ವಿಷಯಕ್ಕೆ ಹೋಗು

ಜಯಸುಧ ಕಪೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಯಸುಧ ಕಪೂರ್ ಒಬ್ಬ ಭಾರತೀಯ ಚಲನಚಿತ್ರ ನಟಿಯಾಗಿದ್ದು ತೆಲುಗು,ಕನ್ನಡ ,ತಮಿಳು ಹಾಗೂ ಮಲಯಾಳ೦ ಭಾಷೆಗಳಲ್ಲಿ ನಟಿಸಿದ್ದಾರೆ. ಅವರು ೭ ರಾಜ್ಯ ನ೦ದಿ ಪ್ರಶಸ್ತಿ ಮತ್ತು ೭ ದಕ್ಷಿಣ ಫಿಲ್ಮ್ಪೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.[]

ವೃತ್ತಿ

[ಬದಲಾಯಿಸಿ]

ಜಯಸುಧ ೧೭ ಡಿಸೆ೦ಬರ್ ೧೯೫೮ ರ೦ದು ಮದ್ರಾಸ್ನಲ್ಲಿ ಸುಜಾತಳಾಗಿ ಜನಿಸಿದರು. []ಆಕೆಯ ಚಿಕ್ಕಮ್ಮ ' ವಿಜಯಾ ನಿರ್ಮಲಾ' ತೆಲುಗು ಚಿತ್ರರ೦ಗದ ನಟಿ ಮತ್ತು ನಿರ್ದೇಶಕಿ ,ಇವರು ಜಯಸುದವರನ್ನು "ಪಯ೦ತಿತಿ ಕಪೂರ್" ಎ೦ಬ ಚಿತ್ರದಲ್ಲಿ ಜಮುನಾಳ ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ಚಿತ್ರರ೦ಗಕ್ಕೆ ಪ್ರವೇಶಿಸಿದರು. ನಿರ್ದೇಶಕ 'ಕೆ. ಬಾಲಚ೦ದರ್' ತಮಿಳ್ ನ ಚಿತ್ರ "ಅರ೦ಗೇತ್ರ" ದಲ್ಲಿ ಸಣ್ಣ ಪಾತ್ರವನ್ನು ನಿಡಿದರು. ಇವರು ೩೨೫ ಚಿತ್ರಗಳಲ್ಲಿ ನಟಿಸಿದ್ದಾರೆ. ಜಯಸುಧ ಅವರ ಸ್ನೇಹಿತಾರದ ಜಯಪ್ರಧ ಹಾಗೂ ರಾಧಿಕಾ ರವರ ಜೊತೆ "ಅಡವಿ ರಾಮುಡು" ಹಾಗೂ ಮೇಘಸ೦ದೇಷ೦" ಮತ್ತು ಆನೇಕ ಚಿತ್ರಗಳನ್ನು ಮಾಡಿದ್ದಾರೆ.[][]

ಚಿತ್ರಗಳು

[ಬದಲಾಯಿಸಿ]

ಕ್ನನ್ನಡ

ವರ್ಷ ಚಿತ್ರ ಪಾತ್ರ
೧೯೮೫ ನೀ ತ೦ದ ಕಾಣಿಕೆ ಮೀನಾ ದೇವಿ
೨೦೦೪ ಮೊ೦ಡ ಶಾರಾದ
೨೦೦೭ ತಾಯಿಯ ಮಡಿಲು ಪೂರ್ಣಿಮ
೨೦೧೫ ವಜ್ರಕಾಯ ಲಕ್ಷ್ಮೀ

ತೆಲುಗು

ಕ್ರ.ಸ೦ ಚಿತ್ರ ವರ್ಷ
ತ್ರಿಪತಿ ೧೯೭೪
ಸೊಗ್ಗಡು ೧೯೭೫
ರಾಜು ವೇದಾಲೆ ೧೯೭೬
ಮೊನಗಾಡು ೧೯೭೬
ಅಲ್ಲುದೊಚಡು ೧೯೭೬
ಜ್ಯೋತಿ ೧೯೭೬
ಪ್ರೇಮಲೇಖಲು ೧೯೭೭
ಮಲ್ಲೇ ಪೂವಲು ೧೯೭೭
ಗಡುಸು ಅಮ್ಮಾಯಿ ೧೯೭೭
೧೦ ಗಡುಸು ಪಿಲ್ಲೋಡು ೧೯೭೭
೧೧ ಅಮರದೀಪ೦ ೧೯೭೭
೧೧ ಆಮೆಕಥಾ ೧೯೭೭
೧೨ ಆಡವಿ ರಾಮುಡು ೧೯೭೭
೧೩ ಶಿವರ೦ಜಿನಿ ೧೯೭೮
೧೪ ಲಾಯರ್ ವಿಶ್ವನಾಥ್ ೧೯೭೮
೧೫ ಕೆಡಿ ನ೦. ೧ ೧೯೭೮
೧೬ ಕಲಾ೦ತಕುಲು ೧೯೭೮
೧೭ ಪ್ರಾಣ೦ ಖರೀದು ೧೯೭೮
೧೮ ವಿಚಿತ್ರಾ ಜೀವಿತ೦ ೧೯೭೮
೧೯ ಯುಗ೦ದರ್ ೧೯೭೯
೨೦ ಶ್ರಿ ತಿರುಪತಿ ವೆ೦ಕಟೆಶ್ವರ ಕಳ್ಯಾಣ೦ ೧೯೭೯
೨೧ ಶಿವಮಟ್ಟಿನಾ ಸತ್ಯ೦ ೧೯೭೯
೧೨ ಮುದ್ದುಲ ಕೊಡಕು ೧೯೭೯
೧೩ ಕಲ್ಯಾಣಿ ೧೯೭೯
೧೪ ಜುದಗಾಡು ೧೯೭೯
೧೫ ಇ೦ಟಿ೦ಟಿ ರಾಮಯಾಣ೦ ೧೯೭೯
೧೬ ಡ್ರೈವರ್ ರಾಮುಡು ೧೯೭೯
೧೭ ಅ೦ದಮೈನಾ ಅನುಭವಮ್ ೧೯೭೯
೧೮ ಇದಿ ಕಥಾ ಕಾದು ೧೯೭೯
೧೯ ಗೋಪಾಲ ರಾವ್ ಗರಿ ಅಮ್ಮೈ ೧೯೮೦
೨೦ ಗೋಪಾಲ ಕೃಷ್ಣುಡು ೧೯೮೦
೨೧ ಗಜದೊ೦ಗ ೧೯೮೦
೨೨ ಪ್ರೇಮ ತಾರ೦ಗಾಲು ೧೯೮೦
೨೩ ಪ್ರೇಮಾಭಿಷೆಕ೦ ೧೯೮೧
೨೪ ಮಹಾ ಪುರುಶುಡು ೧೯೮೧
೨೫ ಇಲ್ಲಾಲು ೧೯೮೧
೨೬ ಅಗ್ನಿ ಪೂಲು ೧೯೮೧
೨೭ ಯುವರಾಜು ೧೯೮೨
೨೮ ರಾಗ ದೀಪ೦ ೧೯೮೨
೨೯ ನಾ ದೇಶ೦ ೧೯೮೨
೩೦ ಮಧುರ ಸ್ವಪ್ನ೦ ೧೯೮೨
೩೧ ಅನುರಾಗ ದೇವತಾ ೧೯೮೨
೩೨ ತ್ರಿಶೂಲ೦ ೧೯೮೩
೩೩ ಗೃಹಪ್ರವೇಶ೦ ೧೯೮೨
೩೪ ರಾಮುಡು ಕಾದು ಕೃಷ್ಣುಡು ೧೯೮೩
೩೫ ರಾಜ್ ಕುಮಾರ್ ೧೯೮೩
೩೬ ಪೊರ್ಥಮ್ ೧೯೮೩
೩೭ ಮೇಘಸ೦ದೇಶ೦ ೧೯೮೩
೩೮ ಯುಧ್ದ೦ ೧೯೮೪
೩೯ ಜಗನ್ ೧೯೮೪
೪೦ ಇದ್ದರು ದೊ೦ಗಲು ೧೯೮೪
೪೧ ಮಹಾ ಸ೦ಗ್ರಮ೦ ೧೯೮೫
೪೨ ಮಗಧಿರುಡು ೧೯೮೬
೪೩ ಕಾ೦ಚನ ಸೀತಾ ೧೯೮೮
೪೪ ಬಲೆ ದ೦ಪತಿಲು ೧೯೮೯
೪೫ ವಿಜಯ್ ೧೯೮೯
೪೬ ಮನಿ ೧೯೯೩
೪೭ ತೊಡಿ ಕೊಡಲು ೧೯೯೪
೪೮ ದೆಯ್ಯಾ೦ ೧೯೯೬
೪೯ ಸುಪರ್ ಪೋಲಿಸ್ ೧೯೯೪
೫೦ ಡ್ಯಾಡಿ ಡ್ಯಾಡಿ ೧೯೯೮
೫೧ ಯುವಕುಡು ೨೦೦೦
೫೨ ಚಿನ್ನ ೨೦೦೧
೫೩ ವಿಷ್ಣು ೨೦೦೩
೫೪ ಬೊಮ್ಮಾರಿಲು ೨೦೦೬
೫೫ ವಿಜಯ ದಶಮಿ ೨೦೦೭
೫೬ ರಕ್ಷ ೨೦೦೮
೫೭ ಸೊಲೊ ೨೦೧೧
೫೮ ದೃವ [] ೨೦೧೩
೫೯ ಯವುಡು ೨೦೧೪
ಉದಾಹರಣೆ ಶಾತಮಾನ೦ಭವತಿ ೨೦೧೭

ಪ್ರಶಸ್ತಿಗಳು

[ಬದಲಾಯಿಸಿ]
  • "ಪ್ರೈಡ್ ಆಪ್ ಇ೦ಡಿಯನ್ ಸಿನಿಮಾ ಅವಾರ್ಡ್ " ೨೦೦೭[]
  • ಅ೦ಧ್ರ ಪ್ರದೇಶ ಸರ್ಕಾರ ದಿ೦ದ ೭ ನ೦ದಿ ಪ್ರಶಸ್ತಿ.
  • ೭ ಫಿಲ್ಮ್ಪೇರ್ ಪ್ರಶಸ್ತಿ.

ಉಲ್ಲೇಖಗಳು

[ಬದಲಾಯಿಸಿ]