ಛಂದ ಪುಸ್ತಕ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಛಂದ ಪುಸ್ತಕ
Chandalogo.jpg
ಸ್ಥಾಪಕರುವಸುಧೇಂದ್ರ
Fiction genres
  • ಕಥಾಸಂಕಲನ
  • ಪ್ರಬಂಧಗಳು


ಛಂದ ಪುಸ್ತಕ ಒಂದು ಪ್ರಕಾಶನ ಸಂಸ್ಥೆಯಾಗಿದ್ದು, ಲೇಖಕ ವಸುಧೇಂದ್ರ ಇದರ ಸ್ಥಾಪಕರಾಗಿದ್ದಾರೆ. ನಾಡಿನ ಹಲವಾರು ಹೊಸ ಬರಹಗಾರರನ್ನು ಗುರುತಿಸಿ, ಅವರ ಪುಸ್ತಕಗಳನ್ನು ಮುದ್ರಿಸಿಸುವ ಜೊತೆಗೆ ಮಾರಾಟದ ವಹಿವಾಟನ್ನೂ ಸಂಸ್ಥೆ ನಡೆಸುತ್ತದೆ.

ವಸುಧೇಂದ್ರರ ಪ್ರಕಟಿತ ಪುಸ್ತಕಗಳು[ಬದಲಾಯಿಸಿ]

ಪುಸ್ತಕ ಶೈಲಿ
ಮನೀಷೆ ಕತೆಗಳು
ಯುಗಾದಿ ಕತೆಗಳು
ಚೇಳು ಕತೆಗಳು
ಹಂಪಿ ಎಕ್ಸ್‌ಪ್ರೆಸ್ ಕತೆಗಳು
ಮೋಹನಸ್ವಾಮಿ ಕತೆಗಳು
ಕೋತಿಗಳು ಸಾರ್ ಕೋತಿಗಳು ಲಲಿತ ಪ್ರಬಂಧಗಳು
ನಮ್ಮಮ್ಮ ಅಂದ್ರೆ ನಂಗಿಷ್ಟ ಲಲಿತ ಪ್ರಬಂಧಗಳು
ರಕ್ಷಕ ಅನಾಥ ಲಲಿತ ಪ್ರಬಂಧಗಳು
ವರ್ಣಮಯ ಲಲಿತ ಪ್ರಬಂಧಗಳು
ಮಿಥುನ ಅನುವಾದ
ಹರಿಚಿತ್ತ ಸತ್ಯ ಕಾದಂಬರಿ
ಇ-ಕಾಮರ್ಸ್ ವಿಜ್ಞಾನ

ಬ್ರೈಲ್‌ನಲ್ಲಿ[ಬದಲಾಯಿಸಿ]

  • ಅದೃಶ್ಯ ಕಾವ್ಯ (ಆಯ್ದ ಸುಲಲಿತ ಪ್ರಬಂಧಗಳ ಸಂಕಲನ)

ಚಲನಚಿತ್ರ ಸಾಹಿತ್ಯ[ಬದಲಾಯಿಸಿ]

  • ನಮ್ಮಮ್ಮ ಅಂದ್ರೆ ನಂಗಿಷ್ಟ (ಕತೆ, ಚಿತ್ರಕತೆ, ಸಂಭಾಷಣೆ)

ಪ್ರಕಟಿಸಿರುವ ಪುಸ್ತಕಗಳು[ಬದಲಾಯಿಸಿ]

ಕಥಾಸಂಕಲನಗಳು[ಬದಲಾಯಿಸಿ]

ಪುಸ್ತಕ ಲೇಖಕ/ಕಿ
ಜುಮುರು ಮಳೆ ಸುಮಂಗಲಾ
ಶಕುಂತಳಾ ಗುರುಪ್ರಸಾದ್ ಕಾಗಿನೆಲೆ
ಶಾಲಭಂಜಿಕೆ ಡಾ. ಕೆ. ಎನ್. ಗಣೇಶಯ್ಯ
ಕಾರಂತಜ್ಜನಿಗೊಂದು ಪತ್ರ ಸಚ್ಚಿದಾನಂದ ಹೆಗಡೆ
ಹಕೂನ ಮಟಾಟ ನಾಗರಾಜ ವಸ್ತಾರೆ
ಕಾಲಿಟ್ಟಲ್ಲಿ ಕಾಲುದಾರಿ ಸುಮಂಗಲಾ
ಮಡಿಲು (ನೀಳ್ಗತೆ) ನಾಗರಾಜ ವಸ್ತಾರೆ
ಹುಲಿರಾಯ ಕೀರ್ತಿರಾಜ್
ಕಟ್ಟು ಕತೆಗಳು ಸುರೇಂದ್ರನಾಥ್ ಎಸ್.
ನಿರವಯವ ನಾಗರಾಜ ವಸ್ತಾರೆ
ದೇವರ ರಜಾ ಗುರುಪ್ರಸಾದ್‌ ಕಾಗಿನೆಲೆ

ಅನುವಾದ[ಬದಲಾಯಿಸಿ]

ಪುಸ್ತಕ ಅನುವಾದದ ಮೂಲ ಅನುವಾದಕರು
ಮಿಥುನ ಶ್ರೀರಮಣರ ತೆಲುಗು ಕತೆಗಳು ವಸುಧೇಂದ್ರ
ಮಾವೋನ ಕೊನೆಯ ನರ್ತಕ ಲೀಕುನ್‌ಕ್ಸಿನ್ ಆತ್ಮಕತೆ ಜಯಶ್ರೀ ಭಟ್
ಜಗವ ಚುಂಬಿಸು ಕನಸುಗಂಗಳ ತರುಣ ತರುಣಿಯರ ಬಾಳಿನ ಪಾಠಗಳು ಸುಬ್ರೋತೋ ಬಾಗ್ಚಿ ಅವರ GO KISS the WORLD ವಂದನಾ ಪಿ ಸಿ
ಮೈಕೆಲ್ ಕೆ ಕಾಲಮಾನ ಜೆ.ಎಂ. ಕುಟ್‌ಸೀ ಅವರ Life & Times of Micheal K ಸುನಿಲ್ ರಾವ್
ಗಾಳಿ ಪಳಗಿಸಿದ ಬಾಲಕ ವಿಲಿಯಂ ಕಾಂಕ್ವಾಂಬಾ ಮತ್ತು ಬ್ರಿಯಾನ್ ಮೀಲರ್‌ ಕರುಣಾ ಬಿ ಎಸ್‌

ಪ್ರಬಂಧಗಳು[ಬದಲಾಯಿಸಿ]

ಪ್ರಬಂಧ ಲೇಖಕ/ಕಿ
ಜಾನಕಿ ಕಾಲಂ ಜೋಗಿ
ಜಾನಕಿ ಕಾಲಂ 2 ಜೋಗಿ
ವೈದ್ಯ ಮತ್ತೊಬ್ಬ ಗುರುಪ್ರಸಾದ್ ಕಾಗಿನೆಲೆ
ಪೂರ್ವ ಪಶ್ಚಿಮ ಎಂ. ಆರ್. ದತ್ತಾತ್ರಿ
ರಾಗಿ ಮುದ್ದೆ ರಘುನಾಥ ಚ. ಹ.
ಕಿಲಿಮಂಜಾರೋ ಪ್ರಶಾಂತ್ ಬೀಚಿ
ಕುಟ್ಟವಲಕ್ಕಿ ಪ್ರಶಾಂತ ಆಡೂರ
ಗೊಜ್ಜವಲಕ್ಕಿ ಪ್ರಶಾಂತ ಆಡೂರ

ಕಾದಂಬರಿಗಳು[ಬದಲಾಯಿಸಿ]

ಕಾದಂಬರಿ ಲೇಖಕ/ಕಿ
ಎನ್ನ ಭವದ ಕೇಡು ಸುರೇಂದ್ರನಾಥ್ ಎಸ್.
ಲೇರಿಯೊಂಕ ಪ್ರಶಾಂತ್ ಬೀಚಿ
ಗುಣ ಗುರುಪ್ರಸಾದ್ ಕಾಗಿನೆಲೆ
ದ್ವೀಪವ ಬಯಸಿ ಎಂ. ಆರ್. ದತ್ತಾತ್ರಿ
ಬರೀ ಎರಡು ರೆಕ್ಕೆ ಸುನಂದಾ ಪ್ರಕಾಶ ಕಡಮೆ

ಕವಿತೆಗಳು[ಬದಲಾಯಿಸಿ]

ಪುಸ್ತಕ ಲೇಖಕ/ಕಿ
ಮದ್ಯಸಾರ ಅಪಾರ
ಪೂರ್ಣನ ಗರಿಗಳು ಪೂರ್ಣಪ್ರಜ್ಞ
ಹಲೋ ಹಲೋ ಚಂದಮಾಮ ರಾಧೇಶ ತೋಳ್ಪಾಡಿ

ಛಂದ ಪುಸ್ತಕ ಬಹುಮಾನಿತ ಕೃತಿಗಳು[ಬದಲಾಯಿಸಿ]

'ಧೂಪದ ಮಕ್ಕಳು' ಕೃತಿಗಾಗಿ ಪ್ರಶಸ್ತಿ ಪಡೆದ ಕಥೆಗಾರ ಸ್ವಾಮಿ ಪೊನ್ನಾಚಿ
ಪುಸ್ತಕ ಲೇಖಕರು
ಪುಟ್ಟ ಪಾದದ ಗುರುತು ಸುನಂದಾ ಪ್ರಕಾಶ ಕಡಮೆ
ಈ ಕತೆಗಳ ಸಹವಾಸವೇ ಸಾಕು ಅಲಕ ತೀರ್ಥಹಳ್ಳಿ
ಹಟ್ಟಿಯೆಂಬ ಭೂಮಿಯ ತುಣುಕು ಲೋಕೇಶ ಅಗಸನಕಟ್ಟೆ
ಊರ ಒಳಗಣ ಬಯಲು ವಿನಯಾ
ಗೋಡೆಗೆ ಬರೆದ ನವಿಲು ಸಂದೀಪ ನಾಯಕ
ಮೊದಲ ಮಳೆಯ ಮಣ್ಣು ಕಣಾದ ರಾಘವ
ಆಟಿಕೆ ಬಸವಣ್ಣೆಪ್ಪಾ ಕಂಬಾರ
ಮಾಯಾಕೋಲಾಹಲ ಮೌನೇಶ ಬಡಿಗೇರ
ಕೇಪಿನ ಡಬ್ಬಿ ಪದ್ಮನಾಭ ಭಟ್, ಶೇವ್ಕಾರ
ಮನಸು ಅಭಿಸಾರಿಕೆ ಶಾಂತಿ ಕೆ. ಅಪ್ಪಣ್ಣ
ದೇವರು ಕಚ್ಚಿದ ಸೇಬು ದಯಾನಂದ
ಧೂಪದ ಮಕ್ಕಳು ಸ್ವಾಮಿ ಪೊನ್ನಾಚಿ
ಡುಮಿಂಗ ಶಶಿ ತರೀಕೆರೆ
ಬಯಲರಸಿ ಹೊರಟವಳು ಛಾಯಾ ಭಟ್