ಜ್ವಾಲ (ಚಲನಚಿತ್ರ)
ಗೋಚರ
| ಜ್ವಾಲ (ಚಲನಚಿತ್ರ) | |
|---|---|
| ಜ್ವಾಲ | |
| ನಿರ್ದೇಶನ | ಜಿ.ಕೆ.ಮುದ್ದುರಾಜ್ |
| ನಿರ್ಮಾಪಕ | ಚಿದಂಬರ ಶೆಟ್ಟಿ |
| ಪಾತ್ರವರ್ಗ | ಶಶಿಕುಮಾರ್ ಮೋಹಿನಿ ಆಶಾಲತ, ಚರಣರಾಜ್ |
| ಸಂಗೀತ | ರಾಜ್-ಕೋಟಿ |
| ಛಾಯಾಗ್ರಹಣ | ಸಿ.ಮನೋಹರ್ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ಚಿತ್ರ ಕ್ರಿಯೇಷನ್ಸ್ |
ಜ್ವಾಲ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಈ ಚಿತ್ರವನ್ನು ಜಿ.ಕೆ.ಮುದ್ದುರಾಜ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಚಿದಂಬರ ಶೆಟ್ಟಿ. ಈ ಚಿತ್ರದಲ್ಲಿ ಬರುವ ಪಾತ್ರಗಳು ಶಶಿಕುಮಾರ್, ಮೋಹಿನಿ, ಆಶಾಲತ, ಚರಣರಾಜ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜ್-ಕೋಟಿ.ಈ ಚಿತ್ರದ ಛಾಯಾಗ್ರಹಕರು ಸಿ.ಮನೋಹರ್.