ಟಗರು (ಚಲನಚಿತ್ರ)
ಗೋಚರ
| ಟಗರು | |
|---|---|
| ನಿರ್ದೇಶನ | ದುನಿಯ ಸೂರಿ |
| ನಿರ್ಮಾಪಕ | K. P. ಶ್ರೀಕಾಂತ್ |
| ಲೇಖಕ | ದುನಿಯ ಸೂರಿ ಮತ್ತು ಮಾಸ್ತಿ ಮಂಜುನಾಥ್ (ಸಂಭಾಷಣೆ) |
| ಚಿತ್ರಕಥೆ | ದುನಿಯ ಸೂರಿ |
| ಕಥೆ | ಸೂರಿ-ಸೂರಿ
|
| ಪಾತ್ರವರ್ಗ | ಶಿವರಾಜ್ ಕುಮಾರ್ ದೇವರಾಜ್ ಧನಂಜಯ್ ವಸಿಷ್ಠ ಸಿಂಹ ಮಾನ್ವಿತಾ ಹರೀಶ್ ಭಾವನ |
| ಸಂಗೀತ | ಚರಣ್ ರಾಜ್ |
| ಛಾಯಾಗ್ರಹಣ | ಮಹೇಂದ್ರ ಸಿಂಹ |
| ಸಂಕಲನ | ದೀಪು. ಎಸ್. ಕುಮಾರ್ |
| ಸ್ಟುಡಿಯೋ | ವೀನಸ್ ಎಂಟರ್ಟೇನರ್ಸ್ |
| ಬಿಡುಗಡೆಯಾಗಿದ್ದು |
|
| ಅವಧಿ | 2 hr 9 min (129 minutes) |
| ದೇಶ | ಭಾರತ |
| ಭಾಷೆ | ಕನ್ನಡ |
| ಬಾಕ್ಸ್ ಆಫೀಸ್ | est. ₹70 crore till date |
ಟಗರು ದುನಿಯಾ ಸೂರಿ ನಿರ್ದೇಶಿಸಿದ ಮತ್ತು ಕೆ. ಪಿ. ಶ್ರೀಕಾಂತ್ ಅವರು ನಿರ್ಮಿಸಿದ ಕನ್ನಡ ಚಲನಚಿತ್ರ.[೨] ಶಿವರಾಜ್ ಕುಮಾರ್, ಮಾನ್ವಿತ ಮತ್ತು ಭಾವನ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.[೩] ಧನಂಜಯ್,[೪] ವಸಿಷ್ಠ ಸಿಂಹ ಮತ್ತು ದೇವರಾಜ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಶ್ರೀ ಸಿದ್ದಗಂಗ ಮಠ" ದ ಶಿವಕುಮಾರ ಸ್ವಾಮಿ ಚಿತ್ರದಲ್ಲಿ ಮೂರು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುತ್ತಿದ್ದರೆ, ಗೀತರಚನೆಕಾರ ಜಯಂತ್ ಕಾಯ್ಕಿಣಿ ಮತ್ತು ಸಂಗೀತ ಸಂಯೋಜಕ ಚರಣ್ ರಾಜ್ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.[೫]
ಧ್ವನಿಸುರುಳಿ ಮತ್ತು ಹಿನ್ನೆಲೆ ಸಂಗೀತವನ್ನು ಚರಣ್ ರಾಜ್ ರಚಿಸಿದ್ದಾರೆ ಮತ್ತು ಛಾಯಾಗ್ರಹಣ ಮಹೇಂದ್ರ ಸಿಂಹರಿಂದ. 2016 ರ ಆಗಸ್ಟ್ 22 ರಂದು ಈ ಚಲನಚಿತ್ರವು ಅಧಿಕೃತವಾಗಿ ಬಿಡುಗಡೆಗೊಂಡಿತು.[೬][೭]
ಉಲ್ಲೇಖಗಳು
[ಬದಲಾಯಿಸಿ]- ↑ https://www.filmibeat.com/kannada/movies/tagaru.html
- ↑ "Srikanth Takes Up 'Tagaru'". Indiaglitz.com. Archived from the original on 2016-07-11. Retrieved 2018-04-06.
- ↑ "Manvitha Harish in the company of Century Star". Deccan Chronicle. 13 July 2016.
- ↑ "Bhavana (actress) Joins The Sets Of Tagaru". chitraloka. Archived from the original on 2017-03-18. Retrieved 2018-04-06.
- ↑ "Sri Shivakumara Swamiji in Tagaru". Chitraloka.com. Archived from the original on 2017-05-10. Retrieved 2018-04-06.
- ↑ "Shivarajkumar's Tagaru begins in Bengaluru". The Times of India. 22 August 2016.
- ↑ "The First Look Of Tagaru Is Here". Chitraloka. Archived from the original on 2017-09-17. Retrieved 2018-04-06.