ನಾಮಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಮಕರಣ (ಅಕ್ಷರಶಃ, ಹೆಸರಿಡುವುದು) ಹಿಂದೂ ಧರ್ಮದಲ್ಲಿ ಹೆಸರಿಡುವ ಸಮಾರಂಭ ಮತ್ತು ಮಗುವಿಗೆ ಹೆಸರಿಡಲು ಹಿಂದೂಗಳಿಂದ ಆಚರಿಸಲಾಗುವ ೧೬ ಸಂಸ್ಕಾರಗಳ ಪೈಕಿ ಐದನೆಯದು. ಗೃಹ್ಯ ಸೂತ್ರಗಳ ಪ್ರಕಾರ, ಅದನ್ನು ಜನನದ ನಂತರ ಹತ್ತನೇ ಅಥವಾ ಹನ್ನೆರಡನೇ ದಿನ ಆಚರಿಸಬೇಕು. ಆದರೆ ನಂತರದ ವಿದ್ವಾಂಸರು ಹತ್ತನೇ ದಿನದಿಂದ ಎರಡನೇ ವರ್ಷದ ಮೊದಲ ದಿನದವರೆಗೆ ಎಂದು ಅಭಿಪ್ರಾಯಪಡುತ್ತಾರೆ.

ನೋಡಿ[ಬದಲಾಯಿಸಿ]

ಸಂಸ್ಕಾರ

"https://kn.wikipedia.org/w/index.php?title=ನಾಮಕರಣ&oldid=529987" ಇಂದ ಪಡೆಯಲ್ಪಟ್ಟಿದೆ