ತರ್ಲೆ ನನ್ಮಗ (ಚಲನಚಿತ್ರ)
ಗೋಚರ
(ತರ್ಲೆ ನನ್ ಮಗ ಇಂದ ಪುನರ್ನಿರ್ದೇಶಿತ)
| ತರ್ಲೆ ನನ್ಮಗ (ಚಲನಚಿತ್ರ) | |
|---|---|
| ಚಿತ್ರ:Tarle.jpg | |
| ನಿರ್ದೇಶನ | ಉಪೇಂದ್ರ |
| ನಿರ್ಮಾಪಕ | ಎಂ.ಬಿ.ಬಾಲು |
| ಪಾತ್ರವರ್ಗ | ಜಗ್ಗೇಶ್ ನಿತ್ಯಾ ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್ |
| ಸಂಗೀತ | ವಿ.ಮನೋಹರ್ |
| ಛಾಯಾಗ್ರಹಣ | ಮೂರ್ತಿ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಪಂಚಮಿ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ತರ್ಲೆನನ್ಮಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಉಪೇಂದ್ರ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ.