ನವೀನ ಜಿಂದಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Naveen Jindal
Naveen Jindal at the World Economic Forum

ಹಾಲಿ
ಅಧಿಕಾರ ಸ್ವೀಕಾರ 
೨೦೦೪
ಪೂರ್ವಾಧಿಕಾರಿ ಕೈಲಾಶೋ ದೇವಿ
ಮತಕ್ಷೇತ್ರ Kurukshetra
ವೈಯಕ್ತಿಕ ಮಾಹಿತಿ
ಜನನ (1970-03-09) ೯ ಮಾರ್ಚ್ ೧೯೭೦ (ವಯಸ್ಸು ೫೪)
Hissar, ಹರಿಯಾಣ, India
ರಾಜಕೀಯ ಪಕ್ಷ INC
ಸಂಗಾತಿ(ಗಳು) Shallu [೧]
ಮಕ್ಕಳು 1 son and 1 daughter
ವಾಸಸ್ಥಾನ Kurukshetra
ಧರ್ಮ Hindu
ಜಾಲತಾಣ Official website
As of June 15, 2007
ಮೂಲ: [೨]

ನವೀನ ಜಿಂದಾಲ್' (ಹುಟ್ಟಿದು ೯ ಮಾರ್ಚ್ ೧೯೭೦), ಇವರು ೨೦೦೪ ರಿಂದ ಹರ್ಯಾಣಕುರುಕ್ಷೇತ್ರದಿಂದ ಭಾರತಸಂಸತ್ ಸದಸ್ಯ. ಇವರು ಕಾಂಗ್ರೆಸ್ ಪಕ್ಷದ ಸದಸ್ಯ. ಇವರ ಕೈಗಾರಿಕೋದ್ಯಮ ಮಧ್ಯ ಪ್ರದೇಶ್ ಹಾಗು ಚ್ಚತ್ತಿಸ್ಗಡ್ನಲ್ಲಿ ಇದೆ. "ದಿ ಜಿಂದಾಲ್ ಗ್ರೂಪ್"ನ ಸ್ಥಾಪಕ ಇವರ ತಂದೆಓ. ಪಿ. ಜಿಂದಾಲ್.

ವೈಯಕ್ತಿಕ ಜೀವನ[ಬದಲಾಯಿಸಿ]

ಜಿಂದಾಲ್ ೪೫ ಕುದರೆ ಹಾಗು ಪೋಲೋ ಟೀಂ ನ ಮಾಲಿಕರು. [ಏನ್ ಸಿ ಜಿಂದಾಲ್ ಪುಬ್ಲಿಕ್ ಸ್ಕೂಲ್] ನವ ದೆಹಲಿಯಾ ಖಾಸಗಿ ಶಾಲೆಯಾ ಮಾಲಿಕರು.