ದೇವದಾಸ್ ಕಾಪಿಕಾಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವದಾಸ್‌ ಕಾಪಿಕಾಡ್
ಜನನ೧ ಜುಲೈ
ಕಾಪಿಕಾಡ್‌ , ಮಂಗಳೂರು
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುತೆಲಿಕೆದ ಬೊಳ್ಳಿ
ಉದ್ಯೋಗನಟ , ನಿರ್ದೇಶಕ , ಬರಹಗಾರ , ಗಾಯಕ
ಜೀವನ ಸಂಗಾತಿಶರ್ಮಿಳಾ
ಮಕ್ಕಳುಅರ್ಜುನ್ ಕಾಪಿಕಾಡ್

ಡಾ.ದೇವದಾಸ್ ಕಾಪಿಕಾಡ್ ಇವರು ತುಳು ಚಲನಚಿತ್ರ ಮತ್ತು ರಂಗಭೂಮಿ ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ, ಗೀತರಚನೆಕಾರ ಮತ್ತು ಗಾಯಕ. ಇವರು ಕೆಲವು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಚಾ ಪರ್ಕ ಎಂಬ ನಾಟಕ ತಂಡವನ್ನು ಹೊಂದಿದ್ದಾರೆ. ತುಳು ಭಾಷೆಯಲ್ಲಿ ೪೫ ಕ್ಕೂ ಹೆಚ್ಚು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಇವರ ಮಗ ಅರ್ಜುನ್ ಕಾಪಿಕಾಡ್ ಸಹ ತುಳು ಚಿತ್ರರಂಗದಲ್ಲಿ ನಟನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜನನ , ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ದೇವದಾಸ್ ಕಾಪಿಕಾಡ್ ಇವರು ಮಂಗಳೂರಿನ ಕಾಪಿಕಾಡ್ ನಲ್ಲಿ ಜನಿಸಿದರು .

ಫಿಲ್ಮೋಗ್ರಾಫಿ[ಬದಲಾಯಿಸಿ]

ಕಾಪಿಕಾಡ್ ರವರು ಅಭಿನಯಿಸಿದ ತುಳು ಸಿನಿಮಾಗಳು[ಬದಲಾಯಿಸಿ]

ವರ್ಷ ತಲೆಬರಹ ಪಾತ್ರ ನಿರ್ದೇಶಕ ಉಲ್ಲೇಖ
೨೦೧೨ ತೆಲಿಕೆದ ಬೊಳ್ಳಿ ಪಿ.ಎಚ್.ವಿಶ್ವನಾಥ್ [೧]
೨೦೧೪ ರಂಗ್ ಸುಹಾನ್ ಪ್ರಸಾದ್ [೨]
ಚಾಲಿಪೋಲಿಲು‌ ವೀರೇಂದ್ರ ಶೆಟ್ಟಿ ಕಾವೂರು [೩]
೨೦೧೫ ಸೂಂಬೆ ಸಾಯಿ ಕೃಷ್ಣ ಕುಡ್ಲ [೪]
ಚಂಡಿಕೋರಿ‌ ಸ್ವತಃ [೫]
೨೦೧೬ ದಬಕ್ ದಬಾ ಐಸಾ ಪ್ರಕಾಶ್ ಪಾಂಡೇಶ್ವರ್ [೬]
ಬರ್ಸ‌ ಸ್ವತಃ [೭]
೨೦೧೭ ಅರೆಮರ್ಲೆರ್ ಸ್ವತಃ [೮]
೨೦೧೮ ಏರಾ ಉಲ್ಲೆರ್ಗೆ ಸ್ವತಃ [೯]
ಅಪ್ಪೆ ಟೀಚರ್ ಕಿಶೋರ್ ಮೂಡುಬಿದಿರೆ [೧೦]
೨೦೧೯ ಜಬರ್ ದಸ್ತ್ ಶಂಕರ ಸ್ವತಃ [೧೧]

ಕಾಪಿಕಾಡ್ ರವರು ಅಭಿನಯಿಸಿದ ಕನ್ನಡ ಸಿನಿಮಾಗಳು[ಬದಲಾಯಿಸಿ]

ವರ್ಷ ತಲೆಬರಹ ಪಾತ್ರ ನಿರ್ದೇಶಕ ಉಲ್ಲೇಖ
೨೦೦೯ ವೆಂಕಟ ಇನ್ ಸಂಕಟ ರಮೇಶ್ ಅರವಿಂದ್ [೧೨]
೨೦೨೦ ನಾವೆಲ್ರೂ ಹಾಫ್ ಬಾಯ್ಲ್ಡ್ ಬಿ.ಶಿವರಾಜ್ [೧೩]

ಪ್ರಶಸ್ತಿಗಳು[ಬದಲಾಯಿಸಿ]

 • ರೆಡ್ ಎಫ್ಎಂ ತುಳು ಚಲನಚಿತ್ರ ಪ್ರಶಸ್ತಿಗಳು - ತೆಲಿಕೆದ ಬೊಳ್ಳಿ ಚಲನಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣಕಾರ .
 • ತುಳು ಸಿನೆಮೋತ್ಸವ ೨೦೧೫ ಪ್ರಶಸ್ತಿ - ತೆಲಿಕೆದ ಬೊಳ್ಳಿಗೆ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ .
 • ತುಳು ಸಿನೆಮೋತ್ಸವ ೨೦೧೫ ಪ್ರಶಸ್ತಿ- ತೆಲಿಕೆದ ಬೊಳ್ಳಿ ಸಿನಿಮಾಗದಲ್ಲಿ ಅತ್ಯುತ್ತಮ ಸಂಭಾಷಣಕಾರ .
 • ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್[೧೪] (೨೦೨೨)

ಉಲ್ಲೇಖಗಳು[ಬದಲಾಯಿಸಿ]

 1. "An interview with "Thelikeda Bolli" Devadas Kapikad | Mega Media News English". Retrieved 6 June 2020.
 2. "Rang Movie: Showtimes, Review, Trailer, Posters, News & Videos | eTimes". Retrieved 6 June 2020.
 3. "Chaali Polilu Movie: Showtimes, Review, Trailer, Posters, News & Videos | eTimes". Retrieved 6 June 2020.
 4. "Tulu film 'Soombe' to be released today". Deccan Herald (in ಇಂಗ್ಲಿಷ್). 12 March 2015. Retrieved 6 June 2020.
 5. "'Chandi Kori' team all geared up for 100 days bash on Jan 4 - Times of India". The Times of India (in ಇಂಗ್ಲಿಷ್). Retrieved 6 June 2020.
 6. Correspondent, Staff (2 August 2016). "Tulu movie 'Dabak Daba Aisa' releases on Friday". The Hindu (in Indian English). Retrieved 6 June 2020.
 7. "Arjun Kapikad Movies: Latest and Upcoming Films of Arjun Kapikad | eTimes". timesofindia.indiatimes.com. Retrieved 6 June 2020.
 8. "Devadas Kapikad Movies: Latest and Upcoming Films of Devadas Kapikad | eTimes". timesofindia.indiatimes.com. Retrieved 6 June 2020.
 9. "Yera Ullerge Movie: Showtimes, Review, Trailer, Posters, News & Videos | eTimes". Retrieved 6 June 2020.
 10. Cinema, Tulu (23 March 2018). "Appe Teacher Movie Review, Checkout in-depth review." Retrieved 6 June 2020.
 11. "Jabardasth Shankara Movie: Showtimes, Review, Trailer, Posters, News & Videos | eTimes". Retrieved 6 June 2020.
 12. "Venkata In Sankata Movie Review {4/5}: Critic Review of Venkata In Sankata by Times of India". Retrieved 6 June 2020.
 13. "Navelru... Half Boiled Movie Review: A film where the humour is a bit cliched". Retrieved 6 June 2020.
 14. "ಮಂಗಳೂರು ವಿ.ವಿಯಿಂದ ಗೌರವ ಡಾಕ್ಟರೇಟ್ ಪುರಸ್ಕಾರ, ವಾರ್ತಾಭಾರತಿ". Retrieved 21 April 2022.