ವಿಷಯಕ್ಕೆ ಹೋಗು

ಜಾರ್ಜ್ ಬ್ರಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾರ್ಜ್ ಬ್ರಾಂಡ್(ಜುಲೈ 21, 1694 – ಎಪ್ರಿಲ್ 29, 1768), ಸ್ವೀಡನ್ ದೇಶದ ವಿಜ್ಞಾನಿ. ಇವರು ಕೋಬಾಲ್ಟ್‌ನ್ನು ೧೭೩೫ರಲ್ಲಿ ಕಂಡುಹಿಡಿದವರು. ಪ್ರಾಚೀನರಿಗೆ ಸಾಮಾನ್ಯವಾಗಿ ತಿಳಿಯದಿದ್ದ ಲೋಹವನ್ನು ಪ್ರಥಮ ಬಾರಿಗೆ ಕಂಡುಹಿಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.