ಜನರಲ್ ಮೋಟರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೆಟ್ರಾಯ್ಟ್ ನಗರದಲ್ಲಿ ಕಂಪನಿಯ ಕೇಂದ್ರ ಕಛೇರಿಗಳು.

ಜನರಲ್ ಮೋಟರ್ಸ್ ೧೯೦೮ರಲ್ಲಿ ಸ್ಥಾಪನೆಗೊಂಡ ಒಂದು ಮೋಟಾರು ವಾಹನ ತಯಾರಿಸುವ ಕಂಪನಿ. ಅಮೇರಿಕ ದೇಶಮಿಷಿಗನ್ ರಾಜ್ಯದ ಡೆಟ್ರಾಯ್ಟ್ ನಗರದಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಈ ಕಂಪನಿಯು ಟೋಯೊಟ ನಂತರ ವಿಶ್ವದ ಎರಡನೇ ಅತ್ಯಂತ ದೊಡ್ಡ ವಾಹನ ತಯಾರಕ ಕಂಪನಿ. ೨೦೦೯ರ ಜೂನ್ ೧ರಂದು ಇದು ದಿವಾಳಿತನ ಘೋಷಿಸಿತು.