ವಿಷಯಕ್ಕೆ ಹೋಗು

ನಾನಿ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾನಿ
ಅಹಾ ಕಲ್ಯಾಣಂ ಆಡಿಯೋ ಲಾಂಚ್ ನಲ್ಲಿ ನಾನಿ(ಜನವರಿ ೨೦೧೪)
ಜನನ
ನವೀನ್ ಬಾಬು ಗಂಟ

೨೪ ಫೆಬ್ರವರಿ ೧೯೮೪
ವೃತ್ತಿ(ಗಳು)ನಟ,ನಿರ್ಮಾಪಕ , ಟೆಲಿವಿಷನ್ ಪ್ರೆಸೆಂಟರ್, ಸಹ ನಿರ್ದೇಶಕ
ಸಕ್ರಿಯ ವರ್ಷಗಳು೨೦೦೮ –
ಸಂಗಾತಿಅಂಜನಾ ಯೆಲವರ್ತಿ
ಮಕ್ಕಳುಅರ್ಜುನ್
ಜಾಲತಾಣOfficial website

ನಾನಿ (೨೪ ಫೆಬ್ರವರಿ ೧೯೮೪, ಪೂರ್ಣ ಹೆಸರು: ನವೀನ್ ಬಾಬು ಘಂಟಾ) ರವರು ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ದೂರದರ್ಶನ ನಿರೂಪಕ . ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಕ್ಕಾಗಿ ಇವರು ಹೆಸರುವಾಸಿಯಾಗಿದ್ದಾರೆ . ಅವರು‌ ಸಹ ನಿರ್ದೇಶಕರಾಗಿದ್ದು , ವರ್ಲ್ಡ್ ಸ್ಪೇಸ್ ಸಟಲೈಟ್ ನಲ್ಲಿ ಆರ್ಜೆ ಆಗಿ ಕೆಲಸ ಮಾಡುವ ಮುನ್ನ ಅವರು ವೈಟ್ಲಾ ಮತ್ತು ಬಾಪು ರವರ ಜೊತೆ ಕೆಲಸ ಮಾಡಿದರು .
೨೦೦೮ ರಲ್ಲಿ ಹಿಟ್ ಆದ ಅಷ್ಠ ಚಮ್ಮಾ ಸಿನಿಮಾದ ಮೂಲಕ ನಾನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು . ನಂತರ ಅವರು ಯಶಸ್ವಿ ಕಂಡ ಚಿತ್ರಗಳೆಂದರೆ : ರೈಡ್ (೨೦೦೯), ಭೀಮಿಲಿ ಕಬಡ್ಡಿ ಜಟ್ಟು (೨೦೧೦) , ಅಲಾ ಮೊಡಲೈಂಡಿ (೨೦೧೧) , ಪಿಲ್ಲಾ ಜಮೀನ್ದಾರ್ (೨೦೧೧) , ಈಗ (೨೦೧೨), ಯೇಟೊ ವೆಲ್ಲಿಪೊಯಿಂಡಿ ಮನಸು (೨೦೧೨) , ಯೆವಾಡೆ ಸುಬ್ರಮಣ್ಯಂ (೨೦೧೫) , ಭಲೇ ಭಲೇ ಮಗಡಿವೊಯ್ (೨೦೧೫), ಕೃಷ್ಣ ಗಾಡಿ ವೀರ ಪ್ರೇಮಾ ಗಧಾ (೨೦೧೬), ಜೆಂಟಲ್ಮೆನ್ ೨೦೧೬), ನೇನು ಲೋಕಲ್ (೨೦೧೭) ,ನಿನ್ನು ಕೋರಿ (೨೦೧೭) , ಮಿಡಲ್ ಕ್ಲಾಸ್ ಅಭಯ್ (೨೦೧೭), ಮತ್ತು ಜರ್ಸಿ (೨೦೧೯) , ಈ ಚಿತ್ರಗಳ ಮೂಲಕ ಅತಿ ಹೆಚ್ಚು ತೆಲುಗು ಚಿತ್ರಗಳಲ್ಲಿ ಸ್ಥಾನವನ್ನು ಇವರು ಗಳಿಸಿದ್ದಾರೆ .

ಜನನ ಮತ್ತು ಆರಂಭಿಕ ಜೀವನ

[ಬದಲಾಯಿಸಿ]

ನಾನಿ ಭಾರತ ಹೈದರಬಾದಿನಲ್ಲಿ ಬೆಳೆದರು . ಅವರು ಸೇಂಟ್ ಅಲ್ಫೋನ್ಸ ಹೈಸ್ಕೂಲ್‌ನಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದರು . ನಂತರ ನಾರಾಯಣ ಜೂನಿಯರ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದರು .[]

ವೃತ್ತಿಜೀವನ

[ಬದಲಾಯಿಸಿ]

ನಟನಾಗಿ

[ಬದಲಾಯಿಸಿ]
ಕೀ Films that have not yet been released ಇನ್ನೂ ಬಿಡುಗಡೆಯಾದ ಸಿನಿಮಾವನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ(s) ಟಿಪ್ಪಣಿ
೨೦೦೮ ಅಷ್ಠ ಚಮ್ಮ ರಾಮ್ ಬಾಬು / ಮಹೇಶ್ ಫಿಲ್ಮ್ ಡೆಬ್ಯೂಟ್[]
೨೦೦೯ ರೈಡ್ ಅರ್ಜುನ್ []
ಸ್ನೇಹಿತುದ[] ಸಾಯಿ
೨೦೧೦ ಭಿಮಿಲ್ಲಿ ಕಬ್ಬಡಿ ಜತ್ತು [] ಸೂರಿಬಾಬು []
೨೦೧೧ ಅಲಾ ಮೊದಲೈಂದಿ[] ಗೌತಮ್
ವೆಪ್ಪಮ್ ಕರ್ತಿ ತಮಿಳು ಚಿತ್ರವನ್ನು ತೆಲುಗಿನಲ್ಲಿ ಸೀಗಾ ಎಂದು ಡಬ್ಬಿಂಗ್ ಮಾಡಲಾಗಿದೆ
ಪಿಲ್ಲ ಜಮೀನ್ದಾರ್[] ಪ್ರವೀಣ್ ಜಯರಾಮರಾಜು
೨೦೧೨ ಈಗ[] ನಾನಿ ತಮಿಳಿನಲ್ಲಿ ನಾನ್ ಈ
ಟೊರೊಂಟೊ ಆಫ್ಟರ್ ಡಾರ್ಕ್ ಬೆಸ್ಟ್ ಹೀರೋ ಅವಾರ್ಡ್
ಎತ್ತೊ ವೆಲ್ಲಿಪೋಯಿಂಡಿ ಮನಸು ವರುಣ್ ಕೃಷ್ಣ ನಂದಿ ಅವಾರ್ಡ್ - ಅತ್ಯುತ್ತಮ ನಟ
೨೦೧೪ ಪೈಸಾ ಪ್ರಕಾಶ್
ಅಹ ಕಲ್ಯಾಣಂ ಶಕ್ತಿ ತಮಿಳು ಚಿತ್ರವನ್ನು ತೆಲುಗಿನಲ್ಲಿ ಡಬ್ ಮಾಡಲಾಯಿತು
೨೦೧೫ ಜಂದಾ ಪೈ ಕಪಿರಾಜು ಅರವಿಂದ್ ಶಿವಶಂಕರ್ / ಮಾಯಾ ಕಣ್ಣನ್ ದ್ವಿಪಾತ್ರ
ಎವಡೆ ಸುಬ್ರಹ್ಮಣ್ಯಂ ಎಮ್.ಸುಬ್ರಮಣ್ಯಂ
ಭಲೇ ಭಲೇ ಮಗದಿವೋಯ್ ಲುಕ್ಕರಾಜು (ಲಕ್ಕಿ) ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಕ್ರಿಟಿಕ್ಸ್ – ಸೌತ್
ನಾಮನಿರ್ದೇಶನ - ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್- ತೆಲುಗು
೨೦೧೬ ಕೃಷ್ಣ ಗಾಧಿ ವೀರ ಪ್ರೇಮ ಗಾಧಾ ಕೃಷ್ಣ ನಾಮನಿರ್ದೇಶನ – ಐಫಾ ಉತ್ಸವಂ ೨೦೧೬ ಬೆಸ್ಟ್ ಪರ್ಫಾರ್ಮೆನ್ಸ್ ಇನ್ ಲೀಡಿಂಗ್ ರೋಲ್ ಮೇಲ್
ಜಂಟಲ್ಮೆನ್ ಗೌತಮ್ / ಜಯ ರಾಮ್ ಮುಲ್ಲಪುಡಿ (ಜೈ) ನಾಮನಿರ್ದೇಶನ – ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್ - ತೆಲುಗು
ದ್ವಿಪಾತ್ರ
ಮಂಜು ಆದಿತ್ಯ
೨೦೧೭ ನೇನು ಲೋಕಲ್ ಬಾಬು
ನಿನ್ನು ಕೋರಿ ಉಮಾ ಮಹೇಶ್ವರ್ ರಾವ್
ಎಮ್ ಸಿಎ(ಮಿಡಲ್ ಕ್ಲಾಸ್ ಅಭಯ್) ನಾನಿ [೧೦]
೨೦೧೮ ಕೃಷ್ಣಾರ್ಜುನ ಯುದ್ಧಂ ಕೃಷ್ಣ / ಅರ್ಜುನ್ ಜಯಪ್ರಕಾಶ್
ದೇವ್ ದಾಸ್ [೧೧] ದಾಸು [೧೨]
೨೦೧೯ ಜರ್ಸಿ ಅರ್ಜುನ್[೧೩]
ಗ್ಯಾಂಗ್ ಲೀಡರ್[೧೪] ಟಿಬಿಎ ಫಿಲ್ಮಿಂಗ್[೧೫]
೨೦೨೦ ವಿ[೧೬] ಟಿಬಿಎ ಫಿಲ್ಮಿಂಗ್[೧೭]

೨೫ ನೇ ಸಿನಿಮಾ

ನಿರ್ಮಾಪಕನಾಗಿ

[ಬದಲಾಯಿಸಿ]
ವರ್ಷ ಶೀರ್ಷಿಕೆ ವರ್ಗ ನಿರ್ದೇಶಕ ಭಾಷೆ
೨೦೧೩ ಡಿ ಫಾರ್ ಡೊಪಿಡೀ[೧೮] ವರುಣ್ ಸಂದೇಶ್ , ಸುದೀಪ್ ಕಿಶನ್ , ಮೆಲಾನಿ ಕನ್ನೊಕೊಡಾ ಶ್ರೀ ರಾಜ್ ಕಲ್ಲಾ ತೆಲುಗು
೨೦೧೮ ಅ![೧೯][೨೦] ಕಾಜಲ್ ಅಗರ್ವಾಲ್, ನಿತ್ಯಾ ಮೆನನ್, ಶ್ರೀನಿವಾಸನ್ ಅವಸರಲಾ, ರೆಜೀನಾ ಕ್ಯಾಸಂಡ್ರಾ ಪ್ರಶಾಂತ್ ವರ್ಮಾ ತೆಲುಗು

ಕಿರುಪಾತ್ರಗಳು

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ಭಾಷೆ
೨೦೧೨ ನೀತಾನೆ ಎನ್ ಪೊನ್ವಸಂತಮ್ ಜೀವಾ , ಸಮಂಥಾ ರುಥ್ ಪ್ರಭು ತಮಿಳು
೨೦೧೪ ನಿಮಿರ್ನದು ನಿಲ್ ಜಯಮ್ ರವಿ , ಅಮಲಾ ಪೌಲ್
೨೦೧೫ ದೊಂಗಟ್ಟಾ ಲಕ್ಷ್ಮೀ ಮಂಚು , ಅದಿವೀ ಶೇಷ್ ತೆಲುಗು
೨೦೧೬ ಜ್ಯೊ ಅಚ್ಯುತಾನಂದ ನರ ರೋಹಿತ್ , ನಾಗ ಶೌರ್ಯ , ರೆಜೀನಾ ಕ್ಯಾಸಂಡ್ರಾ
೨೦೧೯ ಪಲಾಂಡೂ ವಾಜ್ಗಾ ರಾಹುಲ್ ರವೀಂದ್ರನ್ , ವಾಸ್ನಾ ಅಹಮದ್ ತಮಿಳು

ವಾಯ್ಸ್ ಓವರ್

[ಬದಲಾಯಿಸಿ]
ವರ್ಷ ಶೀರ್ಷಿಕೆ ಭಾಷೆ ನಿರ್ದೇಶಕ
೨೦೧೩ ಡಿ ಫಾರ್ ಡೋಪಿಡೀ[೨೧] ತೆಲುಗು ಶ್ರೀ ರಾಜ್ ಕಲ್ಲಾ
೨೦೧೫ ಓ ಕಾದಲ್ ಕಣ್ಮಣಿ [೨೨] ತಮಿಳು ಮಣಿ ರತ್ನಂ[೨೩]
೨೦೧೮ [೨೪] ತೆಲುಗು ಪ್ರಶಾಂತ್ ವರ್ಮಾ[೨೫]
೨೦೧೯ ದ ಲಯನ್ ಕಿಂಗ್ [೨೬] ತೆಲುಗು

ಜಾನ್ ಫೆವ್ರಿಯೂ

ದೂರದರ್ಶನದಲ್ಲಿ ನಾನಿ

[ಬದಲಾಯಿಸಿ]
ವರ್ಷ ಶೀರ್ಷಿಕೆ ಭಾಷೆ ಪಾತ್ರ ಚಾನೆಲ್
೨೦೧೮ ಬಿಗ್ ಬಾಸ್ ತೆಲುಗು ೨[೨೭] ತೆಲುಗು ನಿರೂಪಕ[೨೮] ಸ್ಟಾರ್ ಮಾ
೨೦೧೬ ಎಕ್ಸ್‌ಟ್ರಾ ಜಬರ್ದಸ್ತ್ ತೆಲುಗು ೧೦೦ ನೇ ಸಂಚಿಕೆಯಲ್ಲಿ ವಿಶೇಷ ಅತಿಥಿಯ ಪಾತ್ರ ಈ ಟಿವಿ ತೆಲುಗು[೨೯]

ನಾಮನಿರ್ದೇಶನ ಮತ್ತು ಪ್ರಶಸ್ತಿಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ವರ್ಗ ಸಿನಿಮಾ ಫಲಿತಾಂಶ ಉಲ್ಲೇಖ
೨೦೧೧ ವಿಜಯ್ ಪ್ರಶಸ್ತಿ[೩೦] ಬೆಸ್ಟ್ ಡೆಬ್ಯೂಟ್ ಆಕ್ಟರ್ ವೆಪ್ಪಮ್ ಗೆಲುವು
ಸೈಮಾ ಅವಾರ್ಡ್ ಬೆಸ್ಟ್ ಮೇಲ್ ಡೆಬ್ಯೂಟೆಂಟ್ Nominated
೨೦೧೨ ಟೊರಾಂಟೋ ಆಫ್ಟರ್ ಡಾರ್ಕ್ ಬೆಸ್ಟ್ ಹೀರೋ ಈಗ ಗೆಲುವು [೩೧]
ಸೈಮಾ ರೈಸಿಂಗ್ ಮೇಲ್ ಹೀರೋ ಗೆಲುವು
೨೦೧೩ ನಂದಿ ಪ್ರಶಸ್ತಿ ಅತ್ಯುತ್ತಮ ನಟ ಎತ್ತೊ ವೆಲ್ಲಿಪೋಯಿಂದಿ ಮನಸು ಗೆಲುವು
೨೦೧೫ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಬೆಸ್ಟ್ ಕ್ರಿಟಿಕ್ಸ್ ಆಕ್ಟರ್ – ಸೌತ್ ಭಲೇ ಭಲೇ ಮಗದಿವೋಯ್ ಗೆಲುವು
ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಅತ್ಯುತ್ತಮ ನಟ Nominated
ಸೈಮಾ ಅತ್ಯುತ್ತಮ ನಟ Nominated
ಸಿನೇಮಾ ಅವಾರ್ಡ್ಸ್ Nominated
೨೦೧೬ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಅತ್ಯುತ್ತಮ ನಟ ಜೆಂಟಲ್ಮೆನ್ Nominated
ಐಫಾ ಉತ್ಸವಂ ಬೆಸ್ಟ್ ಪರ್ಫಾರ್ಮೆನ್ಸ್ ಇನ್ ಲೀಡಿಂಗ್ ರೋಲ್ , ಮೇಲ್ Nominated
೨೦೧೭ ಜೀ ಸಿನೆಮಾಲು ಅವಾರ್ಡ್ಸ್ ೨೦೧೭ ಬಾಯ್ ನೆಕ್ಸ್ಟ್ ಡೋರ್ ಕೃಷ್ಣ ಗಾಡಿ ವೀರ ಪ್ರೇಮ್ಗಧಾ ಗೆಲುವು [೩೨]
ಗೋಲ್ಡನ್ ಸ್ಟಾರ್ ಆಫ್ ದಿ ಇಯರ್ ಗೆಲುವು [೩೩]
ಟಿಎಸ್ಆರ್ ಟಿವಿ9 ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಸ್ಪೆಷಲ್ ಜ್ಯೂರಿ ಅವಾರ್ಡ್ ಫಾರ್ ಪಾಪ್ಯುಲರ್ ಚಾಯ್ಸ್ ಜೆಂಟಲ್ಮೆನ್ ಗೆಲುವು [೩೪]

ಉಲ್ಲೇಖಗಳು

[ಬದಲಾಯಿಸಿ]
  1. ಸೆಲೆಬ್ರೆಟಿಯ ಜೊತೆ ಸಂದರ್ಶನ
  2. ಅಷ್ಠ ಚಮ್ಮ ಚಿತ್ರದಲ್ಲಿ ನಾನಿ
  3. ರೈಡ್ ಸಿನಿಮಾದಲ್ಲಿ ಅರ್ಜುನ್ ಎಂಬ ಪಾತ್ರದಲ್ಲಿ ನಾನಿ
  4. ಸ್ನೇಹಿತುದ ಸಿನಿಮಾದಲ್ಲಿ ಸಾಯಿ ಎಂಬ ಪಾತ್ರದಲ್ಲಿ ನಾನಿ
  5. ಸೂರಿಬಾಬು ಎಂಬ ಪಾತ್ರದಲ್ಲಿ ನಾನಿ
  6. ಭಿಮಿಲ್ಲಿ ಕಬ್ಬಡಿ ಜತ್ತು
  7. [೧]
  8. "ಪಿಲ್ಲ ಜಮೀನ್ದಾರ್ ಸಿನಿಮಾದಲ್ಲಿ ನಾನಿ". Archived from the original on 2019-07-23. Retrieved 2019-07-11.
  9. ಈಗ ಸಿನಿಮಾದಲ್ಲಿ ನಾನಿ
  10. ಮಿಡಲ್ ಕ್ಲಾಸ್ ಅಭಯ್ ಚಿತ್ರದಲ್ಲಿ ನಾನಿ
  11. ದಾಸ್ ಚಿತ್ರದಲ್ಲಿ ನಾನಿ
  12. Indiatoday , UPDATED: August 7, 2018 18:34 IST
  13. ಟೈಮ್ಸ್ ಆಫ್ ಇಂಡಿಯಾ
  14. ಇಂಡಿಯನ್ ಎಕ್ಸ್‌ಪ್ರೆಸ್‌ , Updated: May 18, 2019 12:14:14 am
  15. ಗ್ಯಾಂಗ್ ಲೀಡರ್ ಸಿನಿಮಾದಲ್ಲಿ ನಾನಿ
  16. Times of India Neeshita Nyayapati | TNN | Apr 29, 2019, 12:59 IST
  17. ಜೀ ನ್ಯೂಸ್
  18. ನಿರ್ಮಾಪಕರಾಗಿ ನಾನಿ
  19. ಹಿಂದುಸ್ತಾನ್ ಟೈಮ್ಸ್
  20. ದ ನ್ಯೂಸ್ ಮಿನಿಟ್
  21. ವಾಯ್ಸ್ ಓವರ್ ನೀಡಿದ ನಾನಿ
  22. "ಓ ಕಾದಲ್ ಕಣ್ಮಣಿ". Archived from the original on 2019-07-11. Retrieved 2019-07-11.
  23. E-times Updated: Jan 25, 2018, 16:33 IST
  24. ಅ! ಚಿತ್ರದಲ್ಲಿ ನಾನಿ
  25. ಪ್ರಶಾಂತ್ ವರ್ಮಾ ನಿರ್ದೇಶನದ ಅ!
  26. Indian Express
  27. ಇಂಡಿಯನ್ ಎಕ್ಸ್‌ಪ್ರೆಸ್‌
  28. ಬಿಗ್ ಬಾಸ್ ತೆಲುಗು ೨ ರಲ್ಲಿ ನಿರೂಪಕನಾಗಿ ನಾನಿ
  29. ವಿಶೇಷ ಅತಿಥಿಯಾಗಿ ನಾನಿ
  30. ಬೆಸ್ಟ್ ಡೆಬ್ಯೂಟ್ ಆಕ್ಟರ್ ಗಾಗಿ ವಿಜಯ್ ಪ್ರಶಸ್ತಿ ಪಡೆದ ನಾಇ
  31. "Award Winners Announced for Toronto After Dark 2013! Zombie Film Battery, Fly Revenge Eega Win Big!". Toronto After Dark Film Festival. 1 ನವೆಂಬರ್ 2013. Archived from the original on 4 ಅಕ್ಟೋಬರ್ 2014. Retrieved 5 ಅಕ್ಟೋಬರ್ 2014. {{cite web}}: Unknown parameter |deadurl= ignored (help)
  32. Zee Cinemalu Awards 2017 - Results & Voting Trends Archived 2019-07-10 ವೇಬ್ಯಾಕ್ ಮೆಷಿನ್ ನಲ್ಲಿ.. Zeecinemalu.com. Retrieved on 2018-08-10.
  33. Zee Cinemalu awards 2017 list: Jr. NTR king and Samantha is queen of 2016 – Mashables Archived 2018-06-14 ವೇಬ್ಯಾಕ್ ಮೆಷಿನ್ ನಲ್ಲಿ.. Mashables.in (25 March 2017). Retrieved 14 April 2017.
  34. Nani Won Hero Of The Year 2016 For Gentleman at TSR-TV9 National Film Awards – NOIX TV. YouTube (8 April 2017). Retrieved 14 April 2017.
"https://kn.wikipedia.org/w/index.php?title=ನಾನಿ_(ನಟ)&oldid=1176766" ಇಂದ ಪಡೆಯಲ್ಪಟ್ಟಿದೆ