ಜಾಲಿ ಬಾಯ್ (ಚಲನಚಿತ್ರ)
ಗೋಚರ
ಜಾಲಿ ಬಾಯ್ | |
---|---|
ನಿರ್ದೇಶನ | ಸಬಾಪತಿ ದಕ್ಷಿಣಾಮೂರ್ತಿ |
ನಿರ್ಮಾಪಕ | ಕೆ. ಮಂಜು |
ಲೇಖಕ | ಡಿ. ಸಬಾಪತಿ, ಮಳವಳ್ಳಿ ಸಾಯಿಕೃಷ್ಣ (ಸಂಭಾಷಣೆ) |
ಪಾತ್ರವರ್ಗ | ದಿಗಂತ್, ರೇಖಾ ವೇದವ್ಯಾಸ್, ದೇವರಾಜ್ |
ಸಂಗೀತ | ಯುವನ್ ಶಂಕರ್ ರಾಜಾ |
ಛಾಯಾಗ್ರಹಣ | ರಾಣಾ |
ಸ್ಟುಡಿಯೋ | ಕೆ. ಮಂಜು ಫಿಲಮ್ಸ್ |
ಬಿಡುಗಡೆಯಾಗಿದ್ದು | 2011 ರ ಜೂನ್ 10 |
ದೇಶ | ಭಾರತ |
ಭಾಷೆ | ಕನ್ನಡ |
ಜಾಲಿ ಬಾಯ್ ಕನ್ನಡ ಭಾಷೆಯ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದ್ದು, ಸಬಾಪತಿ ದಕ್ಷಿಣಾಮೂರ್ತಿ ಬರೆದು ನಿರ್ದೇಶಿಸಿದ್ದಾರೆ, ಇದರಲ್ಲಿ ದೇವರಾಜ್, ತಾರಾ ಮತ್ತು ಸುಧಾ ರಾಣಿ ಪ್ರಮುಖ ಪಾತ್ರಗಳಲ್ಲಿ ಯೂ ದಿಗಂತ್ ಮತ್ತು ರೇಖಾ ವೇದವ್ಯಾಸ್ ಇತರ ಪಾತ್ರಗಳಲ್ಲಿಯೂ ನಟಿಸಿದ್ದಾರೆ. [೧] [೨] [೩] ನಿರ್ದೇಶಕರ 2011 ರ ತಮಿಳು ಚಿತ್ರ ಪತ್ತಿನಾರು ರಿಮೇಕ್ ಆದ ಇದನ್ನು ಕೆ. ಮಂಜು ನಿರ್ಮಿಸಿದ್ದು ಯುವನ್ ಶಂಕರ್ ರಾಜಾ ಅವರ ಸಂಗೀತವನ್ನು ಒಳಗೊಂಡಿದೆ. [೪]
ಪಾತ್ರವರ್ಗ
[ಬದಲಾಯಿಸಿ]- ದಿಗಂತ್
- ರೇಖಾ ವೇದವ್ಯಾಸ್
- ದೇವರಾಜ್
- ತಾರಾ
- ಸುಧಾ ರಾಣಿ
- ಅವಿನಾಶ್
- ಫೈಸಲ್ ಮೊಹಮ್ಮದ್
- ಅರ್ಚನಾ
- ಶಶಿಕಲಾ
- ಜಯಕೃಷ್ಣ
- ಬ್ಯಾಂಕ್ ಜನಾರ್ದನ್
- ಭಾಗ್ಯ
- ಮಸ್ತೆ ಅಮೋಘ್
- ಬೇಬಿ ಭಾವನಾ
ಧ್ವನಿಮುದ್ರಿಕೆ
[ಬದಲಾಯಿಸಿ]ಜಾಲಿ ಬಾಯ್‌ನ ಧ್ವನಿಮುದ್ರಿಕೆಯು 5 ಹಾಡುಗಳನ್ನು ಒಳಗೊಂಡಿದೆ, ಮೂಲ ತಮಿಳು ಆವೃತ್ತಿಗೆ ಯುವನ್ ಶಂಕರ್ ರಾಜ ಸಂಯೋಜಿಸಿದ್ದಾರೆ. ಈ ಧ್ವನಿಮುದ್ರಿಕೆಯನ್ನು ಏಪ್ರಿಲ್ 2011 ರಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಬೆಂಗಳೂರಿನ ಅಭಿಮಾನಿ ಕನ್ವೆನ್ಷನ್ ಸೆಂಟರ್‌ನಲ್ಲಿ ಬಿಡುಗಡೆ ಮಾಡಿದರು. [೫] [೬]
ಎಲ್ಲ ಹಾಡುಗಳು ಕೆ. ಕಲ್ಯಾಣ್ ಅವರಿಂದ ರಚಿತ
Tracklist | |||
---|---|---|---|
ಸಂ. | ಹಾಡು | ಹಾಡುಗಾರರು | ಸಮಯ |
1. | "ಬಾ ಎಂದರೆ" | ರಾಜೇಶ್ ಕೃಷ್ಣನ್ | 6:36 |
2. | "ಬಾನು ನಮ್ಮದೇ" | ಅಜಯ್ ವಾರಿಯರ್ | 5:08 |
3. | "ಕಲ್ಲು ಕೂಡ ಕವಿತೆ" | ರಾಜೇಶ್ ಕೃಷ್ಣನ್ | 4:30 |
4. | "ಎದೆಯ ಒಳಗೊಂದು" | ಹೇಮಂತ್ ಕುಮಾರ್, ನಂದಿತಾ | 4:21 |
5. | "ಥೀಮ್ ಸಂಗೀತ" | ಯುವನ್ ಶಂಕರ್ ರಾಜಾ | 2:23 |
ಒಟ್ಟು ಸಮಯ: | 22:58 |
ಉಲ್ಲೇಖಗಳು
[ಬದಲಾಯಿಸಿ]- ↑ "A star-studded launch". 14 April 2011.
- ↑ "Gandhinagar Grapevine". 3 March 2011.
- ↑ "Kannada Cinema News | Kannada Movie Reviews | Kannada Movie Trailers - IndiaGlitz Kannada". Archived from the original on 2010-08-18. Retrieved 2022-03-19.
- ↑ "Archived copy". articles.timesofindia.indiatimes.com. Archived from the original on 15 May 2012. Retrieved 17 January 2022.
{{cite web}}
: CS1 maint: archived copy as title (link) - ↑ "Kannada Cinema News | Kannada Movie Reviews | Kannada Movie Trailers - IndiaGlitz Kannada". Archived from the original on 2011-04-16. Retrieved 2022-03-19.
- ↑ "A star-studded launch". 14 April 2011.