ಜಗವ ಚುಂಬಿಸು

ವಿಕಿಪೀಡಿಯ ಇಂದ
Jump to navigation Jump to search
ಜಗವ ಚುಂಬಿಸು
ಜಗವ ಚುಂಬಿಸು.jpeg
ಜಗವ ಚುಂಬಿಸು - ಮುಖಪುಟ
ಲೇಖಕರುಸುಬ್ರೋತೋ ಬಾಗ್ಚಿ
ಮೂಲ ಹೆಸರುGO KISS the World
ಅನುವಾದಕವಂದನಾ ಪಿ ಸಿ
ಮುಖಪುಟ ಕಲಾವಿದಅಪಾರ
ದೇಶಭಾರತ
ಭಾಷೆಕನ್ನಡ
ವಿಷಯಕನಸುಗಂಗಳ ತರುಣ ತರುಣಿಯರ ಬಾಳಿನ ಪುಟಗಳು
ಪ್ರಕಾರಆತ್ಮಕಥನ
ಪ್ರಕಾಶಕರುಛಂದ ಪುಸ್ತಕ
ಪ್ರಕಟವಾದ ದಿನಾಂಕ
ಡಿಸೆಂಬರ್ ೧೬, ೨೦೧೨
ಪುಟಗಳು೧೯೮
ಐಎಸ್‍ಬಿಎನ್‌‌ISBN819261131-0

'ಜಗವ ಚುಂಬಿಸು' ( ಕನಸುಗಂಗಳ ತರುಣ ತರುಣಿಯರ ಬಾಳಿನ ಪಾಠಗಳು) ಇದು ಮೈಂಡ್ ಟ್ರೀ ಕಂಪನಿಯ ಸಹ ಸಂಸ್ಥಾಪಕ ಸುಬ್ರೋತೋ ಬಾಗ್ಚಿ ಅವರ ಆತ್ಮಕಥನವಾದ GO KISS the WORLD ಕೃತಿಯ ಅನುವಾದ ಇದನ್ನು ಕನ್ನಡಕ್ಕೆ ತಂದವರು ವಂದನಾ ಪಿ ಸಿ. ಛಂದ ಪುಸ್ತಕ ಇದನ್ನು ಪ್ರಕಟಗೊಳಿಸಿದೆ.

ಪುಸ್ತಕದ ಬಗ್ಗೆ[ಬದಲಾಯಿಸಿ]

ಪುಸ್ತಕದ ಶೀರ್ಷಿಕೆಯು ಅವರ ತಾಯಿ ಮರಣಶಯ್ಯೆಯ ಮೇಲಿದ್ದಾಗ ಹೇಳಿದ ಕೊನೆಯ ಮಾತು.[೧]

ಈ ಕೃತಿಯಲ್ಲಿ ಅವರು ತಮ್ಮ ಬಾಳಿನ ಮೌಲ್ಯಗಳು ಮತ್ತು ತತ್ವಗಳನ್ನು ಬೆಳೆಸಿಕೊಂಡ ಬಗೆಯನ್ನು ತಿಳಿಸಿದ್ದಾರೆ.[೨]

ಉಲ್ಲೇಖಗಳು[ಬದಲಾಯಿಸಿ]