವಿಚಾರಕರು ಇದ್ದಾರೆ.
ಬಳಕೆದಾರರು ಮತ್ತು ಸಂಪಾದಕರು
[ಬದಲಾಯಿಸಿ]ಬಳಕೆದಾರರ ಖಾತೆಗಳ ಸಂಖ್ಯೆ | ಲೇಖನಗಳ ಸಂಖ್ಯೆ | ಫೈಲ್ಗಳ ಸಂಖ್ಯೆ | ನಿರ್ವಾಹಕರ ಸಂಖ್ಯೆ |
---|---|---|---|
48,864 | 34,278 | 1119 | 8 |
ಉಲ್ಲೇಖಗಳು
[ಬದಲಾಯಿಸಿ]