ಟೆಂಪ್ಲೇಟು:ಸುದ್ದಿ
ಗೋಚರ
- ಫೆಬ್ರವರಿ ೦೮: ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಹಕ್ಕಿ ಜ್ವರದ ಭೀತಿ[೧]
- ಫೆಬ್ರವರಿ ೦೭: ಪ್ರಧಾನಿ ನರೇಂದ್ರ ಮೋದಿ ೨ ದಿನಗಳ ಮಲೇಷ್ಯಾ ಪ್ರವಾಸ, ಮಲೇಷ್ಯಾದಲ್ಲೂ ಯುಪಿಐ ಸೇವೆ ಆರಂಭ ಘೋಷಣೆ[೨]
- ಫೆಬ್ರವರಿ ೦೬: ಸತತ ೬ನೇ ಬಾರಿಗೆ ೧೯ ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡ[೩]
- ಫೆಬ್ರವರಿ ೦೫: ಮೇಘಾಲಯ- ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ, ೨೭ ಮಂದಿ ದುರ್ಮರಣ[೪]
- ಫೆಬ್ರವರಿ ೦೧: ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸುತ್ತಿರುವ ಭಾರತ ರಂಗಮಹೋತ್ಸವ ಮತ್ತು ರಂಗ ಪರಿಷೆಯು ಫೆ.೦೧ ರಿಂದ ಫೆ.೦೬ ರವರೆಗೆ ಕಲಾಗ್ರಾಮದಲ್ಲಿ ನಡೆಯಲಿದೆ.[೫][೬]