ನೀ ನನ್ನ ಗೆಲ್ಲಲಾರೆ (ಚಲನಚಿತ್ರ)
ಗೋಚರ
| ನೀ ನನ್ನ ಗೆಲ್ಲಲಾರೆ (ಚಲನಚಿತ್ರ) | |
|---|---|
| ನೀ ನನ್ನ ಗೆಲ್ಲಲಾರೆ | |
| ನಿರ್ದೇಶನ | ವಿಜಯ್ |
| ನಿರ್ಮಾಪಕ | ಎಸ್.ಎ.ಶ್ರೀನಿವಾಸ್ |
| ಪಾತ್ರವರ್ಗ | ಡಾ.ರಾಜ್‍ಕುಮಾರ್ ಮಂಜುಳ ಗಂಗಾಧರ್, ಅಶ್ವಥ್, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಸುಧೀರ್,ಆರ್.ಎನ್.ಸುದರ್ಶನ್,ಆಶಾಲತಾ,ನೀಗ್ರೋ ಜಾನಿ,ಚಿ.ಉದಯಶಂಕರ್,ಉಮಾ ಶಿವಕುಮಾರ್, ಸತೀಶ್,ಪಾಪಮ್ಮ, |
| ಸಂಗೀತ | ಇಳಯರಾಜ |
| ಛಾಯಾಗ್ರಹಣ | ಆರ್.ಮಧುಸೂದನ್ |
| ಬಿಡುಗಡೆಯಾಗಿದ್ದು | ೧೯೮೧ |
| ಚಿತ್ರ ನಿರ್ಮಾಣ ಸಂಸ್ಥೆ | ವೈಷ್ಣವಿ ಮೂವೀಸ್ |
| ಸಾಹಿತ್ಯ | ಚಿ. ಉದಯಶಂಕರ್ |
| ಹಿನ್ನೆಲೆ ಗಾಯನ | ಡಾ.ರಾಜ್ ಕುಮಾರ್, ಎಸ್.ಜಾನಕಿ |
| ಚಿತ್ರಗೀತೆಗಳು | ||
| ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
| ನನ್ನ ನೀನು ಗೆಲ್ಲಲಾರೆ | ಚಿ. ಉದಯಶಂಕರ್ | ಡಾ.ರಾಜ್ ಕುಮಾರ್, ಎಸ್.ಜಾನಕಿ |
| ಅನುರಾಗ ಏನಾಯ್ತು | ಚಿ. ಉದಯಶಂಕರ್ | ಡಾ.ರಾಜ್ ಕುಮಾರ್ |
| ಜೀವ ಹೂವಾಗಿದೆ | ಚಿ. ಉದಯಶಂಕರ್ | ಡಾ.ರಾಜ್ ಕುಮಾರ್ |