ನಿಸರ್ಗ

ವಿಕಿಪೀಡಿಯ ಇಂದ
Jump to navigation Jump to search
ಗಲುನ್ಗುಂಗ್ನಲ್ಲಿ ೧೯೮೨ರಲ್ಲಿ ಅನೇಕ ನೈಸರ್ಗಿಕ ಘಟನೆಗಳ ಸಮ್ಮಿಲನ
ನಿಸರ್ಗದ ಸೌಮ್ಯ ರೂಪ: ಆಸ್ಟ್ರೇಲಿಯದಲ್ಲಿನ ಹೊಪ್ಟುನ್ ಜಲಪಾತ

ಬ್ರಹ್ಮಾಂಡದ ಎಲ್ಲಾ ಮಾನವ ನಿರ್ಮಿತವಲ್ಲದ ಭೌತಿಕ ವಸ್ತುಗಳು ಮತ್ತು ಮಾನವ ಕಾರಣೀಭೂತವಾಗಿರದ ಆಗುಹೋಗುಗಳನ್ನು ನಿಸರ್ಗ ಅಥವಾ ಪ್ರಕೃತಿ ಎನ್ನಬಹುದು. ನಿಸರ್ಗದ ವೈಶಾಲ್ಯ ಅಣುವಿನ ವಿಂಗಡಣೆಗಳಿಂದ ಬೃಹತ್ ನಕ್ಷತ್ರಕೂಟಗಳ ವರೆಗೆ ಹಬ್ಬುತ್ತದೆ.

"https://kn.wikipedia.org/w/index.php?title=ನಿಸರ್ಗ&oldid=849440" ಇಂದ ಪಡೆಯಲ್ಪಟ್ಟಿದೆ