ದ.ಬಾ.ಕುಲಕರ್ಣಿ

ವಿಕಿಪೀಡಿಯ ಇಂದ
Jump to navigation Jump to search

ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿಯವರು ೧೯೧೬ರಲ್ಲಿ ಜನಿಸಿದರು.


ಇವರು ನವೋದಯ ಕಾಲದ ಹೆಸರಾಂತ ಸಾಹಿತಿ. ಧಾರವಾಡದಲ್ಲಿ ಲಲಿತ ಸಾಹಿತ್ಯ ಮಾಲೆ ಹಾಗು ಮನೋಹರ ಗ್ರಂಥ ಭಂಡಾರ ಪ್ರಾರಂಭಿಸಿದರು."ಸೋಮವಾರ ಚಿಂತಿ,ಮಂಗಳವಾರ ಸಂತಿ ಬುಧವಾರ ನಿಶ್ಚಿತಿ"ಚುಟಕು.


ಇವರ ಕೆಲ ಕೃತಿಗಳು:

  • ಹಕ್ಕಿ ನೋಟ (ವ್ಯಕ್ತಿ ಚಿತ್ರ)
  • ನಾ ಕಂಡ ಗೌರಮ್ಮ (ವ್ಯಕ್ತಿ ಚಿತ್ರ)
  • ಸಾವಧಾನ (ಪ್ರಬಂಧ ಸಂಕಲನ)
  • ಕಪ್ಪು ಹುಡುಗಿ ( ಕಥಾ ಸಂಕಲನ)
  • ನಾಳಿನ ಮನಸು ( ಕಥಾ ಸಂಕಲನ)
  • ಹಾಸು ಹೊಕ್ಕು ( ಕಥಾ ಸಂಕಲನ)


ದ.ಬಾ.ಕುಲಕರ್ಣಿಯವರು ತಮ್ಮ ಎಳೆವಯಸ್ಸಿನಲ್ಲಿಯೆ ೧೯೬೩ರಲ್ಲಿ ತೀರಿಕೊಂಡರು.