ವಿಷಯಕ್ಕೆ ಹೋಗು

ತುಳು ಚಿತ್ರರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಳು ಚಿತ್ರರಂಗ ಭಾರತೀಯ ಸಿನಿಮಾದ ಒಂದು ಭಾಗವಾಗಿದೆ.ಇದು ತುಳು ಭಾಷೆಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತದೆ. ತುಳು ಚಲನಚಿತ್ರೋದ್ಯಮವು ವಾರ್ಷಿಕವಾಗಿ 5 ರಿಂದ 7 ಚಲನಚಿತ್ರಗಳು ಬಿಡುಗಡೆಯಾಗುತ್ತವೆ.

ಇತಿಹಾಸ

[ಬದಲಾಯಿಸಿ]

೧೯೭೧ ರಲ್ಲಿ ಮೊದಲ ತುಳು ಚಲನಚಿತ್ರ ಎನ್ನಾ ಥಂಗಡಿ ಬಿಡುಗಡೆಯಾಯಿತು .೧೯೭೧ ರಿಂದ ೨೦೦೦ ರವರೆಗೆ ಚಲನಚಿತ್ರಗಳು ತುಳುನಾಡು ಪ್ರದೇಶದ ಥಿಯೇಟರ್ಗಳಲ್ಲಿ ಬಿಡುಗಡೆಯಾಗುತಿದ್ದವು .ಆದರೆ ೨೦೦೦ ರಿಂದ ತುಳು ಚಲನಚಿತ್ರಗಳು ಮಂಗಳೂರು, ಉಡುಪಿ, ಮುಂಬಯಿ , ಬೆಂಗಳೂರು ಮತ್ತು ಗಲ್ಫ್ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿವೆ.[]2006 ರಲ್ಲಿ ನವ ದೆಹಲಿಯಲ್ಲಿ ನಡೆದ ಏಷ್ಯನ್ ಮತ್ತು ಅರಬ್ ಸಿನೆಮಾದ ಓಸಿಯನ್ನ ಸಿನೆಫಾನ್ ಉತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಲನಚಿತ್ರಕ್ಕಾಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆಯನ್ನು ಪಡೆದ ತುಳು ಚಲನಚಿತ್ರ ಸುದಾ ಪ್ರಶಸ್ತಿಯನ್ನು ಗೆದ್ದಿತು.[][][] 2011 ರಲ್ಲಿ, ಒರಿಯಾಯಾಡಿರಿ ಅಸಲ್ ಚಿತ್ರದ ಬಿಡುಗಡೆಯಾಯಿತು . ತುಳು ಚಲನಚಿತ್ರ ಇತಿಹಾಸದಲ್ಲಿ ಈ ಚಿತ್ರವು ಅತೀ ದೊಡ್ಡ ಯಶಸ್ಸನ್ನು ಕಂಡಿತು.ತುಳು ಚಲನಚಿತ್ರೋದ್ಯಮದಲ್ಲಿ ಚಾಲಿ ಪೊಲಿಲು ದೀರ್ಘ ಕಾಲ ಪ್ರದರ್ಶನವಾದ ಚಲನಚಿತ್ರವಾಗಿದೆ.ತುಳು ಚಿತ್ರರಂಗದಲ್ಲಿ ಈ ಚಿತ್ರವು ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರವಾಗಿದೆ.ಇದು ಮಂಗಳೂರಿನ ಪಿವಿಆರ್ ಸಿನಿಮಾಸ್ನಲ್ಲಿ ಯಶಸ್ವಿಯಾಗಿ 470 ದಿನಗಳ ಪೂರ್ಣಗೊಂಡಿತು.

೨೦೧೬ ರ ಫೆಬ್ರುವರಿ 27 ರಂದು ತುಳು ಸಿನೆಮಾ ಉದ್ಯಮದ ಬಗ್ಗೆ ವಿಶೇಷ ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ನಡೆಸಿತು. 45 ವರ್ಷ ಇತಿಹಾಸದ ತುಳು ಉದ್ಯಮದಲ್ಲಿ 1971 ರಿಂದ ೨೦೧೧ ರ ವರೆಗೆ ಮೊದಲ 40 ವರ್ಷಗಳಲ್ಲಿ 45 ಚಲನಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.೨೦೧೧ ರಿಂದ ೨೦೧೬ ರ ವರೆಗೆ 21 ಚಿತ್ರಗಳಲ್ಲಿ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ .[]

೨೦೧೪ ರಲ್ಲಿ 8 ಚಲನಚಿತ್ರಗಳನ್ನು ತಯಾರಿಸಲಾಗಿದ್ದು, ೨೦೧೫ ರಲ್ಲಿ 11 ಚಲನಚಿತ್ರಗಳು ನಿರ್ಮಾಣವಾಗಿವೆ , ಸಾಮಾನ್ಯವಾಗಿ 40 ಲಕ್ಷ ರೂಪಾಯಿ 60 ಲಕ್ಷ ರೂಪಾಯಿಗಳ ಸಾಧಾರಣ ಬಜೆಟ್ನಲ್ಲಿ ತಯಾರಿಸಲಾಗುತ್ತದೆ ಎಂದು ವರದಿ ಮಾಡಿದೆ, ತುಳು ಚಲನಚಿತ್ರಗಳು ವಾಸ್ತವತೆಯ ಸ್ಪರ್ಶದಿಂದ ಹೊರಬಂದವು.ಸುಮಾರು 2 ಮಿಲಿಯನ್ ತುಳು ಚಿತ್ರಗಳ ಮುಖ್ಯ ಪ್ರೇಕ್ಷಕರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದೆ.ಅವರು ಮುಂಬೈ, ಬೆಂಗಳೂರು ಮತ್ತು ದುಬೈನಲ್ಲಿ ಸೀಮಿತ ಬಿಡುಗಡೆಗಳನ್ನು ಸಹ ನೋಡುತ್ತಾರೆ.2014 ರ ಮಡೈಮ್ ಚಿತ್ರ ಮರಾಠಿ ಭಾಷೆಯಲ್ಲಿ ಮರು ನಿರ್ಮಾಣವಾದ ಮೊದಲ ತುಳು ಚಿತ್ರವಾಗಿದೆ[][]

ತುಳು ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ಚಿತ್ರ ವರ್ಷ
ಆನಾರ್ಗಾಲಿ
ಆಮೇತ್ ಅಸಲ್ ಎಮೇತ್ ಕುಸಲ್
ಇನಿ ಅತ್ತಂಡ ಎಲ್ಲೆ
ಇನ್‌ಕಿಲಾಬ್ ಝಿಂದಾಬಾದ್
ಒರಿಯನ್ ತೂಂಡ ಒರಿಯಗಾಪುಜಿ
ಎನ್ನ ತ೦ಗಡಿ
ಏರ್ ಮ೦ತಿನ ತಪ್ಪು
ಒಂತೆ ಎಡ್ಜಸ್ಟ್ ಮಾಲ್ಪಿ
ಒರಿಯರ್ದೊರಿ ಅಸಲ್
ಕಂಚಿಲ್ದ ಬಾಲೆ
ಕಡಲ ಮಗೆ
ಕರಿಯಾಣಿ ಕಟ್ಟಂಡಿ ಕಂಡನಿ
ಕಾಲ
ಕಾಸ್‍ದಾಯೆ ಕ೦ಡನಿ
ಕೋಟಿ ಚೆನ್ನಯ
ಕೊರಿದ ಕಟ್ಟ[]
ಗಗ್ಗರ
ತುಡರ್
ತುಳುನಾಡ ಸಿರಿ
ತೆಲಿಕೆದ ಬೊಳ್ಳಿ
ದಾರೆದ ಬುಡೆದಿ
ದಾರೆದ ಸೀರೆ
ನಿರೆಲ್
ನ್ಯಾಯೊಗಾದ್ ಎನ್ನ ಬದ್‍ಕು
ಪಕ್ಕಿಲು ಮೂಜಿ
ಪಗೆತ್ತ ಪುಗೆ
ಪೆಟ್ಟಾಯಿ ಪಿಲಿ
ಬ೦ಗಾರ್ ಪಟ್ಲೇರ್
ಬಂಗಾರ್‍ದ ಕುರಲ್
ಬದ್ಕೆರೆ ಬುಡ್ಲೆ
ಬದ್ಕೊಂಜಿ ಕಬಿತೆ
ಬದ್ಕ್‌ದ ಬಿಲೆ
ಬಯ್ಯ ಮಲ್ಲಿಗೆ
ಬಿರ್ಸೆ
ಬೀಸತ್ತಿ ಬಾಬು
ಬೇರೆ ದೇವು ಪೂಂಜೆ
ಬೈಲಕುರಲ್
ಬೊಳ್ಳಿದೋಟ
ಬ್ರಹ್ಮಶ್ರೀ ನಾರಾಯಣ ಗುರು
ಭಾಗ್ಯವಂತೇಡಿ
ಮಡ್ಮೆ ಒಂಜಿ ಆವೊಡತ್ತ
ಮಾರಿ ಬಲೆ
ಮುಳ್ಳಬೇಲಿ
ಯಾನ್ ಸನ್ಯಾಸಿ ಆಪೆ
ರಂಗ್[]
ರಂಗ್‍ದ ದಿಬ್ಬಣ
ರಾತ್ರಿ ಪಗೆಲ್
ರಿಕ್ಷಾ ಡ್ರೈವರ್‍
ಸಂಗಮ ಸಾಕ್ಷಿ
ಸತ್ಯ ಓಲು೦ಡು
ಸಾವಿರದೊರ್‍ತಿ ಸಾವಿತ್ರಿ
ಸುದ್ದೊ
ಸೆಪ್ಟೆಂಬರ್‍ ೮
ಸೊಂಪ
ಏರೆಗ್ಲಾ ಪನೊಡ್ಚಿ[೧೦]
ಧನಿಕ್ಲೆನ ಜೋಕ್ಲು
ಚಾಲಿ ಪೋಲಿಲು[೧೧] ೨೦೧೪
ಬರ್ಕೆ ೨೦೧೪
ಪಕ್ಕಿಲು ಮೂಜಿ ೨೦೧೪
ನೆರೆಲ್ ೨೦೧೪
ಬ್ರಹ್ಮಶ್ರೀ ೨೦೧೪
ನಾರಾಯಣ ಗುರು ೨೦೧೪
ರಂಗ್ ೨೦೧೪
ಎಕ್ಕ ಸಕ್ಕ ೨೦೧೫
ಮದಿಮೆ[೧೨] ೨೦೧೫
ಸೂಂಬೆ ೨೦೧೫
ರೈಟ್ ಬೊಕ್ಕ ಲೆಫ್ಟ್[೧೩] ೨೦೧೫
ದಂಡ್[೧೪] ೨೦೧೫
ಸೂಪರ್‌ ಮರ್ಮಯೆ[೧೫] ೨೦೧೫
ಚಂಡಿಕೋರಿ[೧೬] ೨೦೧೫
ಐಸ್‌ಕ್ರೀಂ[೧೭] ೨೦೧೫
ಓರಿಯೆಂತೂಂಡ ಒರಿಯೆಗ್ ಆಪುಜಿ ೨೦೧೫
ಎರೆಗ್ಲ ಪನೊಡ್ಚಿ ೨೦೧೫
ಧನಿಕ್ಲೆನ ಜೋಕ್ಲು ೨೦೧೫
ಕುಡ್ಲ ಕೆಫೆ ೨೦೧೬-೦೨-೧೨
ದಬಕ್ ದಬಾ ಐಸಾ ೨೦೧೬
ಬರ್ಸ ೨೦೧೬-೧೦-೧೩
ಪತ್ತನಾಜೆ[೧೮] ೨೦೧೭-೦೯-೦೧
ಅಂಬರ್ ಕ್ಯಾಟರರ್ಸ್[೧೯] ೨೦೧೭-೧೧-೨೪
ರಂಬಾರೂಟಿ ೦೧-೦೪-೧೬

ತುಳು ಚಿತ್ರಗಳ ಭಿತ್ತಿಪತ್ರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Ee Prapancha: Tulu Cinema at 35
  2. http://www.dnaindia.com/report.asp?NewsID=1063429/
  3. "Things fall apart". The Hindu. Chennai, India. 2006-04-29. Archived from the original on 2007-03-14. Retrieved 2017-12-09.
  4. "Filmmaker extraordinary". The Hindu. Chennai, India. 2006-07-21. Archived from the original on 2007-03-14. Retrieved 2017-12-09.
  5. "Oriyardori Asal headed for 175-day run in theatres!". Dakshintimes.com. Archived from the original on 8 ನವೆಂಬರ್ 2011. Retrieved 7 November 2011.
  6. "ಆರ್ಕೈವ್ ನಕಲು". Archived from the original on 2018-11-11. Retrieved 2017-12-09.
  7. http://www.vijaykarnatakaepaper.com/Details.aspx?id=9902&boxid=3251337
  8. "ಆರ್ಕೈವ್ ನಕಲು". Archived from the original on 2017-06-30. Retrieved 2017-12-09.
  9. http://kannada.filmibeat.com/news/tulu-movie-rang-creates-new-records-016599.html
  10. http://www.jayakirana.com/2015/05/blog-post_798.html%7C.VYYwhVKmRYo[ಶಾಶ್ವತವಾಗಿ ಮಡಿದ ಕೊಂಡಿ]
  11. http://kannada.filmibeat.com/news/chaali-polilu-got-u-certificate-from-censor-016820.html
  12. "ಆರ್ಕೈವ್ ನಕಲು". Archived from the original on 2015-02-15. Retrieved 2017-12-09.
  13. http://www.thehindu.com/news/cities/Mangalore/another-tulu-cinema-in-the-offing/article6679270.ece?homepage=true
  14. http://www.thehindu.com/news/national/karnataka/tulu-movie-dand-to-hit-theatres-on-may-29/article7244336.ece?w=city
  15. ಸೂಪರ್‌ ಮರ್ಮಯೆ www.udayavani.com[ಶಾಶ್ವತವಾಗಿ ಮಡಿದ ಕೊಂಡಿ]
  16. ಚಂಡಿಕೋರಿ www.udayavani.com[ಶಾಶ್ವತವಾಗಿ ಮಡಿದ ಕೊಂಡಿ]
  17. ಐಸ್‌ಕ್ರೀಂ www.udayavani.com[ಶಾಶ್ವತವಾಗಿ ಮಡಿದ ಕೊಂಡಿ]
  18. https://www.udayavani.com/kannada/news/udupi-news-coastal/233996/tulu-movies-pattanaje-released
  19. https://www.kannadigaworld.com/kannada/karavali-kn/310923.html

ಟೆಂಪ್ಲೇಟು:Https://www.kannadigaworld.com/kannada/217681.html

ಬಾಹ್ಯ ಕೊಂಡಿಗಳು

[ಬದಲಾಯಿಸಿ]