ವಿಷಯಕ್ಕೆ ಹೋಗು

ನವೀನ ಜಿಂದಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Naveen Jindal
Naveen Jindal at the World Economic Forum
MP
Assumed office
೨೦೦೪
Preceded byಕೈಲಾಶೋ ದೇವಿ
ConstituencyKurukshetra
Personal details
Born (1970-03-09) March 9, 1970 (ವಯಸ್ಸು 55)
Hissar, ಹರಿಯಾಣ, India
Political partyINC
SpouseShallu [೧]
Children1 son and 1 daughter
ResidenceKurukshetra
WebsiteOfficial website
As of June 15, 2007
Source: [೨]

ನವೀನ ಜಿಂದಾಲ್' (ಹುಟ್ಟಿದು ೯ ಮಾರ್ಚ್ ೧೯೭೦), ಇವರು ೨೦೦೪ ರಿಂದ ಹರ್ಯಾಣಕುರುಕ್ಷೇತ್ರದಿಂದ ಭಾರತಸಂಸತ್ ಸದಸ್ಯ. ಇವರು ಕಾಂಗ್ರೆಸ್ ಪಕ್ಷದ ಸದಸ್ಯ. ಇವರ ಕೈಗಾರಿಕೋದ್ಯಮ ಮಧ್ಯ ಪ್ರದೇಶ್ ಹಾಗು ಚ್ಚತ್ತಿಸ್ಗಡ್ನಲ್ಲಿ ಇದೆ. "ದಿ ಜಿಂದಾಲ್ ಗ್ರೂಪ್"ನ ಸ್ಥಾಪಕ ಇವರ ತಂದೆಓ. ಪಿ. ಜಿಂದಾಲ್.

ವೈಯಕ್ತಿಕ ಜೀವನ

[ಬದಲಾಯಿಸಿ]

ಜಿಂದಾಲ್ ೪೫ ಕುದರೆ ಹಾಗು ಪೋಲೋ ಟೀಂ ನ ಮಾಲಿಕರು. [ಏನ್ ಸಿ ಜಿಂದಾಲ್ ಪುಬ್ಲಿಕ್ ಸ್ಕೂಲ್] ನವ ದೆಹಲಿಯಾ ಖಾಸಗಿ ಶಾಲೆಯಾ ಮಾಲಿಕರು.