ತೆಲಿಕೆದ ಬೊಳ್ಳಿ
ತೆಲಿಕೆದ ಬೊಳ್ಳಿ | |
---|---|
ನಿರ್ದೇಶನ | ಪಿ.ಹೆಚ್.ವಿಶ್ವನಾಥ್ |
ನಿರ್ಮಾಪಕ | ಸುಧೀರ್ ಕಾಮತ್ ಮತ್ತು ಶರ್ಮಿಳಾ ಕಾಪಿಕಾಡ್ |
ಚಿತ್ರಕಥೆ | ದೇವ್ದಾಸ್ ಕಾಪಿಕಾಡ್ |
ಪಾತ್ರವರ್ಗ | ದೇವ್ದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್,ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರ್, ಸಂದೀಪ್ ಶಟ್ಟಿ. |
ಸಂಗೀತ | ಗುರುಕಿರಣ್ |
ಛಾಯಾಗ್ರಹಣ | ಆರ್ ಮಂಜುನಾಥ್ |
ಸ್ಟುಡಿಯೋ | Central Cinemas |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ತುಳು |
ತೆಲಿಕೆದ ಬೊಳ್ಳಿ ಎಂಬುದು ೨೦೧೨ನೇ ತುಳು ಹಾಸ್ಯ ಸಿನಿಮಾವಾಗಿದೆ. ಪಿ.ಹೆಚ್.ವಿಶ್ವನಾಥ್ ರವರು ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.ಇದರಲ್ಲಿ ದೇವದಾಸ್ ಕಾಪಿಕಾಡ್ ,ಅರ್ಜುನ್ ಕಾಪಿಕಾಡ್, ನವೀನ್ ಡಿ ಪಡೀಲ್,ಅರವಿಂದ್ ಬೋಳಾರ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರ್,ಸಂದೀಪ್ ಶಟ್ಟಿ ಮತ್ತು ಮೋಹನ್ ರೈ ಇವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸುಧೀರ್ ಕಾಮತ್ ಮತ್ತು ಶರ್ಮಿಳಾ ಕಾಪಿಕಾಡ್ ಈ ಚಿತ್ರದ ನಿರ್ಮಾಣಕಾರರು.ಈ ಚಿತ್ರವು ಮಂಗಳೂರು, ಉಡುಪಿ, ಕಾರ್ಕಳ,ಬೆಳ್ತಂಗಡಿ ಮತ್ತು ಮೂಡುಬಿದಿರೆಯಲ್ಲಿ ಡಿಸೆಂಬರ್ ೬ ,೨೦೧೨ ರಂದು ಏಕಕಾಲದಲ್ಲಿ ಬಿಡುಗಡೆಯಾಯಿತು.[೧]
ಪಾತ್ರಗಳು[ಬದಲಾಯಿಸಿ]
- ದೇವ್ದಾಸ್ ಕಾಪಿಕಾಡ್.
- ಅರ್ಜುನ್ ಕಾಪಿಕಾಡ್.
- ನವೀನ್ ಡಿ ಪಡೀಲ್.
- ಅರವಿಂದ್ ಬೋಳಾರ್.
- ಗೋಪಿನಾಥ್ ಭಟ್.
- ಭೋಜರಾಜ್ ವಾಮಂಜೂರ್.
- ಸಂದೀಪ್ ಶಟ್ಟಿ.[೨]