ವಿಷಯಕ್ಕೆ ಹೋಗು

ನವಜೀವನ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನವಜೀವನ (ಚಲನಚಿತ್ರ)
ನವಜೀವನ
ನಿರ್ದೇಶನಪಿ.ಎಸ್.ಮೂರ್ತಿ
ನಿರ್ಮಾಪಕವಾದಿರಾಜ್-ಜವಾಹರ್
ಪಾತ್ರವರ್ಗಸುದರ್ಶನ್ ಪಂಡರೀಬಾಯಿ ವಾದಿರಾಜ್, ಅಶ್ವಥ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಭಾರತಿ ಚಿತ್ರ
ಹಿನ್ನೆಲೆ ಗಾಯನಎಸ್.ಜಾನಕಿ,ಪಿ.ಬಿ.ಎಸ್

ನವಜೀವನ ಚಿತ್ರವು ೨೧ ಫೆಬ್ರವರಿ ೧೯೬೪ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪಿ.ಎಸ್.ಮೂರ್ತಿರವರು ನಿರ್ದೇಶಿಸಿದ್ದಾರೆ. ವಾದಿರಾಜ್-ಜವಾಹರ್‌ರವರು ನಿರ್ಮಿಸಿದ್ದಾರೆ.

ಚಿತ್ರದ ಹಾಡುಗಳು

[ಬದಲಾಯಿಸಿ]