ನಿಕೊಲಾಸ್ ವಿಂಟನ್
ಗೋಚರ
ಸರ್ ನಿಕೊಲಾಸ್ ವಿಂಟನ್ | |
|---|---|
Winton in Prague ೧೦ ಅಕ್ಟೋಬರ್ ೨೦೦೭ರಂದು | |
| ಹುಟ್ಟು | Nicholas George Wertheim ಟೆಂಪ್ಲೇಟು:ಹುಟ್ಟಿದ ದಿನಾಂಕ Hampstead, London, England |
| ಸಾವು | 1 July 2015 (aged 106) Wexham Hospital, Slough, Berkshire, England |
| ಸಾವಿಗೆ ಕಾರಣ | ಉಸಿರಾಟ ವೈಫಲ್ಯ |
| ಬೇರೆ ಹೆಸರು | Chaim Wertheimer |
| ಅಲ್ಮಾ ಮೇಟರ್ | Stowe School |
| ಉದ್ಯೋಗ | Humanitarian |
| ಸಕ್ರಿಯ ವರ್ಷಗಳು | 1938–2015 |
| ಹೆಂಡತಿ/ಗಂಡ |
Grete Gjelstrup
(m. ೧೯೪೮; invalid reason ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".) |
| ಮಕ್ಕಳು | 3 |
| Military career | |
| ವ್ಯಾಪ್ತಿಪ್ರದೇಶ | |
| ಶಾಖೆ | |
| ಸೇವಾವಧಿ | 1940–1954 |
| ಶ್ರೇಣಿ(ದರ್ಜೆ) | Flight lieutenant |
| ಭಾಗವಹಿಸಿದ ಯುದ್ಧ(ಗಳು) | ಎರಡನೇ ಮಹಾಯುದ್ಧ |
| ವೆಬ್‌ಸೈಟ್ | {{|nicholaswinton.com}} |
ಸರ್ ನಿಕೊಲಸ್ ಜೋರ್ಜ್ ವಿಂಟನ್ ಎಮ್.ಬಿ.ಇ (ಹುಟ್ಟು ನಿಕೊಲಸ್ ಜೋರ್ಜ್ ವರ್ಥೆಮ್; ೧೯ ಮೇ ೧೯೦೯ - ೧ ಜುಲೈ ೨೦೧೫) ರವರು ಆಂಗ್ಲ ದಾನಿ. ಇವರು ಎರಡನೇ ಮಹಾಯುದ್ಧದ ಆರಂಭಗೊಳ್ಳುವ ಮುನ್ನ ೬೬೯ ಯಹೂದಿ ಮಕ್ಕಳನ್ನು ಜ಼ೆಛ್ಸ್ಲೋವಾಕಿಯದಿಂದ ಕಾಪಾಡಿದರು. ಈ ಸನ್ನಿವೇಶವನ್ನು ಜ಼ೆಛ್ ಕಿಂಡರ್ ಟ್ರಾನ್ಸಪೋರ್ಟ್ ಎಂದು ಕರೆಯಲ್ಪಟ್ಟಿತು. ಇವರು ಮಕ್ಕಳಿಗಾಗಿ ಮನೆ ಮತ್ತು ಬ್ರಿಟನ್ನಿಗೆ ತೆರಳಲು ಅವಕಾಶ ಕಲ್ಪಿಸಿಕೊಟ್ಟರು. ಯುದ್ಧದ ನಂತರ ವಿಂಟನ್ ಈ ಸಂಗತಿಯನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ; ೧೯೮೮ರಲ್ಲಿ ಇವರ ಹೆಂಡತಿಗೆ ಅಟ್ಟದಲ್ಲಿರುವ ಒಂದು ಪುಸ್ತಕ ದೊರಕಿತು. ಅದರಲ್ಲಿ ಮಕ್ಕಳ ಪೋಷಕರ ವಿವರಣೆಯಿತ್ತು. ಇದರಿಂದ ಈ ಸಂಗತಿ ಅವರ ಹೆಂಡತಿಗೆ ಗೊತ್ತಾಯಿತು. ಇದಾದ ನಂತರ ಇವರಿಗೆ ಆಂಗ್ಲ ಶಿಂಡ್ಲರ್ ಎಂಬ ಬಿರುದು ದೊರೆಯಿತು.
ಬಾಲ್ಯ ಜೀವನ
[ಬದಲಾಯಿಸಿ]ಉಲ್ಲೇಖನ
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |