ನಾನಿರುವುದೆ ನಿನಗಾಗಿ (ಚಲನಚಿತ್ರ)
ಗೋಚರ
| ನಾನಿರುವುದೆ ನಿನಗಾಗಿ (ಚಲನಚಿತ್ರ) | |
|---|---|
![]() | |
| ನಾನಿರುವುದೆ ನಿನಗಾಗಿ | |
| ನಿರ್ದೇಶನ | ಎ.ವಿ.ಶೇಷಗಿರರಾವ್ |
| ನಿರ್ಮಾಪಕ | ಆರ್.ವಿ.ಗುರುಪಾದ |
| ಕಥೆ | ಎ ವಿ ಶೇಷಗಿರಿ ರಾವ್ |
| ಪಾತ್ರವರ್ಗ | ವಿಷ್ಣುವರ್ಧನ್ ಆರತಿ ದೀಪ, ಜೈಜಗದೀಶ್, ಬಾಲಕೃಷ್ಣ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ಬಿಡುಗಡೆಯಾಗಿದ್ದು | ೧೯೭೯ |
| ಚಿತ್ರ ನಿರ್ಮಾಣ ಸಂಸ್ಥೆ | ಜಿ.ಆರ್.ಪಾರ್ಟ್ಸ್ |
| ಹಿನ್ನೆಲೆ ಗಾಯನ | ಎಸ್.ಜಾನಕಿ |
ನಾನಿರುವುದೆ ನಿನಗಾಗಿ, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಆರ್.ವಿ.ಗುರುಪಾದ ನಿರ್ಮಾಪಣ ಮಾಡಿರುವ ೧೯೭೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ಮತ್ತು ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ವಿಷ್ಣುವರ್ಧನ್
- ನಾಯಕಿ(ಯರು) = ಆರತಿ
- ದೀಪ
- ಜೈಜಗದೀಶ್
- ಬಾಲಕೃಷ್ಣ
- ಸತೀಶ್
- ಟೈಗರ್ ಪ್ರಭಾಕರ್
ಉಲ್ಲೇಖಗಳು
[ಬದಲಾಯಿಸಿ]
