ವಿಷಯಕ್ಕೆ ಹೋಗು

ದೆಹಲಿವಾರ್ತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೆಹಲಿವಾರ್ತೆ - ಇದು ಮುಂಬಯಿ, ದೆಹಲಿ, ಪಣಜಿ ನಗರಗಳಿಂದ ಹೊರಬೀಳುವ ಕನ್ನಡ ದಿನಪತ್ರಿಕೆಯಾಗಿದೆ. ಈಗಿನ ಬೆಲೆ ಎರಡು ರೂಪಾಯಿಗಳು . ವಾರದ ದಿನಗಳಲ್ಲಿ ಎಂಟು ಪುಟಗಳನ್ನು ಹೊಂದಿರುತ್ತದೆ.