ಜಿ.ಎಮ್.ಹೆಗಡೆ

ವಿಕಿಪೀಡಿಯ ಇಂದ
Jump to navigation Jump to search

ಜಿ.ಎಂ.ಹೆಗಡೆ ಇವರು ೧೯೫೨ ಡಿಸೆಂಬರ ೧೨ರಂದು ಜನಿಸಿದರು. ಕನ್ನಡದಲ್ಲಿ ಪಿ.ಏಚ್.ಡಿ. ಪದವಿ ಸಂಪಾದಿಸಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ವಿಮರ್ಶೆ[ಬದಲಾಯಿಸಿ]

  • ಸಾಹಿತ್ಯ ಸಹೃದಯತೆ
  • ಪುಸ್ತಕಲೋಕ
  • ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ
  • ಕವಿ ಕಣವಿ
  • ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ

ಅನುವಾದ[ಬದಲಾಯಿಸಿ]

  • ಸೀಮಾ

ಪಿ.ಎಚ್.ಡಿ. ಮಹಾಪ್ರಬಂಧ[ಬದಲಾಯಿಸಿ]

  • ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ

ಪುರಸ್ಕಾರ[ಬದಲಾಯಿಸಿ]

  • ಸ.ಸ.ಮಾಳವಾಡ ಪ್ರಶಸ್ತಿ