ನಗರದಲ್ಲಿ ನಾಯಕರು (ಚಲನಚಿತ್ರ)
ಗೋಚರ
| ನಗರದಲ್ಲಿ ನಾಯಕರು (ಚಲನಚಿತ್ರ) | |
|---|---|
| ನಗರದಲ್ಲಿ ನಾಯಕರು | |
| ನಿರ್ದೇಶನ | ಓಂ ಸಾಯಿಪ್ರಕಾಶ್ |
| ನಿರ್ಮಾಪಕ | ಎಸ್.ಎಂ.ವೆಂಕಟೇಶ್ |
| ಪಾತ್ರವರ್ಗ | ಗುರುದತ್, ಬಾಲರಾಜ್, ಸುನಿಲ್, ಸುಧಾಕರ್ ಮಾಲಾಶ್ರೀ |
| ಸಂಗೀತ | ರಾಜ್-ಕೋಟಿ |
| ಛಾಯಾಗ್ರಹಣ | ಜಾನಿ ಲಾಲ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ನ್ಯೂ ಡೈನಮಿಕ್ ಮೂವೀಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ನಗರದಲ್ಲಿ ನಾಯಕರು - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.