ಜೆನ್ನಿಫರ್ ವಿಂಗೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆನ್ನಿಫರ್‌ ವಿಂಗೆಟ್‌
25 ನೇ ಎಸ್‌ಒಎಲ್ ಲಯನ್ಸ್ ಗೋಲ್ಡ್ ಅವಾರ್ಡ್ಸ್ ೨೦೧೮ ನಲ್ಲಿ ಜೆನ್ನಿಫರ್ ವಿಂಗೆಟ್
Born
ಜೆನ್ನಿಫರ್‌ ವಿಂಗೆಟ್‌

೩೦ ಮೇ ೧೯೮೫
Nationalityಭಾರತೀಯ
Occupationನಟಿ
Years activeಸಕ್ರಿಯ- ವರ್ಷಗಳು ೧೯೮೮ - ಪ್ರಸ್ತುತ
ನಚ್ಲೆ ವೆ ವಿದ್ ಸರೋಜ್ ಖಾನ್ ಸೆಟ್ನಲ್ಲಿ ಜೆನ್ನಿಫರ್‌ ವಿಂಗೆಟ್‌

ಜೆನ್ನಿಫರ್‌ ವಿಂಗೆಟ್‌ (ಜನನ ೩೦ ಮೇ ೧೯೮೫) ರವರು ಭಾರತೀಯ ದೂರದರ್ಶನ ನಟಿ. ಇವರು ಸರಸ್ವತಿಚಂದ್ರ ಧಾರವಾಹಿಯಲ್ಲಿ ಕುಮುದ್ ದೇಸಾಯಿ, ಬೇಹದ್ ನಲ್ಲಿ ಮಾಯ ಮೆಹ್ರೋತ್ರ ಮತ್ತು ಬೇಪನ್ಹಾ ಧಾರವಾಹಿಯಲ್ಲಿ ಝೋಯ ಸಿದ್ದಿಕಿ ಪಾತ್ರವನ್ನು ನಿರ್ವಹಿಸಿದ್ದಾರೆ.[೧]

ವೃತ್ತಿಜೀವನ[ಬದಲಾಯಿಸಿ]

ಜೆನ್ನಿಫರ್ ತನ್ನ ೧೨ನೇ ವಯಸ್ಸಿನಲ್ಲಿ 'ರಾಜ ಕೊ ರಾಣಿ ಸೆ ಪ್ಯಾರ್ ಹೊ ಗಯ' ಎಂಬ ಚಲನಚಿತ್ರದಲ್ಲಿ ಬಾಲ ನಟಿಯಾಗಿ ನಟಿಸಿದ್ದರು. ನಂತರ ತನ್ನ ೧೪ನೇ ವಯಸ್ಸಿನಲ್ಲಿ 'ಕುಚ್ ನಾ ಕಹೊ' ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ತದನಂತರ ಅವರು ಹಲವಾರು ಟಿವಿ ಶೋ ಗಳಲ್ಲಿ ಕೆಲಸವನ್ನು ಮಾಡಿದ್ದಾರೆ.[೨]
ದೂರದರ್ಶನದಲ್ಲಿ ನಾಯಕಿನಯಾಗಿ ಇವರಿಗೆ ಕಾರ್ತಿಕಾ[೩][೪] ಎಂಬ ಕಾರ್ಯಕ್ರಮವು ದೊಡ್ಡ ವಿರಾಮ ತಂದಿತು. ಅಲ್ಲಿ ಇವರು ಹೆಣಗಾಡುತ್ತಿರುವ ಗಾಯಕಿಯ ಪಾತ್ರವನ್ನು ನಿರ್ವಹಿಸಿದರು.
ನಂತರ ಅವರು ಕಸೌಟಿ ಜಿಂದಗೀ ಕೇ[೫][೬] ಧಾರವಾಹಿಯಲ್ಲಿ ನಟಿಸಿದರು. ಅದರಲ್ಲಿ ಇವರು ಮುಖ್ಯಪಾತ್ರದಲ್ಲಿ ಸ್ನೇಹ ಎಂಬ ಪಾತ್ರವನ್ನು ನಿರ್ವಹಿಸಿದರು. ೨೦೦೯ ರಲ್ಲಿ , ದಿಲ್ ಮಿಲ್ ಗಯೆ[೭] ಧಾರವಾಹಿಯಲ್ಲಿ ರಿಧಿಮಾ ಗುಪ್ತಾ ಎಂಬ ಪಾತ್ರವನ್ನು ನಿರ್ವಹಿಸಿದರು .
೨೦೧೩ ರಲ್ಲಿ ಇವರು ಸಂಜಯ್ ಲೀಲಾ ಭನ್ಸಾಲಿ ಅವರ ದೂರದರ್ಶನ ಕಾರ್ಯಕ್ರಮ ಸರಸ್ವತಿಚಂದ್ರ[೮] ದಲ್ಲಿ ಗೌತಮ್ ರೋಡ್ ಎದುರು ಕುಮುದ್ ದೇಸಾಯಿ ಪಾತ್ರದಲ್ಲಿ ನಟಿಸಿದರು. ಅವರ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ವಿಮರ್ಶಕರಿಗಾಗಿ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ೨೦೧೬ ರಲ್ಲಿ, ವಿಂಗೆಟ್ ಸೋನಿ ಟಿವಿಯ ಬೇಹದ್‌[೯] ನಲ್ಲಿ ಮಾಯಾ ಮೆಲ್ಹೋತ್ರಾ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಅಭಿನಯಕ್ಕಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಮತ್ತು ಮೆಚ್ಚುಗೆಯನ್ನು ಗೆದ್ದರು.
೨೦೧೮ ರಲ್ಲಿ, ಅವರು ಹರ್ಷದ್ ಚೋಪ್ಡಾ ರವರ ಜೊತೆ ಕಲರ್ಸ್ ಟಿವಿಯ ಬೆಪನ್ಹಾ ಎಂಬ ಧಾರವಾಹಿಯಲ್ಲಿ ಜೋಯಾ ಸಿದ್ದಿಕಿ ಪಾತ್ರವನ್ನು ನಿರ್ವಹಿಸಿದರು. ವಿಂಗೆಟ್ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಟೆಲಿವಿಷನ್ ನಟಿಯರಲ್ಲಿ ಒಬ್ಬರು.[೧೦] ಇದೀಗ ಇವರು ಬೇಹದ್ ಧಾರವಾಹಿಯ ಎರಡನೇ ಸರಣಿಯಲಲ್ಇ ಮಾಯಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.[೯]

ಫಿಲ್ಮೋಗ್ರಾಫಿ[ಬದಲಾಯಿಸಿ]

ಚಲನಚಿತ್ರಗಳು[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಉಲ್ಲೇಖ
೧೯೯೫ ಅಕೆಲೆ ಹಮ್ ಅಕೆಲೆ ತುಮ್ ಚಿಕ್ಕ ಹುಡುಗಿ [೧೧]
೧೯೯೭ ರಾಜ ಕಿ ಆಯೇಗಿ ಬಾರತ್ ಶಾಲಾ ಮಗು
೨೦೦೦ ರಾಜ ಕೊ ರಾಣಿ ಸೆ ಪ್ಯಾರ್ ಹೊ ಗಯ ತನು [೧೨]
೨೦೦೩ ಕುಚ್ ನಾ ಕಹೊ ಪೂಜ
೨೦೧೮ ಫಿರ್ ಸೆ... ಕಾಜಲ್ ಕಪೂರ್ [೧೩]

ದೂರದರ್ಶನ[ಬದಲಾಯಿಸಿ]

ವರ್ಷ ಕಾರ್ಯಕ್ರಮ ಪಾತ್ರ ಉಲ್ಲೇಖ
೨೦೦೨ -೦೩ ಶಕ ಲಕ ಬೂಮ್ ಬೂಮ್ ಪಿಯ [೧೪]
೨೦೦೩ ಕುಸುಮ್ ಸಿಮ್ರನ್
ಕೋಯಿ ದಿಲ್ ಮೆ ಹೆ ಪ್ರೀತಿ [೧೫]
೨೦೦೪ ಕಾರ್ತಿಕ ಕಾರ್ತಿಕ [೧೬]
೨೦೦೫ - ೦೮ ಕಾಸೌಟಿ ಜಿಂದಾಗಿ ಕೇ ಸ್ನೇಹ ಬಜಾಜ್ [೧೭]
೨೦೦೬ ಕ್ಯಾ ಹೋಗ ನಿಮ್ಮೋ ಕಾ ನತಾಶ [೧೮]
ಕಹಾನಿ ಘರ್ ಘರ್ ಕೀ ಸ್ವತಃ [೧೯]
೨೦೦೭ ಕಹಿ ತೊ ಹೋಗ ಸ್ವೆಟ್ಲಾನ
೨೦೦೭-೦೯ ಸಂಗಮ್ ಗಂಗಾ ಭಟಿಯ [೨೦]
೨೦೦೮ ಝರ ನಚ್ ಕೆ ದಿಖ ಸ್ಪರ್ಧಿ [೨೧]
೨೦೦೯ ದೇಖ್ ಇಂಡಿಯ ದೇಖ್ ಹೋಸ್ಟ್ [೨೨]
ಲಾಫ್ಟರ್ ಕೆ ಫಾಟ್ಕೆ [೨೩]
ಕಾಮಿಡಿ ಸರ್ಕಸ್ ೩ ಸ್ಪರ್ಧಿ [೨೪]
ದಿಲ್ಲ್ ಮಿಲ್ಲ್ ಗಯೆ ಡಾ. ರಿಧಿಮ ಗುಪ್ತ
೨೦೧೦ ಝರ ನಚ್ ಕೆ ದಿಖ ೨ ಹೋಸ್ಟ್ [೨೫]
೨೦೧೧ ಜೋರ್ ಕ ಜಟ್ಕ: ಟೋಟಲ್ ವೈಪೌಟ್ ಸ್ಪರ್ಧಿ [೨೬]
ಕಾಮಿಡಿ ಕಾ ಮಹಾ ಮುಕಾಬ್ಲ ಹೋಸ್ಟ್ [೨೭]
ನಚ್ಲೆ ವೆ ವಿದ್ ಸರೋಜ್ ಖಾನ್ [೨೮]
೨೦೧೨ ತೇರಿ ಮೇರಿ ಲವ್ ಸ್ಟೋರಿಸ್ ನೀತಿ [೨೯]
೨೦೧೩-೧೪ ಸರಸ್ವತಿಚಂದ್ರ ಕುಮುದ್ ದೇಸಾಯಿ [೩೦]
೨೦೧೬- ೧೭ ಬೇಯಧ್ ಮಾಯ ಮೆಹ್ರೋತ್ರ [೩೧]
೨೦೧೮ ಬೇಪನ್ನಾ ಝೋಯ ಸಿದ್ದಿಕಿ
೨೦೧೯- ಪ್ರಸ್ತುತ ಬೇಯಧ್ ೨ ಮಾಯ ಜೈಸಿಂಗ್

ಅತಿಥಿ ಪ್ರದರ್ಶನ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಉಲ್ಲೇಖ
೨೦೦೯ ಪರ್ಫೆಕ್ಟ್ ಬ್ರೈಡ್ ಫೈನಲ್ ಅಭಿನಯ [೩೨]
೨೦೧೬ ದಿ ಕಪಿಲ್ ಶರ್ಮ ಶೋ ಅತಿಥಿ [೩೩]
೨೦೧೮ ಸಿಲ್ಸಿಲಾ ಬಾದಲ್ತೆ ರಿಶ್ತೋಂ ಕಾ [೩೪]

ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ಅವಾರ್ಡ್ ವರ್ಗ ನಾಮನಿರ್ದೇಶಿತ ಕೆಲಸ ಉಲ್ಲೇಖ
೨೦೧೩ ಗೋಲ್ಡ್ ಅವಾರ್ಡ್ ಮೋಸ್ಟ್ ಫಿಟ್ ನಟಿ ಅನ್ವಯಿಸುವುದಿಲ್ಲ/ಲಭ್ಯವಿಲ್ಲ [೩೫]
ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ ಅತ್ಯುತ್ತಮ ನಟಿ (ಜ್ಯೂರಿ) ಸರಸ್ವತಿಚಂದ್ರ [೩೬]
೨೦೧೪ ಇಂಡಿಯನ್ ಟೆಲಿ ಅವಾರ್ಡ್
೨೦೧೬ ಏಷ್ಯವಿಷನ್ ಟೆಲಿವಿಷನ್ ಅವಾರ್ಡ್
೨೦೧೭ ಎಚ್ ಟಿ ಮೋಸ್ಟ್ ಸ್ಟೈಲೀಶ್ ಅವಾರ್ಡ್ ಮೋಸ್ಟ್ ಸ್ಟೈಲೀಶ್ ಟಿವಿ ಪರ್ಸನಾಲಿಟಿ [೩೭]
ಲಯನ್ಸ್ ಗೋಲ್ಡ್ ಅವಾರ್ಡ್ ಅತ್ಯುತ್ತಮ ನಟಿ (ಜ್ಯೂರಿ) ಬೇಯಧ್ [೩೮]
ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ [೩೯]
೨೦೧೮ ದಾದಾಸಾಹೇಬ್ ಫಾಲ್ಕೆ ಅವಾರ್ಡ್ ಅತ್ಯುತ್ತಮ ನಟಿ [೪೦]
ಇಂಡಿಯನ್ ಲೀಡರ್ಸ್ ಅಫೇರ್ ಅವಾರ್ಡ್ಸ್ ಮೋಸ್ಟ್ ಪ್ರೋಮಿಸಿಂಗ್ ವೆರ್ಸಟೈಲ್ ಟಿವಿ ಆಕ್ಟ್ರೆಸ್ [೪೧]
ಗೋಲ್ಡ್ ಅವಾರ್ಡ್ ಅತ್ಯುತ್ತಮ ನಟಿ (ಜ್ಯೂರಿ) ಬೇಪನ್ನಾ [೪೨]
ಟೆಲಿಬ್ರೇಶನ್ ಅವಾರ್ಡ್ ಅತ್ಯುತ್ತಮ ಜೋಡಿ [೪೩]
೨೦೧೯ ಲಯನ್ಸ್ ಗೋಲ್ಡ್ ಅವಾರ್ಡ್ ಅತ್ಯುತ್ತಮ ನಟಿ (ಜನಪ್ರಿಯ)
ಇಂಡಿಯನ್ ಟೆಲಿ ಅವಾರ್ಡ್ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ (ಜನಪ್ರಿಯ) [೪೪]

ಉಲ್ಲೇಖಗಳು[ಬದಲಾಯಿಸಿ]

 1. https://www.savasher.com/celebrity-actress/jennifer-winget-family-wiki-age-husband/
 2. https://www.imdb.com/name/nm1764355/bio
 3. "Karthika Deepam update, March 13: Karthik reprimands Deepa; she thanks him for taking care of Sourya - Times of India". The Times of India (in ಇಂಗ್ಲಿಷ್). Retrieved 18 March 2020.
 4. "Karthika Deepam update, February 20: Karthik takes a firm decision - Times of India". The Times of India (in ಇಂಗ್ಲಿಷ್). Retrieved 18 March 2020.
 5. indiatoday.in/television/photo/throwback-thursday-heres-how-the-cast-of-kasautii-zindagii-kay-looks-now-lifetv-842089-2017-04-13/
 6. "EXCLUSIVE: Jennifer Winget-Shweta Tiwari reliving their Kasauti Zindagi Kay days will melt your hearts, watch video - Times of India ►". The Times of India (in ಇಂಗ್ಲಿಷ್). Retrieved 18 March 2020.
 7. "Karan Singh Grover- Jennifer Winget's Dill Mill Gaye turns 12, fans get nostalgic - Times of India". The Times of India (in ಇಂಗ್ಲಿಷ್). Retrieved 18 March 2020.
 8. Biswas, Malabika (9 October 2016). "Worth waiting for!". The Hindu (in Indian English). Retrieved 18 March 2020.
 9. ೯.೦ ೯.೧ World, Republic. "'Beyhadh 2' actor Jennifer Winget might quit the show, here's why". Republic World. Retrieved 18 March 2020.
 10. "Bepanah Pyaar makers brutally trolled by Jennifer Winget and Harshad Chopda's Bepannah fans for a shocking reason!". CatchNews.com (in ಇಂಗ್ಲಿಷ್). Retrieved 18 March 2020.
 11. "Trivia: Before Phir Se, Jennifer Winget Has Been A Part Of As Many As 6 Films". desimartini. 19 February 2019. Retrieved 19 May 2019. {{cite web}}: Cite has empty unknown parameter: |1= (help)
 12. https://www.bollywoodhungama.com/movie/raja-ko-rani-se-pyar-ho-gaya/
 13. https://www.bollywoodhungama.com/movie/phir-se/
 14. https://www.imdb.com/title/tt3676882/fullcredits
 15. "Sony to debut Balaji's next 'Kkoi Dil Mein Hai'". MUMBAI: Indian Television Dot Com Pvt Ltd. 29 November 2003. Archived from the original on 18 October 2014. Retrieved 4 October 2014. {{cite web}}: Unknown parameter |deadurl= ignored (help)
 16. "Balaji ready with 9 new shows across channels". Indiantelivision.org. 13 August 2004. Archived from the original on 1 January 2015. {{cite web}}: Unknown parameter |deadurl= ignored (help)
 17. https://www.filmibeat.com/television/news/2018/jennifer-winget-sneha-bajaj-has-to-say-about-kasautii-zindagi-kay-2-276365.html
 18. http://www.tellychakkar.com/tv/tv-news/now-really-kya-hoga-nimmo-ka
 19. https://www.imdb.com/title/tt1341970/
 20. https://www.imdb.com/title/tt7351316/
 21. "Zara Nachke Dikha reunion: Jennifer Winget, Karishma Tanna, Narayani Shastri & others party hard". 16 May 2017. Archived from the original on 22 ಜನವರಿ 2021. Retrieved 15 ಜೂನ್ 2019.
 22. "Jennifer replaces Shweta on Dekh India Dekh". oneindia.in. 10 July 2009. Archived from the original on 18 ಮಾರ್ಚ್ 2014. Retrieved 7 April 2014.
 23. "It's not funny, 'Laughter Ke Phatke' going off air?". msn.com. 13 January 2010. Archived from the original on 25 ಡಿಸೆಂಬರ್ 2018. Retrieved 7 April 2014.
 24. "Comedy Circus returns with 'Teen Ka Tadka'". indiatimes.com. 22 October 2009. Retrieved 7 April 2014.
 25. Dubey, Rachana (8 May 2010). "Entry, exit!". hindustantimes.com. Archived from the original on 19 March 2014. Retrieved 7 April 2014. {{cite news}}: Unknown parameter |deadurl= ignored (help)
 26. "Anchor effect". hindustantimes.com. 21 June 2009. Archived from the original on 19 March 2014. Retrieved 7 April 2014. {{cite news}}: Unknown parameter |deadurl= ignored (help)
 27. "There is no question of being overshadowed by the stars in Comedy ka maha muqabla : Jennifer Winget". yahoo.com. 23 March 2011. Retrieved 7 April 2014.
 28. "Jennifer Winget Sunil Grover Genelia Saroj Khan On Shooting Sets Of Dance Reality Show Nachle Ve At RK Studios In Mumbai 2". rediff.com. 22 December 2011. Archived from the original on 25 ಡಿಸೆಂಬರ್ 2018. Retrieved 7 April 2014.
 29. https://archive.is/20141214135042/http://www.hindustantimes.com/entertainment/television/jennifer-winget-returns-to-acting-with-a-telefilm/article1-918653.aspx
 30. Maheshwri, Neha (25 February 2013). "Saraswatichandra: A lavish love story". indiatimes.com. Retrieved 7 April 2014.
 31. https://timesofindia.indiatimes.com/tv/news/hindi/Behad-is-a-good-change-for-me-Jennifer-Winget/articleshow/52075126.cms
 32. https://timesofindia.indiatimes.com/tv/news/hindi/Perfect-Bride-Rumpa-weds-Hitesh-on-TV/articleshow/5332794.cms?
 33. "PICS: Sunil Grover flirts with guest Jennifer Winget on The Kapil Sharma show". The Times of India. 6 October 2016. Retrieved 7 January 2017.
 34. "Silsila Badalte Rishton Ka written update, September 11, 2018: Mauli gets suspicious about Nandini and Kunal's relationship". 12 September 2018.
 35. https://www.filmibeat.com/television/news/2013/2013-boroplus-gold-awards-2013-winners-list-115204.html#slide252653
 36. "Indian Television Academy Awards". weebly.com. Retrieved 8 January 2015.
 37. "Jennifer Winget, Siddharth Shukla & Manish Paul Bag HT Most Stylish TV Awards". Filmibeat (in ಇಂಗ್ಲಿಷ್). Retrieved 9 August 2018.
 38. "23rd Lions Gold Awards Winner List".
 39. "ITA Awards 2017 winners list: Jennifer Winget, Vivian Dsena and Nakuul Mehta take home the trophies". The Indian Express (in ಅಮೆರಿಕನ್ ಇಂಗ್ಲಿಷ್). Retrieved 9 July 2018.
 40. "Jennifer Winget, Hina Khan, Karan Patel win Dadasaheb Phalke Excellence Awards 2018; TV winners list inside". India Today (in ಇಂಗ್ಲಿಷ್). Retrieved 9 August 2018.
 41. "Jennifer Winget bags the Most Promising Versatile TV Actress award". PINKVILLA (in ಇಂಗ್ಲಿಷ್). Archived from the original on 3 ಆಗಸ್ಟ್ 2018. Retrieved 9 August 2018.
 42. "Gold Awards 2018 complete winners list: Jennifer Winget, Surbhi Jyoti, Surbhi Chandna take home the trophies". Bollywood Life. 20 June 2018.
 43. "CONGRATULATIONS HARSHAD CHOPDA AWARD WINNING ITA/AVTA BEST ACTOR". Retrieved 19 May 2019.
 44. https://www.ibtimes.co.in/ita-awards-2019-winners-list-jennifer-parth-erica-others-walk-away-trophies-photos-794313