ದರ್ಶನ್ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search

ದರ್ಶನ್, ರಮೇಶ್ ಕಿಟ್ಟಿ ನಿರ್ದೇಶನ ಮಾಡಿರುವ ೨೦೦೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ.ದರ್ಶನ್ ಮತ್ತು ನವನೀತ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.


ದರ್ಶನ್ (ಚಲನಚಿತ್ರ)
ದರ್ಶನ್
ನಿರ್ದೇಶನರಮೇಶ್ ಕಿಟ್ಟಿ
ಚಿತ್ರಕಥೆರಮೇಶ್ ಕಿಟ್ಟಿ
ಕಥೆರಮೇಶ್ ಕಿಟ್ಟಿ
ಸಂಭಾಷಣೆರಮೇಶ್ ಕಿಟ್ಟಿ
ಪಾತ್ರವರ್ಗದರ್ಶನ್ ನವನೀತ ಸೃಜನ್, ಶ್ರೀನಾಥ್, ಚಿತ್ರಾ ಶೆಣೈ
ಸಂಗೀತಸಾಧು ಕೋಕಿಲ
ಛಾಯಾಗ್ರಹಣಗಿರಿ
ಬಿಡುಗಡೆಯಾಗಿದ್ದು೨೦೦೪
ಚಿತ್ರ ನಿರ್ಮಾಣ ಸಂಸ್ಥೆಆರ್.ಬಿ.ಎಸ್.ಪ್ರಸಾದ್
ಇತರೆ ಮಾಹಿತಿನಾಯಕಿಯಾಗಿ ನವನೀತ ಅವರ ಪ್ರಥಮ ಚಿತ್ರ

ಪಾತ್ರವರ್ಗ[ಬದಲಾಯಿಸಿ]

  • ದರ್ಶನ್
  • ನವನೀತ
  • ಸೃಜನ್
  • ಶ್ರೀನಾಥ್
  • ಚಿತ್ರಾ ಶೆಣೈ

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಭಾರತ ಮಾತೆಯ ಮಡಿಲಲ್ಲಿ ಹೇಮಂತ್, ಸಾಧು ಕೋಕಿಲ
2 ಒ ಸೂರ್ಯ ನಿನಗೆ ರಾಜೇಶ್ ಕೃಷ್ಣನ್
3 ಸಾಲು ಸಾಲಿನಲ್ಲಿ ರಾಜೇಶ್ ಕೃಷ್ಣನ್, ನಂದಿತ
4 ಮನಸೆ ಮನಸೆ ಉನ್ನಿಕೃಷ್ಣನ್,ನಂದಿತ
5 ತಂಗಾಳಿ ತಂಗಾಳಿ ಚಿತ್ರಾ, ಸಾಧು ಕೋಕಿಲ