ನೀ ಟಾಟಾ ನಾ ಬಿರ್ಲಾ (ಚಲನಚಿತ್ರ)
ಗೋಚರ
ನೀ ಟಾಟಾ ನಾ ಬಿರ್ಲಾ (ಚಲನಚಿತ್ರ) | |
---|---|
ನೀ ಟಾಟಾ ನಾ ಬಿರ್ಲಾ (ಬಲು ಅಪರೂಪ ನಮ್ ಜೋಡಿ) | |
ನಿರ್ದೇಶನ | ನಾಗೇಂದ್ರ ಮಾಗಡಿ |
ನಿರ್ಮಾಪಕ | ಎಸ್.ಎನ್.ದೊಡ್ಡೇಗೌಡ |
ಪಾತ್ರವರ್ಗ | ರವಿಚಂದ್ರನ್, ಜಗ್ಗೇಶ್ ಜೆನಿಫರ್ ಕೊತ್ವಾಲ್, ಪೂಜಾಗಾಂಧಿ ದೊಡ್ಡಣ್ಣ, ಸಾಧು ಕೋಕಿಲ, ಧರ್ಮ |
ಸಂಗೀತ | ಗುರುಕಿರಣ್ |
ಛಾಯಾಗ್ರಹಣ | ರಮೇಶ್ ಬಾಬು |
ಬಿಡುಗಡೆಯಾಗಿದ್ದು | ೨೭.೦೬.೨೦೦೮ |
ಚಿತ್ರ ನಿರ್ಮಾಣ ಸಂಸ್ಥೆ | ಮದರ್ ಇಂಡಿಯಾ ಮೂವೀಟೋನ್ |
ಸಾಹಿತ್ಯ | ವಿ.ಮನೋಹರ್ |
ನೀ ಟಾಟಾ ನಾ ಬಿರ್ಲಾ ಚಿತ್ರವು ೨೭ ಜೂನ್ ೨೦೦೮ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಾಗೇಂದ್ರ ಮಾಗಡಿಯವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಜಗ್ಗೇಶ್ ಇಬ್ಬರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ನಟಿಸಿರುವವರು
[ಬದಲಾಯಿಸಿ]- ವಿ.ರವಿಚಂದ್ರನ್
- ಜಗ್ಗೇಶ್
- ಜನ್ನಿಫರ್ ಕೊಟ್ವಾಲ್
- ಪೂಜಾ ಗಾಂಧಿ
- ಕಿರ್ತಿ ಚವ್ಲ
- ನಿಕಿತ ತುಕ್ರಾಲ್
- ಉರ್ವಷಿ
- ದೊಡ್ಡಣ
- ಸಾಧು ಕೊಕಿಲ
- ಜೋತಿ ರಾನ
ಚಿತ್ರದ ಹಾಡುಗಳು
[ಬದಲಾಯಿಸಿ]- ಯಾರ್ದೊ ದುಡ್ಡು - ವಿ.ಮನೋಹರ್
- ಮುತ್ತು ಕೊಡಲ - ಹೃದಯ ಶಿವ
- ಸಕ ಸಕಿ - ವಿ.ಮನೋಹರ್
- ಯಾವ ಯಾವ - ವಿ.ಮನೋಹರ್
- ನೀ ಟಾಟಾ ನಾ ಬಿರ್ಲಾ - ವಿ.ಮನೋಹರ್