ವಿಷಯಕ್ಕೆ ಹೋಗು

ದ್ವೇಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Translations of
ದ್ವೇಷ
Englishದ್ವೇಷ, ಕೋಪ, ಹಗೆತನ, ಕೆಟ್ಟ ಇಚ್ಛೆ
Sanskritದ್ವೇಸ
(ದೇವ: द्वेष)
Burmeseဒေါသ
Chinese瞋(T) / 瞋(S)
Khmerទោសៈ, ទោស
Korean
(RR: jin)
Thaiโทสะ
Vietnameseಸಾನ್
Indonesianಕೆಬೆನ್ಸಿಯನ್
ಬೌದ್ಧಧರ್ಮದ ಶಬ್ದಕೋಶ

ವಿಕೃತಿ ಮನೋಭಾವ ಅರ್ಥವನ್ನು ಕೊಡುವ ಬೌದ್ಧ ಧರ್ಮ ಮತ್ತು ಹಿಂದೂ ಧರ್ಮದ ಪದ ದ್ವೇಷ.[][][] ಇದು ಹಿಂದೂ ಧರ್ಮದ ಐದು ವಿಷಗಳು ಅಥವಾ ಕ್ಲೇಶಗಳಲ್ಲಿ ಒಂದಾಗಿದೆ.

ದ್ವೇಷ (ದ್ವೇಷ, ಮತಾಂತರ) ಬೌದ್ಧಧರ್ಮದಲ್ಲಿ, ರಾಗದ ವಿರುದ್ಧ ಪದವಾಗಿದೆದೆ (ಕಾಮ, ಬಯಕೆ).

ಚೋಗ್ಯಂ ಟ್ರುಂಗ್ಪಾರವರಂತೆ[] ವಾಲ್ಪೋಲಾ ರಾಹುಲ ಇದನ್ನು "ದ್ವೇಷ(ಹಟ್ಟ್ಡ್)" ಎಂದು ಭಾಷಾಂತರಿಸಿದ್ದಾರೆ.[]

ಬೌದ್ಧ ಧರ್ಮದಲ್ಲಿ

[ಬದಲಾಯಿಸಿ]

ಬೌದ್ಧಧರ್ಮದಲ್ಲಿ ರಾಗ(ಕಾಮ, ಬಯಕೆ)ದ ವಿರುದ್ಧವಾಗಿ ದ್ವೇಷವನ್ನು ಕಾಣಬಹುದು. ದ್ವೇಷವು ರಾಗ ಮತ್ತು ಮೋಹದ ಜೊತೆಗೆ ಮೂರು ರೀತಿಯ ತೊಂದರೆಗಳಲ್ಲಿ ಒಂದಾಗಿದೆ. ಅದು ಭಾಗಶಃ ದುಃಖವನ್ನು ಉಂಟುಮಾಡುತ್ತದೆ.[][]ಇದು ಬೌದ್ಧ ಪಾಲಿ ನಿಯಮದಲ್ಲಿನ "ಮೂರು ರೀತಿಯ ನಂದಿಸಬೇಕಾದ ಬೆಂಕಿ" ಗಳಲ್ಲಿ ಒಂದಾಗಿದೆ.[][][೧೦]ದ್ವೇಷವನ್ನು ಟಿಬೆಟಿಯನ್ ಭಾವಚಕ್ರದ ಚಿತ್ರದ ಮಧ್ಯದಲ್ಲಿ ಹಾವಿನಂತೆ ಸಾಂಕೇತಿಕವಾಗಿ ಗುರುತಿಸಲಾಗಿದೆ. ಬೌದ್ಧ ಬೋಧನೆಗಳಲ್ಲಿ ದ್ವೇಷ (ಪಾಳಿ: ದೋಸೆ) ಅನ್ನು ಈ ಕೆಳಗಿನ ಸಂದರ್ಭಗಳಲ್ಲಿ ಗುರುತಿಸಲಾಗಿದೆ:

  • ಇದು ಮಹಾಯಾನ ಬೌದ್ಧ ಸಂಪ್ರದಾಯದೊಳಗಿನ ಮೂರು ವಿಷಗಳಲ್ಲಿ ಒಂದು (ತ್ರಿವಿಶಾ).[]
  • ಇದು ಥೇರವಾಡ ಬೌದ್ಧ ಸಂಪ್ರದಾಯದೊಳಗಿನ ಮೂರು ಅನಾರೋಗ್ಯಕರ ಬೇರುಗಳಲ್ಲಿ ಒಂದಾಗಿದೆ.
  • ಇದು ಥೇರವಾಡ ಅಭಿಧರ್ಮ ಬೋಧನೆಗಳೊಳಗಿನ ಹದಿನಾಲ್ಕು ಅನಾರೋಗ್ಯಕರ ಮಾನಸಿಕ ಅಂಶಗಳಲ್ಲಿ ಒಂದಾಗಿದೆ.

ಹಿಂದೂ ಧರ್ಮದಲ್ಲಿ

[ಬದಲಾಯಿಸಿ]

ಎರಡನೇ ಯೋಗ ಸೂತ್ರದ ಎಂಟನೇ ಭಾಗದಲ್ಲಿ ದ್ವೇಷವು ನೋವನ್ನು ಎದುರಿಸುವುದರಿಂದ(ನಿರಾಕರಣೆ) ಉಂಟಾಗುತ್ತದೆ ಎಂದು ವಿವರಿಸುತ್ತದೆ. ವ್ಯಾಸನು ತನ್ನ ವ್ಯಾಖ್ಯಾನದಲ್ಲಿ, ಹಿಂದಿನ ನೋವಿನ ಅನುಭವಗಳೊಂದಿಗೆ ಸಂಬಂಧಿಸಿರುವ ಯಾವುದನ್ನಾದರೂ ವಿರೋಧಿಸುವುದರಿಂದ, ಕೋಪ ಮಾಡಿಕೊಳ್ಳುವುದರಿಂದ, ಹತಾಶೆ ಮಾಡಿಕೊಳ್ಳುವುದರಿಂದ, ಅಥವಾ ಅಸಮಾಧಾನದಿಂದ ದ್ವೇಷವು ಪ್ರಕಟವಾಗುತ್ತದೆ ಎಂದು ವಿವರಿಸುತ್ತಾರೆ. ಏಕೆಂದರೆ ದ್ವೇಷ ಮತ್ತು ಬಾಂಧವ್ಯ ಎರಡೂ ಹಿಂದಿನ ಅನುಭವಗಳಲ್ಲಿ ಬೇರೂರಿದೆ ಆದ್ದರಿಂದ ಅವು ನಿಕಟ ಸಂಬಂಧವನ್ನು ಹೊಂದಿದೆ.[೧೧]

ಉಲ್ಲೇಖಗಳು

[ಬದಲಾಯಿಸಿ]
  1. Rhys Davids, Thomas William; William Stede (1921). Pali-English Dictionary. Motilal Banarsidass Publishing House. pp. 323, 438. ISBN 978-81-208-1144-7.;
    Ranjung Yeshe wiki entry for zhe sdang
  2. Buswell, Robert E. Jr.; Lopez, Donald S. Jr. (2013). The Princeton Dictionary of Buddhism. Princeton University Press. p. 29. ISBN 978-1-4008-4805-8.;
    Eric Cheetham (1994). Fundamentals of Mainstream Buddhism. Tuttle. p. 314. ISBN 978-0-8048-3008-9.
  3. ೩.೦ ೩.೧ Nāgārjuna (1996). Mūlamadhyamakakārikā of Nāgārjuna. Translated by Kalupahana, David J. Motilal Banarsidass Publishing House. p. 72. ISBN 978-81-208-0774-7.; Quote: The attainment of freedom from the three poisons of lust (raga), hatred (dvesa) and confusion (moha) by a person who is understood as being in the process of becoming conditioned by various factors (not merely by the three poisons)....
  4. Trungpa, Chogyam (2010). The Collected Works of Chogyam Trungpa: Volume Six: Glimpses of Space; Orderly Chaos; Secret Beyond Thought; The Tibetan Book of the Dead: Commentary; Transcending Madness; Selected Writings. Shambhala Publications. pp. 553–554. ISBN 978-0-8348-2155-2.
  5. Asaṅga; Walpola Rahula; Sara Boin-Webb (2001). Abhidharmasamuccaya: The Compendium of the Higher Teaching. Jain Publishing. p. 270. ISBN 978-0-89581-941-3.
  6. Peter Harvey (2015). Steven M. Emmanuel (ed.). A Companion to Buddhist Philosophy. John Wiley. p. 39. ISBN 978-1-119-14466-3.
  7. Paul Williams (2005). Buddhism: Buddhist origins and the early history of Buddhism in South and Southeast Asia. Routledge. p. 123. ISBN 978-0-415-33227-9.
  8. Frank Hoffman; Deegalle, Mahinda (2013). Pali Buddhism. Routledge. pp. 106–107. ISBN 978-1-136-78553-5.
  9. David Webster (2005). The Philosophy of Desire in the Buddhist Pali Canon. Routledge. p. 2–3. ISBN 978-0-415-34652-8.
  10. Payne, Richard K.; Witzel, Michael (2015). Homa Variations: The Study of Ritual Change across the Longue Duree. Oxford University Press. pp. 88–89. ISBN 978-0-19-935159-6.
  11. Bryant, Edwin F.; Patañjali (2009). The Yoga sūtras of Patañjali: a new edition, translation, and commentary with insights from the traditional commentators (1st ed.). New York: North Point Press. p. 190. ISBN 978-0-86547-736-0. OCLC 243544645.


"https://kn.wikipedia.org/w/index.php?title=ದ್ವೇಷ&oldid=1261551" ಇಂದ ಪಡೆಯಲ್ಪಟ್ಟಿದೆ