ತೂಗುದೀಪ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ತೂಗುದೀಪ (ಚಲನಚಿತ್ರ)
ತೂಗುದೀಪ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಆರ್.ಜಿ.ಕೇಶವಮೂರ್ತಿ
ಪಾತ್ರವರ್ಗರಾಜಕುಮಾರ್ ಲೀಲಾವತಿ ಉದಯಕುಮಾರ್, ಬಾಲಕೃಷ್ಣ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೬೬
ಚಿತ್ರ ನಿರ್ಮಾಣ ಸಂಸ್ಥೆಲಲಿತಾ ಫಿಲಂಸ್
ಸಾಹಿತ್ಯಪಿ.ವಿ. ನಂಜರಾಜ ಅರಸು, ಆರ್.ಎನ್. ಜಯಗೋಪಾಲ್, ರವೀ
ಹಿನ್ನೆಲೆ ಗಾಯನಪಿ.ಬಿ. ಶ್ರೀನಿವಾಸ್, ಎಲ್.ಆರ್. ಈಶ್ವರಿ, ಪಿ. ಸುಶೀಲ
ಇತರೆ ಮಾಹಿತಿಹಾಡುಗಳು: ನಿಮ್ಮ ಮುದ್ದಿನ ಕಂದ ನಾವು, ಮನವೇ ಮಂದಿರ ನ್ಯಾಯ ದೇಗುಲ, ಮೌನವೇ ಆಭರಣ, ಹೇಳಲೇ ಹಾಡಲೇ, ಅಂದು ಜನಕಸುತೆ, ಎಲ್ಲಿಂದ ನೀ ಬಂದೆ, ಮೈ ಫೇರ್ ಲೇಡಿ ಈ ಚಿತ್ರ ಕೆ.ಎಸ್.ಎಲ್. ಸ್ವಾಮಿ (ರವೀ) ಅವರ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಡಾ: ಪಿ.ಬಿ. ಶ್ರೀನಿವಾಸ್ ಅವರು ಪಾತ್ರವಹಿಸಿದ್ದಾರೆ.