ನಾಗರಹಾವು (ಚಲನಚಿತ್ರ ೨೦೦೨)
ಗೋಚರ
| ನಾಗರಹಾವು (ಚಲನಚಿತ್ರ ೨೦೦೨) | |
|---|---|
| ನಾಗರಹಾವು | |
| ನಿರ್ದೇಶನ | ಎಸ್.ಮುರಳಿಮೋಹನ್ |
| ನಿರ್ಮಾಪಕ | ರಾಕಲೈನ್ ವೆಂಕಟೇಶ್ |
| ಪಾತ್ರವರ್ಗ | ಉಪೇಂದ್ರ, ಜ್ಯೋತಿಕ (ದ್ವಿಪಾತ್ರದಲ್ಲಿ), ರಾಕಲೈನ್ ವೆಂಕಟೇಶ್, ಸಾಧುಕೋಕಿಲ |
| ಸಂಗೀತ | ಹಂಸಲೇಖ |
| ಬಿಡುಗಡೆಯಾಗಿದ್ದು | ೨೦೦೨ |
| ಚಿತ್ರ ನಿರ್ಮಾಣ ಸಂಸ್ಥೆ | ರಾಕ್ಲೈನ್ ಪ್ರೊಡಕ್ಷನ್ಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಚಿತ್ರಾ, ರಾಜೇಶ್ ಕೃಷ್ಣನ್ |
ನಾಗರಹಾವು - ೨೦೦೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳಲ್ಲೊಂದು.
ಹಿಂದಿ ಭಾಷೆಯಲ್ಲಿನ ಬಾಜಿಗರ್ ಚಲನಚಿತ್ರದ ರಿಮೇಕ್ ಈ ಚಿತ್ರ.