ವಿಷಯಕ್ಕೆ ಹೋಗು

ನನ್ನಮ್ಮ ಸೂಪರ್ ಸ್ಟಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನನ್ನಮ್ಮ ಸೂಪರ್ ಸ್ಟಾರ್
ನನ್ನಮ್ಮ ಸೂಪರ್ ಸ್ಟಾರ್
ರಚನಾಕಾರರುಪರಮೇಶ್ವರ್ ಗುಂಡ್ಕಲ್
ತಯಾರಕರುಪ್ರಕಾಶ್ ಗೋಪಾಲ್‌ಕೃಷ್ಣ
ನಿರ್ದೇಶಕರುಪ್ರಕಾಶ್ ಗೋಪಾಲ್‌ಕೃಷ್ಣ
ಪ್ರಸ್ತುತ ಪಡಿಸುವವರು
ನ್ಯಾಯಾಧೀಶರು
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸರಣಿಗಳು3
ನಿರ್ಮಾಣ
ನಿರ್ಮಾಪಕ(ರು)ಫಿಕ್ಸೆಲ್ ಫಿಚರ್ಸ್ ಪ್ರೈವೆಟ್ ಲಿಮಿಟೆಡ್
ಸ್ಥಳ(ಗಳು)ಬೆಂಗಳೂರು
ಛಾಯಾಗ್ರಹಣಅರುಣ್ ಬ್ರಹ್ಮ
ಕ್ಯಾಮೆರಾ ಏರ್ಪಾಡುಮಲ್ಟೀ ಕಾಮೆರಾ
ಸಮಯ60-75 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ವಯಾಕಾಮ್ 18
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
Original airing27 ನವೆಂಬರ್ 2021 (2021-11-27)

ನನ್ನಮ್ಮ ಸೂಪರ್ ಸ್ಟಾರ್ ತಾಯಂದಿರು ಮತ್ತು ಅವರ ಮಕ್ಕಳನ್ನು ಒಳಗೊಂಡ ಪ್ರಸಿದ್ಧ ಕನ್ನಡ ಭಾಷೆಯ ಗೇಮ್ ಶೋ ಆಗಿದ್ದು, ಇದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ಈ ಪ್ರದರ್ಶನವು ತಾಯ್ತನಕ್ಕೆ ಸಮರ್ಪಿತವಾಗಿದ್ದು, ತಾಯಿ-ಮಗುವಿನ ಜೋಡಿಗಳು ''ನನ್ನಮ್ಮ ಸೂಪರ್ ಸ್ಟಾರ್'' ಪ್ರಶಸ್ತಿಗಾಗಿ ಮೋಜಿನ ಕಾರ್ಯಗಳಲ್ಲಿ ಸ್ಪರ್ಧಿಸುತ್ತಾರೆ. ಸೃಜನ್ ಲೋಕೇಶ್, ಅನು ಪ್ರಭಾಕರ [] ಮತ್ತು ತಾರಾ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಕಾರ್ಯಕ್ರಮವನ್ನು ಅನುಪಮಾ ಗೌಡ ಅವರು ನಿರುಪಣೆ ಮಾಡುತ್ತಿದ್ದಾರೆ []. ಈ ಪ್ರದರ್ಶನವು 2021ರ ನವೆಂಬರ್ 27ರಂದು ಪ್ರಥಮ ಪ್ರದರ್ಶನಗೊಂಡಿತು.

ಸ್ಪರ್ಧಿಗಳು

[ಬದಲಾಯಿಸಿ]

ಒಟ್ಟು 12 ಪ್ರಸಿದ್ಧ ತಾಯಂದಿರು, ಹೆಚ್ಚಾಗಿ ಟಿವಿ ಕಲಾವಿದೆಯರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ.

ಸೀಸಸ್ 1

[ಬದಲಾಯಿಸಿ]
# ತಾಯಿ ಮಗು ಇತರೆ ಟಿಪ್ಪಣಿ(ಗಳು)
1 ಯಶಸ್ವಿನಿ ವಂಶಿಕ ವಿಜೇತೆ [] []
2 ಮಮತಾ ಪೂರ್ವಿಕಾ []
3 ಸುಪ್ರಿಯ ಶೆಟ್ಟಿ [] ಇಬ್ಬನಿ
4 ನಂದಿನಿ [] ಅದ್ವಿಕ್
5 ಭವ್ಯಶ್ರೀ ರಾಯ್ ಸುಪ್ರಭಾಮ್
6 ವಿಜಯಲಕ್ಷ್ಮಿ ಧೀರಜ್
7 ವಿಂಧ್ಯ [] ರೋಹಿತ್ []
8 ಜಾನ್ವಿ ಕಾರ್ತಿಕ್ ಗ್ರಂಥ್
9 ತನುಜಾ ಮಹಿತಾ
10 ಪುನಿತಾ ಆರ್ಯ ರನ್ನರ್ ಆಪ್
11 ಅಮೃತಾ ಸಮನ್ವಿ
12 ಭಾಗ್ಯಶ್ರೀ [೧೦] ಆಯುಷ್ಮಾನ್


ಸೀಸಸ್ 2

[ಬದಲಾಯಿಸಿ]

ಸೀಸಸ್ 3

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Reality Show: ನನ್ನಮ್ಮ ಸೂಪರ್‌ಸ್ಟಾರ್‌ಗೆ ಅನು ಪ್ರಭಾಕರ್ ಜಡ್ಜ್". Asianet News Network Pvt Ltd. Retrieved 2022-01-05.
  2. "Anupama Gowda to host new reality show 'Nann Amma Superstar' - Times of India". The Times of India. Retrieved 2022-01-05.
  3. "ನನ್ನ ಮಾಸ್ಟರ್ ಆನಂದ್ ಮಗಳು ಅಂತ ಕರೆಯುತ್ತಾರೆ, ಇನ್ಮೇಲೆ ನನ್ನ ಹೆಸರನ್ನೇ ಕರೆಯಬೇಕು: ವಂಶಿಕಾ". Vijaya Karnataka. Retrieved 2022-01-05.
  4. "ಪ್ರೇಕ್ಷಕರಿಂದ 'ಬಿಜಲಿ ಪಟಾಕಿ' ಅಂತ ಕರೆಸಿಕೊಂಡ ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ". Vijaya Karnataka. Retrieved 2022-01-05.
  5. "ಬಾಡಿ ಬಿಲ್ಡ್‌ ಮಾಡಿದ್ದಕ್ಕೆ ಧ್ವನಿ ಬದಲಾಯ್ತು, ಗಂಡು ಮಕ್ಕಳು ಫ್ಲರ್ಟ್ ಮಾಡೋದು ತಪ್ಪಿತು: ಮಮತಾ". Vijaya Karnataka. Retrieved 2022-01-05.
  6. "Nannamma Superstar: Supreetha Shetty reveals she has never hugged her daughter for the past six years, read to know why? - Times of India". The Times of India. Retrieved 2022-01-05.
  7. "ಇಬ್ಬರು ಮಕ್ಕಳು ಚಿಕ್ಕವರಿರೋದರಿಂದ ನಾನು ಸದ್ಯ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ: ನಟಿ ನಂದಿನಿ". Vijaya Karnataka. Retrieved 2022-01-05.
  8. vaishnavi. "ತಂದೆ-ತಾಯಿಗೆ ಕಣ್ಣಿಲ್ಲ, 7 ತಿಂಗಳಿಗೆ ಹುಟ್ಟಿದ್ದ ತುಂಟ ಪುತ್ರ: Geetha ಧಾರಾವಾಹಿ ನಟಿಯ ಜೀವನವಿದು!". Asianet News Network Pvt Ltd. Retrieved 2022-01-05.
  9. "'ನಮ್ಮಮ್ಮ ಸೂಪರ್ ಸ್ಟಾರ್' ಶೋನಲ್ಲಿ ಮಗನ ಜೊತೆ ಸ್ಪರ್ಧೆಗಿಳಿದ 'ಗೀತಾ' ಧಾರಾವಾಹಿ ನಟಿ ವಿಂಧ್ಯಾ ಆರ್". Vijaya Karnataka. Retrieved 2022-01-05.
  10. "'ನನ್ನಮ್ಮ ಸೂಪರ್ ಸ್ಟಾರ್' ಶೋನಲ್ಲಿ ಪುತ್ರ ಆಯುಷ್ಮಾನ್ ಜೊತೆಗೆ ಲಕ್ಷಣ' ಧಾರಾವಾಹಿ ನಟಿ ಭಾಗ್ಯಶ್ರೀ". Vijaya Karnataka. Retrieved 2022-01-05.