ವಿಷಯಕ್ಕೆ ಹೋಗು

ಟೆಂಪ್ಲೇಟು ಚರ್ಚೆಪುಟ:ಕನ್ನಡ ಸಾಹಿತ್ಯಲೋಕ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡರಂಗೇಗೌಡ ಅವರ ಹೆಸರನ್ನು ಕವಿಗಳ ವಿಭಾಗಕ್ಕೆ ಸೇರಿಸುವುದು ಸಮಂಜಸವಲ್ಲ ಎಂದು ನನ್ನ ಅಭಿಪ್ರಾಯ. ಇವರು ಕೆಲವು ಭಾವಗೀತೆಗಳನ್ನು ಬರೆದಿರಬಹುದು, ಆದರೆ ಅವರನ್ನು "ಕವಿ" ಎನ್ನುವುದಕ್ಕಿಂತ ಚಿತ್ರ ಸಾಹಿತಿ ಎಂದು ಕರೆಯಬಹುದು. -ಹಂಸವಾಣಿದಾಸ 02:19, ೨೬ March ೨೦೦೬ (UTC)

ಚರ್ಚೆ ಪುಟದಲ್ಲಿ ಕಾಮೆಂಟ್ ಹಾಕುವಾಗ ಸಹಿ ಹಾಕುವುದು ಮರೆಯಬೇಡಿ. ಸಹಿ ಹಾಕುವುದಕ್ಕೆ --~~~~ ಬಳಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 23:51, ೨೫ March ೨೦೦೬ (UTC)

ಮತ್ತೊಂದು ಟೆಂಪ್ಲೇಟ್?

[ಬದಲಾಯಿಸಿ]

ಸಾಹಿತಿಗಳಿಗಾಗಿ ಆಗಲೇ Template:ಸಾಹಿತಿಗಳು ({{ಸಾಹಿತಿಗಳು}}) ಟೆಂಪ್ಲೇಟ್ ವರ್ಷಗಳಿಂದಲೇ ಇದೆ. ದಯವಿಟ್ಟು ಅದನ್ನೇ ಬಳಸಿ. ಹೊಸ ಟೆಂಪ್ಲೇಟ್ ವರ್ಗೀಕೃತವಾದರೂ ತುಂಬಾ ದೊಡ್ಡದು. ವರ್ಗೀಕರಣ ಏನಿದ್ದರೂ ವರ್ಗಗಳನ್ನು ಸೇರಿಸುವ ಮೂಲಕ ಮಾಡಿ. ಧನ್ಯವಾದಗಳು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 23:53, ೨೫ March ೨೦೦೬ (UTC)

ಹೌದು, ಈ ಟೆಂಪ್ಲೇಟ್ ಉದ್ದವಾಗಿದೆ (ಕನ್ನಡ ಸಿನೆಮಾ ಟೆಂಪ್ಲೇಟ್ ಇನ್ನು ಉದ್ದವಿದೆ). ಈಗ ಈ ಟೆಂಪ್ಲೇಟ್‍ಗಳಲ್ಲಿ ಕೇವಲ ಉಪವಿಭಾಗಗಳು ಇದ್ದರೆ ಸಾಲದೆ, ಎಲ್ಲರ ಹೆಸರುಗಳೂ ಟೆಂಪ್ಲೇಟ್ನಲ್ಲಿ ಇರಬೇಕೆ ? ಸಾಹಿತಿಗಳು - ಕನ್ನಡ ಸಾಹಿತ್ಯ ಇವೆರಡನ್ನೂ ಕೂಡಿಸಿಬಿಟ್ಟು, ಎಲ್ಲರ ಹೆಸರು ತೆಗೆದು, ಕೇವಲ ಉಪವಿಭಾಗಗಳನ್ನಿಡಬಹುದು. ಇಲ್ಲದಿದ್ದರೆ ಸಾಹಿತಿಗಳ ಪಟ್ಟಿ ಬೆಳೆಯುತ್ತಾ ಈ ಟೆಂಪ್ಲೇಟ್ ನ ಗಾತ್ರವೂ ಹಿಗ್ಗುವುದಷ್ಟೇ ! ಇದೇ ಮಾತುಗಳು "ಕನ್ನಡ ಸಿನೆಮಾ ಟೆಂಪ್ಲೇಟ್ ಗೂ ಅನ್ವಯಿಸುತ್ತದೆ, ಅದು ಈಗಾಗಲೇ ಗಜಗಾತ್ರವಾಗಿದೆ. -ಹಂಸವಾಣಿದಾಸ 21:44, ೨೬ March ೨೦೦೬ (UTC)
ಈ ಟೆಂಪ್ಲೇಟನ್ನು ಸಾಹಿತ್ಯದ ಪ್ರಕಾರಗಳಿಗೆ ಅನುಗುಣವಾಗಿ ಪ್ರತ್ಯೇಕಿಸೋಣವೇ? ಇದೇ ಟೆಂಪ್ಲೇಟಿನಲ್ಲಿ ವಿವಿಧ ವಿಭಾಗಗಳನ್ನು ಈಗಾಗಲೇ ಮಾಡಲಾಗಿದೆ. ಆ ವಿಭಾಗಗಳನ್ನೇ ಆಯಾ ಟೆಂಪ್ಲೇಟ್ ಗಳಾಗಿ ರೂಪಿಸಬಹುದು. {{ಹಳಗನ್ನಡ ಕವಿಗಗಳು}}, {{ದಾಸ ಸಾಹಿತಿಗಳು}}, {{ಶರಣ ಸಾಹಿತಿಗಳು}}, {{ಕಾದಂಬರಿಗಾರರು}}, {{ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿಗಳು}}, {{ಪತ್ತೇದಾರಿ ಲೇಖಕರು}}, {{ಹಾಸ್ಯ ಸಾಹಿತಿಗಳು}}, {{ನಾಟಕಕಾರರು}} ಇತ್ಯಾದಿ.
Template:ಸಾಹಿತಿಗಳು ({{ಸಾಹಿತಿಗಳು}}) ಟೆಂಪ್ಲೇಟ್ ನಲ್ಲಿ ಬಹಳಷ್ಟು ಸಾಹಿತಿಗಳ ಲಿಂಕ್ ಇನ್ನು ಹಾಕಿಲ್ಲ. ಹಾಗಿದ್ದೂ ಆ ಟೆಂಪ್ಲೇಟ್ ನಲ್ಲಿ ಈಗ ಐವತ್ತಕ್ಕೂ ಹೆಚ್ಚಿನ ಲಿಂಕ್ಸ್‍ಗಳಿದ್ದು, ಆ ಟೆಂಪ್ಲೇಟ್ ಕೂಡ ನಿರಂತರವಾಗಿ ದೊಡ್ಡದಾಗುತ್ತಲೇ ಇದೆ. ಟೆಂಪ್ಲೇಟ್ ಗಳನ್ನು ಸಾಹಿತ್ಯಾನುಕ್ರಮವಾಗಿ ವಿಭಜಿಸುವುದು ಈಗ ಅನಿವಾರ್ಯ. (ಚಿತ್ರಸಾಹಿತಿಗಳು, ಹಿನ್ನೆಲೆಗಾಯಕರು, ಸಂಗೀತ ನಿರ್ದೇಶಕರು, ಚಿತ್ರ ನಿರ್ದೇಶಕರು ಇತ್ಯಾದಿ ಟೆಂಪ್ಲೇಟ್ ಗಳು 'ಕನ್ನಡ ಸಿನೆಮಾ' ಟೆಂಪ್ಲೇಟ್ ನಿಂದ ವಿಭಜನೆಯಾದಂತೆ).
- ಮನ | Mana ೨೦:೫೮, ೨೨ May ೨೦೦೬ (UTC)
ಬೇಡ. ಹೆಸರಿರುವುದಷ್ಟೆ ಅಲ್ಲ, ಆಯಾ ಲಿಂಕ್ ಗಳಲ್ಲಿ ಸಾಕಷ್ಟು ಕಂಟೆಂಟ್ ಕೂಡ ಇರ್ಬೇಕು. ಸದ್ಯಕ್ಕೆ ಹಾಗಿಲ್ಲದಿರುವುದರಿಂದ ವಿಭಜನೆ ಬೇಡ. ಎಲ್ಲ ಪುಟಗಳಲ್ಲೂ ಸಾಕಷ್ಟು ಮಾಹಿತಿ ಸೇರಿ ದೊಡ್ಡ ಪುಟಗಳಾದಾಗ ಪ್ರತ್ಯೇಕ ವರ್ಗದ ಟೆಂಪ್ಲೇಟಿನ ಬಗ್ಗೆ ಆಲೋಚಿಸಬಹುದು. ಟೆಂಪ್ಲೇಟಿನಲ್ಲಿರುವ ಸಂಪರ್ಕಗಳು ಸಾಹಿತಿಗಳ ಬಗ್ಗೆ ಲೇಖನ ಹುಡುಕಿಕೊಂಡು ಬಂದವರಿಗೆ ತಕ್ಷಣ ಸಿಗುವ ಇಂಡೆಕ್ಸ್ ಎಂದಷ್ಟೆ. ಸಾಹಿತಿಗಳ ಪಟ್ಟಿ ಬೆಳೆದರೂ ಅದು ಸಾಕಷ್ಟು ದೊಡ್ಡದಾಗದು. ವಿಭಜಿಸಿ ದೊಡ್ಡದು ಮಾಡಿದರೆ ಬೇರೆ ವಿಷಯ.
ಮತ್ತೊಂದು ವಿಷಯ ಗಮನದಲ್ಲಿಡಿ. 'ಪತ್ತೇದಾರಿ ಸಾಹಿತಿ' 'ಹಾಸ್ಯ ಸಾಹಿತಿ' ಎಂದು ವಿಭಜಿಸಿ ಟೆಂಪ್ಲೇಟು ಹಾಕುವುದು ಸರಿ ಇರುವುದಿಲ್ಲ. ಬೇಕಿದ್ದರೆ 'ಸಾಹಿತಿಗಳು' ಎಂಬ ವರ್ಗಕ್ಕೆ ಮೊದಲು ಸೇರಿಸಿ ತದನಂತರ 'ಹಾಸ್ಯ ಲೇಖಕರು' ಎಂಬ ವರ್ಗಕ್ಕೆ ಸೇರಿಸಬಹುದು. ಟೆಂಪ್ಲೇಟು ಹಾಕಿರುವುದರ ಹಿಂದಿರುವ ಮೂಲ ಆಶಯ ಈಗಾಗಲೇ ಹಲವು ಬಾರಿ ತಿಳಿಸಿದ್ದೇನೆ - ಅದು ತಕ್ಷಣ ಸಿಗುವಂತಿರುವ ಪುಟ್ಟ ಇಂಡೆಕ್ಸ್ ಅಷ್ಟೆ. ಟೆಂಪ್ಲೇಟುಗಳು ವರ್ಗಗಳ ಪುಟಗಳನ್ನು ಮೀರಿ ಬೆಳೆಸುವತ್ತ ನಾವು ಗಮನ ಹರಿಸಲೇ ಕೂಡದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೨೭, ೨೩ May ೨೦೦೬ (UTC)
Template:ಸಾಹಿತಿಗಳು ({{ಸಾಹಿತಿಗಳು}}) ಟೆಂಪ್ಲೇಟಿಗೆ 'ಕನ್ನಡ ಸಾಹಿತ್ಯಲೋಕ' ಟೆಂಪ್ಲೇಟಿನಲ್ಲಿರುವ ಎಲ್ಲ ರೀತಿಯ ಸಾಹಿತಿಗಳನ್ನು ಹಾಕಿದಲ್ಲಿ ಅಲ್ಲಿಯೂ ಇದೇ ಸಮಸ್ಯೆ ಬರುವುದಲ್ಲವೇ? ಸುಮಾರು ನೂರು ಸಾಹಿತಿಗಳ ಲೇಖನಗಳಿವೆ ಹಾಗು ದಿನನಿತ್ಯ ಹೊಸ ಲೇಖನಗಳು ಸೇರ್ಪಡೆಯಾಗುತ್ತಿವೆ ಸಾಹಿತಿಗಳ ಬಗ್ಗೆ. ಯಾವುದೇ ನಿರ್ದಿಷ್ಟ ಕ್ರಮದಲ್ಲಿರದ ಕಾರಣ, ಒಂದೇ ಟೆಂಪ್ಲೇಟಿನಲ್ಲಿ ನೂರರಷ್ಟು ಲಿಂಕ್ ಗಳಿದ್ದರೆ, ಹುಡುಕುವುದು ಕೂಡ ಕಷ್ಟ. - ಮನ | Mana ೧೭:೪೩, ೨೩ May ೨೦೦೬ (UTC)
ಮೊದಲು ಅಲ್ಲಿ ಹಾಕಿ ನೋಡ್ರೀಪ್ಪ. ಅದೂ ದೊಡ್ಡದಾದ ಪಕ್ಷದಲ್ಲಿ ಮುಂದಿನ ಕ್ರಮದ ಬಗ್ಗೆ ತದನಂತರ ಚರ್ಚಿಸೋಣ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೩೯, ೨೪ May ೨೦೦೬ (UTC)
ಹೊಸದಾಗಿ ಲೇಖಕ/ಲೇಖಕಿ ಪುಟ ತಯಾರಿಸಿದಾಗ, ಅದನ್ನು ಯಾವ ವರ್ಗಕ್ಕೆ ಸೇರಿಸಬೇಕೆಂಬುದನ್ನು ತಿಳಿಸಿ Sritri
{{ಸಾಹಿತಿಗಳು}} ಟೆಂಪ್ಲೇಟಿಗೆ ಸೇರಿಸಿ. ಧನ್ಯವಾದಗಳು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೫೯, ೨೩ May ೨೦೦೬ (UTC)
ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.--ಪವನಜ ಯು. ಬಿ. (ಚರ್ಚೆ) ೧೦:೧೯, ೧೪ ಮೇ ೨೦೨೩ (IST)[reply]