ದಯವಿಟ್ಟು ಗಮನಿಸಿ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ದಯವಿಟ್ಟು ಗಮನಿಸಿ
ನಿರ್ದೇಶನರೋಹಿತ್ ಪದಕಿ
ನಿರ್ಮಾಪಕಕೃಷ್ಣ ಸಾರ್ಥಕ್
ಲೇಖಕರೋಹಿತ್ ಪದಕಿ
ಪಾತ್ರವರ್ಗರಘು ಮುಖರ್ಜಿ
ಸುಕೃತ ವಾಗ್ಲೆ
ಭಾವನ ರಾವ್
ವಶಿಷ್ಠ ಎನ್. ಸಿಂಹ
ಸಂಯುಕ್ತಹೊರ್ನಾಡ್
ಸಂಗೀತ ಭಟ್
ಸಂಗೀತಅನೂಪ್ ಸೀಳಿನ್
ಛಾಯಾಗ್ರಹಣಅರವಿಂದ್ ಕಶ್ಯಪ್
ಸಂಕಲನಕಿರಣ್
ಸ್ಟುಡಿಯೋಕೃಷ್ಣ ಸಾರ್ಥಕ್
ಜೆ ಪಿ ಸಂಗೀತ
ಪದಕಿ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು
 • ಅಕ್ಟೋಬರ್ 2017 (2017-10)
ದೇಶಭಾರತ
ಭಾಷೆಕನ್ನಡ

ದಯವಿಟ್ಟು ಗಮನಿಸಿ ,2017ರ ಭಾರತದ ಕನ್ನಡ ಭಾಷೆಯ ಚಿತ್ರ. ರೋಹಿತ್ ಪದಕಿ ಯವರು ಮೊದಲ ಬಾರಿಗೆ ಬರೆದು,ನಿರ್ದೇಶಿಸಿ ಸಹ ನಿರ್ಮಿಸಿರುವ ಚಿತ್ರ.[೧] ಕೃಷ್ಣ ಸಾರ್ಥಕ್ ಚಿತ್ರದ ಮುಖ್ಯ ನಿರ್ಮಾಪಕ ಮತ್ತು ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಮುಖ್ಯ ಪಾತ್ರಗಳಲ್ಲಿ ರಘು ಮುಖರ್ಜಿ, ಸಂಯುಕ್ತ ಹೊರ್ನಾಡ್, ಸುಕೃತ ವಾಗ್ಲೆ, ವಶಿಷ್ಠ ಎನ್ ಸಿಂಹ, ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ, ಭಾವನಾ ರಾವ್ , ಸಂಗೀತಾ ಭಟ್ ಮತ್ತು ಪೂರ್ಣಚಂದ್ರ ಮೈಸೂರು ಕಾಣಿಸಿಕೊಂಡಿದ್ದರೆ.[೨] ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರವು 65 ನೆಯ ದಕ್ಷಿಣದ ಫಿಲಂ ಫೇರ್ ಅವಾರ್ಡ್ಸ್ ಗೆ ನಾಮನಿರ್ದೇಶನವಾಗಿತ್ತು.

ಪಾತ್ರವರ್ಗ[ಬದಲಾಯಿಸಿ]

 • ರಘು ಮುಖರ್ಜಿ
 • ವಶಿಷ್ಠ ಎನ್. ಸಿಂಹ
 • ನಂದಿನಿಯಾಗಿ ಸುಕೃತ ವ್ಗಾಗ್ಲೆ
 • ಸಂಯುಕ್ತ ಹೊರ್ನಾಡ್
 • ಭಾವನ ರಾವ್
 • ರಾಜೇಶ್ ನಟರಾಂಗ
 • ಪೂರ್ಣಚಂದ್ರ ಮೈಸೂರು
 • ಸಂಗೀತ ಭಟ್
 • ಪ್ರಕಾಶ್ ಬೆಳವಾಡಿ
 • ಶಿಲ್ಪಾ ರವಿ
 • ಚಂದನ್ ಆಚಾರ್

ಉಲ್ಲೇಖಗಳು[ಬದಲಾಯಿಸಿ]