ನಮ್ಮೂರ ಮಂದಾರ ಹೂವೆ (ಚಲನಚಿತ್ರ)

ವಿಕಿಪೀಡಿಯ ಇಂದ
(ನಮ್ಮೂರ ಮಂದಾರ ಹೂವೆ ಇಂದ ಪುನರ್ನಿರ್ದೇಶಿತ)
Jump to navigation Jump to search
ನಮ್ಮೂರ ಮಂದಾರ ಹೂವೆ
ಚಿತ್ರ:Kannada film Nammoora Mandara Hoove DVD cover.jpeg
ಚಿತ್ರದ ಮುಖ
ನಿರ್ದೇಶನ Sunil Kumar Desai
ನಿರ್ಮಾಪಕ ಜಯಾಶ್ರೀ ದೇವಿ
ಚಿತ್ರಕಥೆ ಸುನಿಲ್ ಕುಮರ್ ದೆಸೈ
ಕಥೆ ಸುನಿಲ್ ಕುಮರ್ ದೆಸೈ
ಪಾತ್ರವರ್ಗ Shivrajkumar
Ramesh
Prema, Renukamma murugodu
ಸಂಗೀತ Ilayaraja
ಬಿಡುಗಡೆಯಾಗಿದ್ದು ೧೯೯೭
ಅವಧಿ ೧೬೮ ನಿಮಿಶ
ದೇಶ ಭಾರತ
ಭಾಷೆ ಕನ್ನಡ

ನಮ್ಮೂರ ಮಂದಾರ ಹೂವೆ ೧೯೯೭ರಲ್ಲಿ ಬಿಡುಗಡೆಯಾದ ಸುನೀಲ್ ಕುಮಾರ್ ದೇಸಾಯಿಯವರ ನಿರ್ದೇಶನದ ಒಂದು ಕನ್ನಡ ಚಲನಚಿತ್ರ. ಇದರಲ್ಲಿ ಶಿವರಾಜ್‍ಕುಮಾರ್, ರಮೇಶ್, ಪ್ರೇಮಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಇದೇ ಚಲನಚಿತ್ರದಿಂದಲೇ ಯಾಣ ಪ್ರಸಿದ್ಧಿಯಾಯಿತು. ಈ ಚಿತ್ರಕ್ಕೆ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಶ್ರೀ ಇಳಯರಾಜ ಸಂಗೀತ ನೀಡಿದ್ದಾರೆ.