ನಿಕೊಲಾಸ್ ವಿಂಟನ್
ಗೋಚರ
ಸರ್ ನಿಕೊಲಾಸ್ ವಿಂಟನ್ | |
---|---|
ಜನನ | Nicholas George Wertheim ಟೆಂಪ್ಲೇಟು:ಹುಟ್ಟಿದ ದಿನಾಂಕ Hampstead, London, England |
ಮರಣ | 1 July 2015 Wexham Hospital, Slough, Berkshire, England | (aged 106)
Cause of death | ಉಸಿರಾಟ ವೈಫಲ್ಯ |
ಇತರೆ ಹೆಸರು | Chaim Wertheimer |
ಶಿಕ್ಷಣ ಸಂಸ್ಥೆ | Stowe School |
ವೃತ್ತಿ | Humanitarian |
ಸಕ್ರಿಯ ವರ್ಷಗಳು | 1938–2015 |
ಸಂಗಾತಿ |
Grete Gjelstrup
(m. ೧೯೪೮; invalid reason ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".) |
ಮಕ್ಕಳು | 3 |
Military career | |
ವ್ಯಾಪ್ತಿಪ್ರದೇಶ | ಯುನೈಟೆಡ್ ಕಿಂಗ್ಡಂ |
ಶಾಖೆ | Royal Air Force |
ಸೇವಾವಧಿ | 1940–1954 |
ಶ್ರೇಣಿ(ದರ್ಜೆ) | Flight lieutenant |
ಭಾಗವಹಿಸಿದ ಯುದ್ಧ(ಗಳು) | ಎರಡನೇ ಮಹಾಯುದ್ಧ |
ಜಾಲತಾಣ | {{|nicholaswinton.com}} |
ಸರ್ ನಿಕೊಲಸ್ ಜೋರ್ಜ್ ವಿಂಟನ್ ಎಮ್.ಬಿ.ಇ (ಹುಟ್ಟು ನಿಕೊಲಸ್ ಜೋರ್ಜ್ ವರ್ಥೆಮ್; ೧೯ ಮೇ ೧೯೦೯ - ೧ ಜುಲೈ ೨೦೧೫) ರವರು ಆಂಗ್ಲ ದಾನಿ. ಇವರು ಎರಡನೇ ಮಹಾಯುದ್ಧದ ಆರಂಭಗೊಳ್ಳುವ ಮುನ್ನ ೬೬೯ ಯಹೂದಿ ಮಕ್ಕಳನ್ನು ಜ಼ೆಛ್ಸ್ಲೋವಾಕಿಯದಿಂದ ಕಾಪಾಡಿದರು. ಈ ಸನ್ನಿವೇಶವನ್ನು ಜ಼ೆಛ್ ಕಿಂಡರ್ ಟ್ರಾನ್ಸಪೋರ್ಟ್ ಎಂದು ಕರೆಯಲ್ಪಟ್ಟಿತು. ಇವರು ಮಕ್ಕಳಿಗಾಗಿ ಮನೆ ಮತ್ತು ಬ್ರಿಟನ್ನಿಗೆ ತೆರಳಲು ಅವಕಾಶ ಕಲ್ಪಿಸಿಕೊಟ್ಟರು. ಯುದ್ಧದ ನಂತರ ವಿಂಟನ್ ಈ ಸಂಗತಿಯನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ; ೧೯೮೮ರಲ್ಲಿ ಇವರ ಹೆಂಡತಿಗೆ ಅಟ್ಟದಲ್ಲಿರುವ ಒಂದು ಪುಸ್ತಕ ದೊರಕಿತು. ಅದರಲ್ಲಿ ಮಕ್ಕಳ ಪೋಷಕರ ವಿವರಣೆಯಿತ್ತು. ಇದರಿಂದ ಈ ಸಂಗತಿ ಅವರ ಹೆಂಡತಿಗೆ ಗೊತ್ತಾಯಿತು. ಇದಾದ ನಂತರ ಇವರಿಗೆ ಆಂಗ್ಲ ಶಿಂಡ್ಲರ್ ಎಂಬ ಬಿರುದು ದೊರೆಯಿತು.