ವಿಷಯಕ್ಕೆ ಹೋಗು

ನಿತ್ಯಾ ಮೆನನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Nithya Menen
ನಿತ್ಯಾ ಮೆನನ್
Nitya Menen at Filmfare awards
ನಿತ್ಯಾ ಮೆನನ್ ೨೦೧೧ರಲ್ಲಿ
ಹುಟ್ಟು
ಉದ್ಯೋಗsನಟಿ, ಹಿನ್ನೆಲೆ ಗಾಯಕಿ
ಸಕ್ರಿಯ ವರ್ಷಗಳು೨೦೦೫–ಇಲ್ಲಿಯವರೆಗೆ

ನಿತ್ಯಾ ಮೆನನ್ ಅವರು ಚಿರಪರಿಚಿತರಾದ ಭಾರತೀಯ ನಟಿ ಮತ್ತು ಹಿನ್ನೆಲೆ ಗಾಯಕಿ. ಇವರು ಕನ್ನಡ, ತೆಲಗು, ತಮಿಳು ಮತ್ತು ಮಳಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ. ಇವರು ತೆಲಗಿನಲ್ಲಿ 'ಗುಂಡೆ ಜಾರಿ ಗಲಂತೈಯಿಂದಿ' ಮತ್ತು 'ಮಳ್ಳಿ ಮಳ್ಳಿ ಇದಿ ರಾನಿ ರೋಜು' ಚಿತ್ರಗಳಿಗೆ ಎರಡು ಬಾರಿ ಫ಼ಿಲ್ಮ್ ಫ಼ೀರ್ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಚಲನಚಿತ್ರಗಳು

[ಬದಲಾಯಿಸಿ]

ನಟಿಯಾಗಿ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ಭಾಷೆ ಟಿಪ್ಪಣಿಗಳು
೨೦೦೫ಸೆವೆನ್ ಒ ಕ್ಲಾಕ್ಅನುಕನ್ನಡ
೨೦೦೮ಆಕಾಶ ಗೋಪುರಮ್ಹಿಲ್ಡ ವರ್ಗೀಸ್ಮಲಯಾಳಂ
೨೦೦೯ಜೋಶ್ಮೀರಕನ್ನಡ
೨೦೦೯ವೆಳ್ಳತೂವಳ್ಜಿಯಾಮಲಯಾಳಂ
೨೦೦೯ಕೇರಳ ಕೆಫ಼ೆನಿತ್ಯಾಮಲಯಾಳಂ
೨೦೦೯ಏಂಜೆಲ್ ಜೋನ್ಸೊಫ಼ಿಯಾಮಲಯಾಳಂ
೨೦೧೦ಅಪೂರ್ವರಾಗಂನ್ಯಾನ್ಸಿಮಲಯಾಳಂ
೨೦೧೦ಅನ್ವರ್ಆಸ್ನಮಲಯಾಳಂ
೨೦೧೧ಐದೋಂದ್ಲ ಐದುಗೌರಿಕನ್ನಡ
೨೦೧೧ಅಲಾ ಮೊದಲೈಯಿಂದಿನಿತ್ಯಾತೆಲುಗು
೨೦೧೧ಊರ್ಮಿಚಿರಕ್ಕಳ್ ಬಾಲಾಮಲಯಾಳಂ
೨೦೧೧೧೮೦ವಿದ್ಯಾತೆಲುಗು
೨೦೧೧ನೂಟ್ರೆನ್ಬಂದುತಮಿಳು
೨೦೧೧ವೈಯೋಲಿನ್Angelಮಲಯಾಳಂ
೨೦೧೧ವೆಪ್ಪಮ್ರೇವತಿತಮಿಳು
೨೦೧೧ಮಕರ್ಮ್ಂಜುಮೋಡೆಲ್ಮಲಯಾಳಂ
೨೦೧೨ಇಷ್ಕ್ಪ್ರಿಯಾತೆಲುಗುಹಿಂದಿಯಲ್ಲಿ ಭೈಗಿರಿ ಎಂದು ಭಾಷಾಂತರವಾಗಿದೆ
೨೦೧೨ತಲಸಮಯಮ್ ಒರು ಪೆನ್ಕುಟ್ಟಿಮಂಜುಳ ಐಯ್ಯಪ್ಪನ್ಮಲಯಾಳಂ
೨೦೧೨ಕರ್ಮಯೋಗಿಮೂನುಮಣಿಮಲಯಾಳಂ
೨೦೧೨ಉಸ್ತಾದ್ ಹೋಟೆಲ್ಸಹನಮಲಯಾಳಂ
೨೦೧೨ಡಾಕ್ಟರ್ ಇನ್ನೋಸೆಂಟ್ ಆನುಆನ್ನಮಲಯಾಳಂ
೨೦೧೨ಬೆಚುಲರ್ಸ್ ಪಾರ್ಟಿನೀತುಮಲಯಾಳಂ
೨೦೧೨ಪೋಪಿನ್ಸ್ಅಮ್ಮುಮಲಯಾಳಂ
೨೦೧೩ಒಕ್ಕಡಿನೆಶೈಲಜಾತೆಲುಗು
೨೦೧೩ಜಬರ್ದಸ್ತ್ಸರಸ್ವತಿತೆಲುಗು
೨೦೧೩ಮೈನಾ ಮೈನಾಕನ್ನಡ
೨೦೧೩ಗುಂಡೆ ಜಾರಿ ಗಲಂತೈಯಿಂದಿಶ್ರಾವಣಿತೆಲುಗು
೨೦೧೪ಮಾಲಿನಿ ೨೨ ಪಾಲಾಯಮ್ಕೋಟೈಮಾಲಿನಿತಮಿಳು
೨೦೧೪ಬೆಂಗಳೂರು ಡೇಸ್ನತಾಶಾ ಫ಼್ರಾನ್ಸಿಸ್ಮಲಯಾಳಂ
೨೦೧೫ಮಳ್ಳಿ ಮಳ್ಳಿ ಇದಿ ರಾನಿ ರೋಜ಼ುನಾಜ಼ಿರಾತೆಲುಗು
೨೦೧೫ಜೆಕೆ ಎನ್ನುಮ್ ನಾನ್ಬನಿನ್ ವಾಜ಼್ಹ್ಕೈನಿತ್ಯಾತಮಿಳು
೨೦೧೫೧೦೦ ಡೇಸ್ ಆಫ಼್ ಲವ್ಶೀಲಾಮಲಯಾಳಂ
೨೦೧೫S/O ಸತ್ಯಮೂರ್ತಿವಲ್ಲಿತೆಲುಗು
೨೦೧೫ಕಾಂಚನ ೨ಗಂಗಾತಮಿಳು
೨೦೧೫ಒ ಕಾದಲ್ ಕನ್ಮಣಿತಾರಾ ಕಲಿಂಗರಯಾರ್ತಮಿಳುತೆಲುಗಿಗೆ ಓಕೆ ಬಂಗಾರಮ್ ಹೆಸರಿನಲ್ಲಿ ಭಾಷಾಂತರಗೋಂಡಿದೆ
೨೦೧೫ರುದ್ರಮಾದೇವಿMuktambaತೆಲುಗು
೨೦೧೬೨೪ಪ್ರಿಯಾತಮಿಳುತೆಲುಗಿಗೆ ಅದೇ ಹೆಸರಿನಲ್ಲಿ ಭಾಷಾಂತರಗೋಂಡಿದೆ
೨೦೧೬ರಜಾಧಿ ರಾಜಾನಿತ್ಯಾತೆಲುಗು
೨೦೧೬ಒಕ್ಕ ಅಮ್ಮಯಿ ತಪ್ಪಮಾಂಗೋತೆಲುಗು
೨೦೧೬ ಮುದಿನ್ಜ ಇವನ ಪುಡಿ ಶುಭತಮಿಳು []
ಕೋಟಿಗೋಬ್ಬ ೨ ಕನ್ನಡ
೨೦೧೬ ಜನತಾ ಗ್ಯಾರೇಜ್ಅನುತೆಲುಗು
೨೦೧೬ ಇರು ಮುಗುನ್ ಆಯುಷಿ ತಮಿಳು
೨೦೧೭ಅಪ್ಪವಿನ್ ಮೀಸೈತಮಿಳುಚಿತ್ರಿಕರಣ ಮುಗಿದಿದೆ[][]
೨೦೧೭ವಿಜಯ್ ೬೧ತಮಿಳುಚಿತ್ರಿಕರಣ ಹಂತದಲ್ಲಿದೆ

ಹಿನ್ನೆಲೆ ಗಾಯಕಿಯಾಗಿ

[ಬದಲಾಯಿಸಿ]
ವರ್ಷಹಾಡುಚಿತ್ರಭಾಷೆಸಂಯೋಜಕ
೨೦೧೦ಪಾಯಸಐದೋಂದ್ಲ ಐದುಕನ್ನಡಅಭಿಜಿತ್-ಜೋ
೨೦೧೧ಏದೋ ಅನುಕುಂಟೆಅಲಾ ಮೋದಲೈಯಿಂದಿತೆಲುಗು
ಮಲಯಾಳಂ
ಕಲ್ಯಾಣಿ ಮಲ್ಲಿಕ್
ಅಮ್ಮಮ್ಮೊ ಅಮ್ಮೊ
೨೦೧೨ಓ ಪ್ರಿಯಾ ಪ್ರಿಯಾಇಷ್ಕ್ತೆಲುಗುಅನೂಪ್ ರುಬೆನ್ಸ್
ಪಾಯಸಂಪೋಪಿನ್ಸ್ಮಲಯಾಳಂರತೀಶ್ ವೆಘಾ
೨೦೧೩ಅರೆರೆ ಅರೆರೆಜಬರ್ದಸ್ತ್ತೆಲುಗುಎಸ್. ತಮನ್
ದೂರೆ ದೂರೆ ನೀನ್ಗಿನತೋಲಿ ಒರು ಚೆರಿಯ ಮೀನಲ್ಲಾಮಲಯಾಳಂಅಭಿಜಿತ್
ಮೊದಲ ಮಳೆಯಂತೆ (Duet)ಮೈನಾಕನ್ನಡಜೆಸ್ಸಿ ಗಿಫ಼್ಟ್
ತು ಹಿ ರೇಗುಂಡೆ ಜಾರಿ ಗಲ್ಂತೈಯಿಂದಿತೆಲುಗುಅನೂಪ್ ರುಬೆನ್ಸ್
ಹೈ ಮೈ ನೇಮ್ ಇಸ್ ಮಾಲಿನಿಮಾಲಿನಿ ೨೨ ಪಾಲಯಮ್ಕೊಟ್ಟೈತಮಿಳುಅರವಿಂದ್ ಮತ್ತು ಶಂಕರ್
ಕನ್ನೀರ್ ತುಲಿಲೈ (Duet)
ಮದರ್ತಮ್ಮ (Immigrant Mix)
ಹೈ ಮೈ ನೇಮ್ ಇಸ್ ಮಾಲಿನಿಮಾಲಿನಿ ೨೨ತೆಲುಗು
ನವ್ವೆ ಕಲುವ (Duet)
ಎನ್ನಲಿ
೨೦೧೫ಪಾಲ್ನಿಲಾ : ಲೆಟ್ಸ್ ಡೂ ದ ದಾಂಡಿಯಾರಾಕ್ ಸ್ಟಾರ್ ಮಲಯಾಳಂಪ್ರಶಾಂತ್ ಪಿಳ್ಳೈ
೨೦೧೬ಲಾಲಿಜೋ೨೪ತೆಲುಗುಎ.ಆರ್. ರೆಹಮಾನ್
ಹೃದಯಮ್ ಕನ್ನುಲತೋ೧೦೦ ಡೇಸ್ ಆಫ಼್ ಲವ್[][]ಗೋವಿಂದ್ ಮೆನನ್

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ವಿಭಾಗ ಚಿತ್ರ ಪರಿಣಾಮ
೨೦೦೯ ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು ಉತ್ತಮ ಪೋಷಕ ನಟಿ - ಕನ್ನಡ ಜೋಶ್ ನಾಮನಿರ್ದೇಶಿತ
2011 ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು ಉತ್ತಮ ಪೋಷಕ ನಟಿ - ಮಲಯಾಳಂ ಉರುಮಿ ನಾಮನಿರ್ದೇಶಿತ
ಉತ್ತಮ ನಟಿ - ತೆಲುಗು ಅಲಾ ಮೊದಲೈಯಿಂದಿ ನಾಮನಿರ್ದೇಶಿತ
ಉತ್ತಮ ಹಿನ್ನೆಲೆ ಗಾಯಕಿ - ತೆಲುಗು ನಾಮನಿರ್ದೇಶಿತ
ನಂದಿ ಪ್ರಶಸ್ತಿಗಳು ಉತ್ತಮ ನಟಿ ಗೆಲುವು
ಹೈದರಬಾದ್ ಟೈಮ್ಸ್ ಫ಼ಿಲ್ಮ್ ಪ್ರಶಸ್ತಿಗಳು[] ಭರವಸೆಯ ಹೊಸ ನಟಿ ಗೆಲುವು
ಯುಗಾದಿ ಪುಶ್ಕರ್ ಪ್ರಶಸ್ತಿಗಳು[] ಉತ್ತಮ ನಟಿ ಗೆಲುವು
ವಿಜಯ್ ಪ್ರಶಸ್ತಿಗಳು ಉತ್ತಮ ನಟಿ ೧೮೦ ನಾಮನಿರ್ದೇಶಿತ
2012 ಸಿನೆಮಾ ಪ್ರಶಸ್ತಿಗಳು ಉತ್ತಮ ನಟಿ ಇಷ್ಕ್ ಗೆಲುವು
೨ನೇ ದಕ್ಷಿಣ ಭಾರತ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ದಕ್ಷಿಣ ಭಾರತ ಚಲನಚಿತ್ರರಂಗದ ರೈಸಿಂಗ್ ಸ್ಟಾರ್ - ಗೆಲುವು
2013 ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು ಉತ್ತಮ ನಟಿ – ತೆಲುಗು ಗುಂಡೆ ಜಾರಿ ಗಲ್ಂತೈಯಿಂದಿ ಗೆಲುವು
೩ನೇ ದಕ್ಷಿಣ ಭಾರತ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಉತ್ತಮ ನಟಿ – ತೆಲುಗು ನಾಮನಿರ್ದೇಶಿತ
ವನಿತಾ ಚಲನಚಿತ್ರ ಪ್ರಶಸ್ತಿಗಳು[] ಉತ್ತಮ ಜೋಡಿ(ದುಲ್ಕರ್ ಸಲ್ಮಾನ್ ಜೋತೆಗೆ) ಉಸ್ತಾದ್ ಹೋಟೆಲ್ ಗೆಲುವು
೨೦೧೪ ವಿಜಯ್ ಪ್ರಶಸ್ತಿಗಳು ಉತ್ತಮ ನಟಿ ಮಾಲಿನಿ ೨೨ ಪಾಲಯಮ್ಕೊಟ್ಟೈ ನಾಮನಿರ್ದೇಶಿತ
2015 ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು ಉತ್ತಮ ನಟಿ – ತೆಲುಗು ಮಳ್ಳಿ ಮಳ್ಳಿ ಇದಿ ರಾನಿ ರೊಜ಼ು ನಾಮನಿರ್ದೇಶಿತ
ಉತ್ತಮ ನಟಿ – ತೆಲುಗು (Critics) ಗೆಲುವು
೫ನೇ ದಕ್ಷಿಣಾ ಭಾರತೀಯ ಅಂತರಾಷ್ತ್ರೀಯ ಚಲನಚಿತ್ರ ಪ್ರಶಸ್ತಿಗಳು ಉತ್ತಮ ನಟಿ– ತೆಲುಗು ನಾಮನಿರ್ದೇಶಿತ
೧ನೇ ಐಐಫ಼ಎ ಉತ್ಸವ ಪ್ರಶಸ್ತಿಗಳು ಉತ್ತಮ ನಟಿ – ತೆಲುಗು ನಾಮನಿರ್ದೇಶಿತ
ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು ಉತ್ತಮ ನಟಿ– ತಮಿಳು ಓಕೆ ಕಣ್ಮನಿ ನಾಮನಿರ್ದೇಶಿತ
೫ನೇ ದಕ್ಷಿಣಾ ಭಾರತೀಯ ಅಂತರಾಷ್ತ್ರೀಯ ಚಲನಚಿತ್ರ ಪ್ರಶಸ್ತಿಗಳು ಉತ್ತಮ ನಟಿ– ತಮಿಳು ನಾಮನಿರ್ದೇಶಿತ
ಉತ್ತಮ ನಟಿ– ತಮಿಳು(Critics) ಗೆಲುವು
ಉತ್ತಮ ಪೋಷಕ ನಟಿ – ತೆಲುಗು ರುದ್ರಮಾದೇವಿ ನಾಮನಿರ್ದೇಶಿತ
ಉತ್ತಮ ಪೋಷಕ ನಟಿ – ತಮಿಳು ಕಾಂಚನ ೨ ನಾಮನಿರ್ದೇಶಿತ

ಉಲ್ಲೇಖಗಳು

[ಬದಲಾಯಿಸಿ]
  1. "Nithya Menon in bilingual film". www.kaumudi.com. Archived from the original on 2016-03-04. Retrieved 2017-04-17.
  2. "Nithya Menen exclusive interview". The Times of India. Archived from the original on 2013-10-04. Retrieved 2017-04-17.
  3. "I cannot do a film like Thuppakki, Rohini, Appavin Meesai". Behindwoods.
  4. "'100 Days of Love' to be dubbed into Telugu - 123telugu.com".
  5. "Dulquer's 100 Days of Love to be remade in Telugu - Times of India".
  6. "The Hyderabad Times Film Awards 2011". The Times of India. 24 June 2012. Archived from the original on 2013-07-18. Retrieved 2017-04-17.
  7. "BHARATA MUNI 25th FILM AWARDS 2011 ANNOUNCED". 7 March 2012. Archived from the original on 9 March 2012.
  8. Smitha (13 February 2013) TTK Prestige-Vanitha film award declared Archived 2013-05-13 ವೇಬ್ಯಾಕ್ ಮೆಷಿನ್ ನಲ್ಲಿ.. entertainment.oneindia.in