ವಿಷಯಕ್ಕೆ ಹೋಗು

ಚರಣ್ ರಾಜ್ (ಸಂಗೀತ ಸಂಯೋಜಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚರಣ್ ರಾಜ್
ಜನನ
ಎಮ್.ಆರ್.ಚರಣ್ ರಾಜ್

ವೃತ್ತಿಗಳು
  • ಗಾಯಕ
  • ಸಂಗೀತ ಸಂಯೋಜಕ
  • ಸಂಗೀತ ನಿರ್ದೇಶಕ

ಎಂ. ಆರ್.ಚರಣ್ ರಾಜ್ ಅವರು ಭಾರತೀಯ ಸಂಗೀತ ಸಂಯೋಜಕ ಮತ್ತು ಗಾಯಕರಾಗಿದ್ದಾರೆ. ಜೀರ್ಜಿಂಬೆ (2016) ಚಿತ್ರದಲ್ಲಿ ಅವರ ಕೆಲಸಕ್ಕಾಗಿ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಲಾಯಿತು.

ಆರಂಭಿಕ ಜೀವನ

[ಬದಲಾಯಿಸಿ]

ಚರಣ್ ರಾಜ್ ಕರ್ನಾಟಕ ಸಂಗೀತ ನಲ್ಲಿ ಪೆರುಂಬವೂರ್ ಜಿ. ರವೀಂದ್ರನಾಥ್ ಮತ್ತು ನೀಶಿಯಾ ಮಜೋಲಿ ಜೊತೆ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದರು. ಅವರು ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್ನಿಂದ ಪಿಯಾನೋದಲ್ಲಿ ಎಂಟು ಪ್ರಮಾಣಪತ್ರವನ್ನು ಹೊಂದಿದ್ದಾರೆ.

ವೃತ್ತಿಜೀವನ

[ಬದಲಾಯಿಸಿ]

ರಿಕಿ ಕೇಜ್ ಮತ್ತು ವೌಟರ್ ಕೆಲ್ಲರ್ಮನ್ ರ ೨೦೧೫ರ ಗ್ರ್ಯಾಮಿ ಪ್ರಶಸ್ತಿ ವಿಜೇತ ಆಲ್ಬಂ ವಿಂಡ್ಸ್ ಆಫ಼್ ಸಂಸಾರದಲ್ಲಿ ಚರಣ್ ಅವರ ಗಾಯನವಿದೆ.[][] ಕನ್ನಡ ಚಲನಚಿತ್ರಗಳಲ್ಲಿ ರಾಜ್ ಅವರ ಮೊದಲ ಕೆಲಸವು 2014 ರಲ್ಲಿ ಹರಿವು ಚಿತ್ರದ ಮೂಲಕ ಆರಂಭವಾಯಿತು. []

ಸಂಗೀತ ಸಂಯೋಜನೆ

[ಬದಲಾಯಿಸಿ]
Key
| ಇನ್ನು ಬಿಡುಗಡೆ ಆಗದ ಚಲನಚಿತ್ರಗಳು
ವರ್ಷಆಲ್ಬಂಭಾಷೆಟಿಪ್ಪಣಿಗಳು
೨೦೦೮ತಾಲ್ಂಮಲಯಾಳಂಆಲ್ಬಂ ಹಾಡು
೨೦೧೪ವಿಂಡ್ಸ್ ಆಫ್ ಸಂಸಾರಗ್ರ್ಯಾಮಿ ಪ್ರಶಸ್ತಿ[]
ಹರಿವುಕನ್ನಡಚಲನಚಿತ್ರ
೨೦೧೬ಗೋಧಿ ಬಣ್ಣ ಸಾಧಾರಣ ಮೈಕಟ್ಟುಕನ್ನಡಆಯ್ಕೆ - ಫ಼ಿಲ್ಂ ಫ಼ೇರ್ ಪ್ರಶಸ್ತಿ ದಕ್ಷಿಣ: ಅತ್ಯುತ್ತಮ ಸಂಗೀತ ನಿರ್ದೇಶಕ
ಮಂಡ್ಯ ಟು ಮುಂಬೈಕನ್ನಡ
ಜೀರ್ಜಿಂಬೆಕನ್ನಡವಿಜೇತ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ[]
೨೦೧೭ಪುಶ್ಪಕ ವಿಮಾನಕನ್ನಡ
೨೦೧೮ಟಗರುಕನ್ನಡ
ದಳಪತಿಕನ್ನಡ
ಅವನೇ ಶ್ರೀಮನ್ನಾರಯಣಕನ್ನಡ
ಭೀಮಸೇನ ನಳ ಮಹಾರಾಜಕನ್ನಡ
ಕವಲು ದಾರಿಕನ್ನಡ
ಮೈಸೂರು ಡೈರೀಸ್ಕನ್ನಡ

ಉಲ್ಲೇಖಗಳು

[ಬದಲಾಯಿಸಿ]
  1. 1 2 Nathan, Archana (6 June 2016). "'A confluence of the past and present'". The Hindu. Retrieved 15 April 2017.
  2. "'Winds of Samsara' by Bengaluru-based composer Ricky Kej wins Grammy". Deccan Herald. 9 February 2015. Retrieved 15 April 2017.
  3. Sibal, Prachi (8 September 2016). "The reel changemakers". India Today. Retrieved 1 May 2017.
  4. "Karnataka State Film Awards 2016". {{cite web}}: Cite has empty unknown parameter: |dead-url= (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಚರಣ್ ರಾಜ್ ಐ ಎಮ್ ಡಿ ಬಿನಲ್ಲಿ