ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್
ಗೋಚರ
| ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್ | |
|---|---|
| ಭೂತಾನದ ದೊರೆ | |
| ರಾಜ್ಯಭಾರ | ಡಿಸೆಂಬರ್ ೧೪, ೨೦೦೬ – ಪ್ರಸಕ್ತ |
| ಪಟ್ಟಧಾರಣೆ | ನವೆಂಬರ್ ೬, ೨೦೦೮ |
| ಹುಟ್ಟು | 21 February 1980 |
| ಪೂರ್ವಾಧಿಕಾರಿ | ಜಿಗ್ಮೆ ಸಿಂಗ್ಯೆ ವಾಂಗ್ಚುಕ್ |
| ಉತ್ತರಾಧಿಕಾರಿ | ಜಿಗ್ಯೆಲ್ ಉಗ್ಯೆನ್ ವಾಂಗ್ಚುಕ್ |
| ಸಂತತಿ | ವಾಂಗ್ಚುಕ್ |
| ತಂದೆ | ಜಿಗ್ಮೆ ಸಿಂಗ್ಯೆ ವಾಂಗ್ಚುಕ್ |
| ತಾಯಿ | ಟ್ಶೆರಿಂಗ್ ಯಾಂಗ್ಡನ್ |
ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್ (ಹುಟ್ಟು ಫೆಬ್ರುವರಿ ೨೧, ೧೯೮೦) ಭೂತಾನದ ಐದನೇ ದೊರೆ.[೧] ಈತ ೨೦೦೬ರ ಡಿಸೆಂಬರ್ ೧೪ರಿಂದ ರಾಜ್ಯಭಾರ ಶುರು ಮಾಡಿ, ಅಧಿಕೃತವಾಗಿ ನವೆಂಬರ್ ೬, ೨೦೦೮ರಂದು ಪಟ್ಟಧಾರಣೆಯಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ Das, Biswajyoti (2006-12-18). "Bhutan's new king committed to democracy". Boston Globe. Archived from the original on 2007-03-12. Retrieved 2008-11-06.
{{cite web}}: Italic or bold markup not allowed in:|publisher=(help)