ವಿಷಯಕ್ಕೆ ಹೋಗು

ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್
ಭೂತಾನದ ದೊರೆ
ರಾಜ್ಯಭಾರಡಿಸೆಂಬರ್ ೧೪, ೨೦೦೬ – ಪ್ರಸಕ್ತ
ಪಟ್ಟಧಾರಣೆನವೆಂಬರ್ ೬, ೨೦೦೮
ಹುಟ್ಟು (1980-02-21) ೨೧ ಫೆಬ್ರವರಿ ೧೯೮೦ (ವಯಸ್ಸು ೪೪)
ಪೂರ್ವಾಧಿಕಾರಿಜಿಗ್ಮೆ ಸಿಂಗ್ಯೆ ವಾಂಗ್ಚುಕ್
ಉತ್ತರಾಧಿಕಾರಿಜಿಗ್ಯೆಲ್ ಉಗ್ಯೆನ್ ವಾಂಗ್ಚುಕ್
ಸಂತತಿವಾಂಗ್ಚುಕ್
ತಂದೆಜಿಗ್ಮೆ ಸಿಂಗ್ಯೆ ವಾಂಗ್ಚುಕ್
ತಾಯಿಟ್ಶೆರಿಂಗ್ ಯಾಂಗ್ಡನ್

ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್ (ಹುಟ್ಟು ಫೆಬ್ರುವರಿ ೨೧, ೧೯೮೦) ಭೂತಾನದ ಐದನೇ ದೊರೆ.[] ಈತ ೨೦೦೬ರ ಡಿಸೆಂಬರ್ ೧೪ರಿಂದ ರಾಜ್ಯಭಾರ ಶುರು ಮಾಡಿ, ಅಧಿಕೃತವಾಗಿ ನವೆಂಬರ್ ೬, ೨೦೦೮ರಂದು ಪಟ್ಟಧಾರಣೆಯಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Das, Biswajyoti (2006-12-18). "Bhutan's new king committed to democracy". Boston Globe. Archived from the original on 2007-03-12. Retrieved 2008-11-06. {{cite web}}: Italic or bold markup not allowed in: |publisher= (help)